Tusker

3 ತಿಂಗಳಲ್ಲಿ ಎರಡು ಬಾರಿ ಒಂದೇ ಆನೆಯಿಂದ ರೈತನ ಮನೆ ಮೇಲೆ ದಾಳಿ!
ಆನೆ ಮತ್ತು ಮಾನವ ಸಂಘರ್ಷ ದೂರಾಗಿಸಲು ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ರಚನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ನಡುವಲ್ಲೇ ಸಕಲೇಶಪುರದ ಕೆಸಗುಳಿ ಗ್ರಾಮದಲ್ಲಿ ರೈತನ ಮನೆಗೆ ಬುಧವಾರ ರಾತ್ರಿ ಆನೆಯೊಂದು ದಾಳಿ ನಡೆಸಿರುವುದು ವರದಿಯಾಗಿದೆ.

ಮೈಸೂರು: ನೀಳ ದಂತಗಳಿಂದ ಪ್ರಖ್ಯಾತವಾಗಿದ್ದ ಆನೆ ಭೋಗೇಶ್ವರ್ ಇನ್ನಿಲ್ಲ!
ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿಯಲ್ಲಿ ನೀಳ ದಂತ ಹೊಂದಿದ್ದ ಆನೆ ಭೋಗೇಶ್ವರ್ ಶನಿವಾರ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಗಜರಾಜನ ಗಾಂಭೀರ್ಯ ನಡಿಗೆಗೆ ಹೆದರಿ ಕಾಡಿಗೆ ಓಡಿದ ಹುಲಿ... ವಿಡಿಯೋ ನೋಡಿ
ನಡಿಗೆ ಹೇಗಿರಬೇಕೆಂದರೆ ಗಜನ ಗಾಂಭೀರ್ಯ ನಡಿಗೆಯಂತಿರಬೇಕು ಎಂದು ಹೇಳುವುದುಂಟು. ಮೆಲ್ಲನೆ, ಗಾಂಭೀರ್ಯದಿಂದ, ದಿಟ್ಟವಾಗಿ ಆನೆ ಹೆಜ್ಜೆ ಹಾಕಿಕೊಂಡು ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ರೈಲ್ವೇ ಬ್ಯಾರಿಕೇಡ್'ಗೆ ಸಿಲುಕಿ ಆನೆ ಸಾವು
ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸರಗೂರು ತಾಲೂಕಿನ ಮೊಳೆಯೂರು ವಲಯ ಅರಣ್ಯದಲ್ಲಿ ಆನೆಯೊಂದು ನಿತ್ರಾಣಗೊಂಡು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದ್ದು, ರೈಲ್ವೇ ಕಂಬಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಕಾಡಾನೆ ದಾಳಿ: ಸಕ್ರೆಬೈಲು ಬಿಡಾರದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ದೈತ್ಯ ಆನೆ 'ರಂಗ' ಸಾವು!
ಸರಪಳಿಯಿಂದ ಕಟ್ಟಿಹಾಕಿದ್ದರಿಂದ ಅಸಾಹಯವಾಗಿ ನಿಂತ ಸಕ್ರೆಬೈಲು ಬಿಡಾರದ ಆನೆ ರಂಗ ಕಾಡಾನೆ ದಂತ ತಿವಿತದಿಂದ ಮೃತಪಟ್ಟಿದೆ.

ಚಾಮರಾಜನಗರ: ಸ್ವಾಮೀಜಿಗಳ ಕಾರಿಗೆ ಅಡ್ಡ ನಿಂತು ರಸ್ತೆಯಲ್ಲಿ ಅರ್ಧ ಗಂಟೆ ಸತಾಯಿಸಿದ ಕಾಡಾನೆ!
ಮಲೈ ಮಹದೇಶ್ವರ ಬೆಟ್ಟದ ರಸ್ತೆಯ ಮಧ್ಯೆ ಬಂದು ನಿಂತ ಕಾಡಾನೆ ಸ್ವಾಮೀಜಿಗಳ ಕಾರನ್ನು ತಡೆದು ಸುಮಾರು ಅರ್ಧ ಗಂಟೆ ಸತಾಯಿಸಿದೆ....
ಚಿಕ್ಕಮಗಳೂರು: ಬಂಡೆಕಲ್ಲಿನಿಂದ ಜಾರಿ ಬಿದ್ದು ಆನೆ ಸಾವು
ಇಲ್ಲಿನ ಗುಡ್ಡೆತೋಟದ ಸಮೀಪ ಕಾಫಿ ತೋಟದಲ್ಲಿ ಬಂಡೆ ಮೇಲೆ ಕಾಡಾನೆಯೊಂದು ಬಿದ್ದು ಮೃತಪಟ್ಟಿದೆ...

