Tweet

ರಕ್ಷಿತಾ ಕಾಲೆಳೆದ ಕಿಚ್ಚ ಸುದೀಪ್ ಟ್ವೀಟ್, ವೈರಲ್!
ಚಂದ್ರ ಲೇಔಟ್ ನಿಂದ ಮಿನರ್ವ ಮಿಲ್ ಸಮೀಪ ಬರಲಾಗದ ನೀವು ಮುಂಬೈವರೆಗೂ ಹೇಗೆ ಬರುತ್ತೀರಿ ಎಂದು ಯೋಚಿಸಿಯೇ ಕರೆಯಲಿಲ್ಲ ಎಂದು ಕಿಚ್ಚ ಸುದೀಪ್ ರಕ್ಷಿತಾರ ಕಾಲೆಳೆದಿದ್ದಾರೆ.

ನಿಮ್ಮ ಸಂಪುಟದ ಸಚಿವ ಪಿಯೂಷ್ ಗೋಯಲ್ ಗೆ ಸರಿಯಾಗಿ ಕೆಲಸ ಮಾಡಲು ಹೇಳಿ; ಪಿಎಂ ಮೋದಿಗೆ ತಿವಿದ ಸಿದ್ದರಾಮಯ್ಯ
ರೈಲು ಪ್ರಯಾಣ ವಿಳಂಬದಿಂದ ನೂರಾರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ...

ಪ್ರಿಯಾ ಆನಂದ್ ಜೊತೆ ನಟಿಸಿದವರು ದುರದೃಷ್ಟವಂತರು ಎಂದು ಹೇಳಿದವನಿಗೆ ನಟಿ ಕೊಟ್ಟ ಉತ್ತರವೇನು?
ಕನ್ನಡದಲ್ಲಿ 'ರಾಜಕುಮಾರ', 'ಆರೆಂಜ್' ಸಿನಿಮಾಗಳಲ್ಲಿ ಅಭಿನಯಿಸಿರುವ ತಾರೆ ಪ್ರಿಯಾ ಆನಂದ್ ಜೊತೆ ...

ಕಾಂಗ್ರೆಸ್ ಗೆ ದಿಢೀರ್ ಶಾಕ್: ಪಕ್ಷದ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ರಾಜಿನಾಮೆ!
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ ತೊರೆದಿದ್ದಾರೆ. ...

ನೀವು ಬದುಕಿರುವ ಶವಗಳು ನಿಮಗೆ ಧಿಕ್ಕಾರವಿರಲಿ: ಜಗ್ಗೇಶ್ ಆಕ್ರೋಶಕ್ಕೆ ಕಾರಣವೇನು?
ಬೆಂಗಳೂರು ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರಿಗಿಂತ ನೀವು ನನ್ನ ಕಣ್ಣಲ್ಲಿ ಶ್ರೇಷ್ಟ ಭಾರತೀಯಳಾಗಿ ಕಂಡಿರಿ ಸಹೋದರಿ ಎಂದು ನಟ ಜಗ್ಗೇಶ್ ....

ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೊಗಳಿದ ತೇಜಸ್ವಿನಿ ಅನಂತ್ ಕುಮಾರ್ : ದಳಪತಿ ಪರ ಟ್ವೀಟ್!
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಅವರನ್ನು ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹಾಡಿ ಹೊಗಳಿದ್ದಾರೆ....

ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಅಕ್ಕಿ ಗಿರಣಿಗಳ ಮೇಲೆ ಐಟಿ ದಾಳಿ- ಕುಮಾರಸ್ವಾಮಿ
ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಆತ್ಮಹತ್ಯೆಯ ಮಾತಾಡಿದ ಬಾಲಿವುಡ್ ಖ್ಯಾತ ನಟ, ಯಶ್ ಚೋಪ್ರಾ ಪುತ್ರನಿಗೆ ಏನಾಗಿದೆ?
ಬಾಲಿವುಡ್ ನ ಸೂಪರ್ ಹಿಟ್ ಚಿತ್ರಗಳಾದ ಮೊಹಬ್ಬತ್, ಧೂಮ್ 3 ಚಿತ್ರಗಳಲ್ಲಿ ಅಭಿನಯಿಸಿದ್ದ ಖ್ಯಾತ ನಿರ್ಮಾಪಕ ಯಶ್ ಚೋಪ್ರಾ ಮಗ ಉದಯ್ ಚೋಪ್ರಾ ಅವರು ಆತ್ಮಹತ್ಯೆಯ ಮಾತಾಡಿದ್ದಾರೆ.

“ಕೋತಿ ತಾನೂ ಕೆಡೋದಲ್ದೆ" ಬಿಜೆಪಿಯ ಈ ಟ್ವೀಟ್ ನ ಒಳಮರ್ಮವೇನು?
ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹ್ವಾನ ...

