Actress Rakshita Prem

ಜೈಲಲ್ಲಿ ನಟ ದರ್ಶನ್ ಭೇಟಿಯಾದ ನಟಿ ರಕ್ಷಿತಾ-ಪ್ರೇಮ್!
ದರ್ಶನ್ ಆರಾಮಾಗಿದ್ದಾರಾ ಎಂಬ ಪ್ರಶ್ನೆಗೆ ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಆರಾಮಾಗಿ ಇರುತ್ತಾರಾ ಎಂದು ಭಾವುಕರಾಗಿ ಪ್ರಶ್ನಿಸಿದರು.

ರಕ್ಷಿತಾ ಕಾಲೆಳೆದ ಕಿಚ್ಚ ಸುದೀಪ್ ಟ್ವೀಟ್, ವೈರಲ್!
ಚಂದ್ರ ಲೇಔಟ್ ನಿಂದ ಮಿನರ್ವ ಮಿಲ್ ಸಮೀಪ ಬರಲಾಗದ ನೀವು ಮುಂಬೈವರೆಗೂ ಹೇಗೆ ಬರುತ್ತೀರಿ ಎಂದು ಯೋಚಿಸಿಯೇ ಕರೆಯಲಿಲ್ಲ ಎಂದು ಕಿಚ್ಚ ಸುದೀಪ್ ರಕ್ಷಿತಾರ ಕಾಲೆಳೆದಿದ್ದಾರೆ.

