Trump administration

ಭಾರತಕ್ಕೆ ಎಫ್-16, ಎಫ್-18 ಫೈಟರ್ ಜೆಟ್ ಮಾರಾಟಕ್ಕೆ ಟ್ರಂಪ್ ಆಡಳಿತದಿಂದ ದೃಢ ಬೆಂಬಲ
ಎಫ್-16, ಎಫ್ 18 ಫೈಟರ್ ಜೆಟ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಟ್ರಂಪ್ ಆಡಳಿತ ದೃಢ ಬೆಂಬಲ ಸೂಚಿಸಿದೆ.

ವೀಸಾ ಆಕಾಂಕ್ಷಿಗಳ ಸಾಮಾಜಿಕ ಜಾಲತಾಣಗಳ ತಪಾಸಣೆ, ಕಠಿಣ ಪರಿಶೀಲನೆಗೆ ಟ್ರಂಪ್ ಆಡಳಿತದ ಅನುಮೋದನೆ
ಅಮೆರಿಕಾ ವೀಸಾ ಪಡೆಯುವ ಅರ್ಜಿದಾರರ ಕುರಿತ ಮಾಹಿತಿಯನ್ನು ಕಠಿಣವಾಗಿ ಪರಿಶೀಲನೆ ನಡೆಸುವುದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ.

ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಇರುವ ಭದ್ರತಾ ನಿಯಮಗಳನ್ನು ವಾಪಸ್ ಪಡೆಯಲಿರುವ ಟ್ರಂಪ್?
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಭದ್ರತೆಯನ್ನು ವಾಪಸ್ ಪಡೆಯಲು ಚಿಂತನೆ ನಡೆಸಿದೆ.

ಡೊನಾಲ್ಡ್ ಟ್ರಂಪ್ ಆಡಳಿತ ಸೇರಲಿರುವ ಫಾಕ್ಸ್ ನ್ಯೂಸ್ ಆಂಕರ್?
ಫಾಕ್ಸ್ ನ್ಯೂಸ್ ಆಂಕರ್ ಹೀದರ್ ನೌರ್ಟ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

