ರಕ್ಷಿತಾ ಕಾಲೆಳೆದ ಕಿಚ್ಚ ಸುದೀಪ್ ಟ್ವೀಟ್, ವೈರಲ್!
ಚಂದ್ರ ಲೇಔಟ್ ನಿಂದ ಮಿನರ್ವ ಮಿಲ್ ಸಮೀಪ ಬರಲಾಗದ ನೀವು ಮುಂಬೈವರೆಗೂ ಹೇಗೆ ಬರುತ್ತೀರಿ ಎಂದು ಯೋಚಿಸಿಯೇ ಕರೆಯಲಿಲ್ಲ ಎಂದು ಕಿಚ್ಚ ಸುದೀಪ್ ರಕ್ಷಿತಾರ ಕಾಲೆಳೆದಿದ್ದಾರೆ.

Published On :
ಸಲ್ಮಾನ್ ಖಾನ್ ಅಭಿನಯದ ದಬಾಂಗ್ -3 ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು, ಮುಂಬೈಯಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಸುದೀಪ್ ಈಗಾಗಲೇ ಚಿತ್ರತಂಡವನ್ನು ಸೇರಿಸಿಕೊಂಡಿದ್ದು, ಹೋಗುವಾಗ ತಮ್ಮ ಜೊತೆಗೆ ದಿ ವಿಲಿನ್ ನಿರ್ದೇಶಕ ಪ್ರೇಮ್ ಅವರನ್ನೂ ತಮ್ಮೊಡನೆ ಕರೆದುಕೊಂಡು ಹೋಗಿದ್ದಾರೆ.
ಅದಕ್ಕೆ ಟ್ವಿಟರ್ ಮೂಲಕವೇ ಪ್ರತಿಕ್ರಿಯಿಸಿರುವ ಸುದೀಪ್, ದಿ ವಿಲನ್ ಚಿತ್ರ ಸುಮಾರು 2 ವರ್ಷಗಳವರೆಗೂ ಶೂಟಿಂಗ್ ಆಯಿತು. ಒಂದೇ ಒಂದು ದಿನವೂ ಸೆಟ್ ಗೆ ಆಗಮಿಸಿದ್ದ ನೆನಪು ನನಗಿಲ್ಲ ಎಂದಿದ್ದಾರೆ.
ಚಂದ್ರ ಲೇಔಟ್ ನಿಂದ ಮಿನರ್ವ ಮಿಲ್ ಸಮೀಪ ಬರಲಾಗದ ನೀವು ಮುಂಬೈವರೆಗೂ ಹೇಗೆ ಬರುತ್ತೀರಿ ಎಂದು ಯೋಚಿಸಿಯೇ ಕರೆಯಲಿಲ್ಲ ಎಂದು ರಕ್ಷಿತಾರ ಕಾಲೆಳೆದಿದ್ದಾರೆ. ಸದ್ಯ ಈ ಟ್ವೀಟ್ ಭಾರೀ ವೈರಲ್ ಆಗುತ್ತಿದೆ.
I don't recollect u coming even once to see me once on th sets of villain(fear hubby directing and two years in th making)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


