ರಾಜ್ಯ

ಗಜರಾಜನ ಗಾಂಭೀರ್ಯ ನಡಿಗೆಗೆ ಹೆದರಿ ಕಾಡಿಗೆ ಓಡಿದ ಹುಲಿ... ವಿಡಿಯೋ ನೋಡಿ

ನಡಿಗೆ ಹೇಗಿರಬೇಕೆಂದರೆ ಗಜನ ಗಾಂಭೀರ್ಯ ನಡಿಗೆಯಂತಿರಬೇಕು ಎಂದು ಹೇಳುವುದುಂಟು. ಮೆಲ್ಲನೆ, ಗಾಂಭೀರ್ಯದಿಂದ, ದಿಟ್ಟವಾಗಿ ಆನೆ ಹೆಜ್ಜೆ ಹಾಕಿಕೊಂಡು ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಗಜರಾಜನ ಗಾಂಭೀರ್ಯ ನಡಿಗೆಗೆ ಹೆದರಿ ಕಾಡಿಗೆ ಓಡಿದ ಹುಲಿ... ವಿಡಿಯೋ ನೋಡಿ
ಹುಲಿಯ ಹತ್ತಿರ ದಾರಿಯಲ್ಲಿ ನಡೆದುಕೊಂಡು ಬರುತ್ತಿರುವ ಆನೆ
Published On :

ನಾಗರಹೊಳೆ ಅಭಯಾರಣ್ಯ: ನಡಿಗೆ ಹೇಗಿರಬೇಕೆಂದರೆ ಗಜನ ಗಾಂಭೀರ್ಯ ನಡಿಗೆಯಂತಿರಬೇಕು ಎಂದು ಹೇಳುವುದುಂಟು. ಮೆಲ್ಲನೆ, ಗಾಂಭೀರ್ಯದಿಂದ, ದಿಟ್ಟವಾಗಿ ಆನೆ ಹೆಜ್ಜೆ ಹಾಕಿಕೊಂಡು ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಅಂತಹ ಆನೆಯ ನಡಿಗೆಗೆ ಹೆಸರು ಹೇಳಿದರೇ ಭಯವಾಗುವ ಹುಲಿ ಕೂಡ ಪಕ್ಕದ ಕಾಡಿಗೆ ಓಡಿಹೋಗಿದೆ.ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬರುತ್ತಿರುವುದನ್ನು ಕಂಡ ಹುಲಿ ಅದಕ್ಕೆ ಎದುರಾಗಿ ನಿಲ್ಲದೆ ದಾರಿಮಾಡಿಕೊಟ್ಟು ಮೇಲೆ ಕಾಡಿಗೆ ಓಡಿರುವ ದೃಶ್ಯ ಬಂಡೀಪುರದ ನಾಗರಹೊಳೆ ಅಭಯಾರಣ್ಯದಲ್ಲಿ ಛಾಯಾಗ್ರಾಹಕನ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.