Treatment

ಥೈರಾಯ್ಡ್ ಸಮಸ್ಯೆ: ಲಕ್ಷಣ ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಥೈರಾಯ್ಡ್ ಸಮಸ್ಯೆ ಇದ್ದರೆ ಕೆಲವರು ದಪ್ಪವಾಗುತ್ತಾರೆ ಇನ್ನೂ ಕೆಲವರು ಸಣ್ಣ ಆಗುತ್ತಾ ಹೋಗುತ್ತಾರೆ.

ಜಿಂಜೈವೈಟಿಸ್ ಅಥವಾ ವಸಡಿನ ಉರಿಯೂತ (ಕುಶಲವೇ ಕ್ಷೇಮವೇ)
ಜಿಂಜೈವಿಟಿಸ್ ಅಥವಾ ವಸಡಿನ ಉರಿಯೂತ ವಸಡಿನ ಒಂದು ಸಾಮಾನ್ಯ ಮತ್ತು ಸೌಮ್ಯವಾದ ಸಮಸ್ಯೆ. ಇದರಿಂದ ಕೆಲವರಿಗೆ ಹಲ್ಲುಜ್ಜುವಾಗ ರಕ್ತ ಬರುತ್ತದೆ.

ಸೀಸವೆಂಬ ವಿಷ ಅಥವಾ Lead Poisoning (ಕುಶಲವೇ ಕ್ಷೇಮವೇ)
ಸೀಸವು ಭೂಮಿಯ ಹೊರಪದರದಲ್ಲಿ ನೈಸರ್ಗಿಕವಾಗಿ ಕಂಡುಬರುವ ವಿಷಕಾರಿ ಲೋಹವಾಗಿದೆ. ಇದರ ವ್ಯಾಪಕ ಬಳಕೆಯು ವ್ಯಾಪಕವಾದ ಪರಿಸರ ಮಾಲಿನ್ಯ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.

ಉಗ್ಗುವಿಕೆ ಸಮಸ್ಯೆ ಬಗ್ಗೆ ಉದಾಸೀನ ಬೇಡ (ಕುಶಲವೇ ಕ್ಷೇಮವೇ)
ಉಗ್ಗುವಿಕೆ ಎಂದರೆ ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡಲು ಆಗದಿರುವುದು, ಪದಗಳನ್ನು ಕಷ್ಟಪಟ್ಟು ಹೇಳುವುದು, ಒಂದು ಸ್ವರ ಅಥವಾ ಪದವನ್ನು ಮುಂದುವರೆಸಲು ಆಗದೇ ಅದನ್ನೇ ಪುನರಾವರ್ತಿಸುವ ಸ್ಥಿತಿ.

ಪ್ಯಾಂಕ್ರಿಯಾಟೈಟಿಸ್ ಎಂಬ ಮೇದೋಜೀರಕ ಗ್ರಂಥಿಯ ಉರಿಯೂತ ಸಮಸ್ಯೆ (ಕುಶಲವೇ ಕ್ಷೇಮವೇ)
ಮೇದೋಜೀರಕ ಗ್ರಂಥಿಯು ನಮ್ಮ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದು. ಈ ಗ್ರಂಥಿಯು ಗಾತ್ರದಲ್ಲಿ ಸಣ್ಣದಾಗಿದ್ದರೂ ಇದರ ಕಾರ್ಯ ದೊಡ್ಡದಾಗಿದೆ.

ಹೆಪಟೈಟಿಸ್ ಬಿ ಎಂಬ ಸಾಂಕ್ರಾಮಿಕ ರೋಗ (ಕುಶಲವೇ ಕ್ಷೇಮವೇ)
ಹೆಪಟೈಟಿಸ್ ಬಿ ಯಕೃತ್ತಿನ (Liver) ಒಂದು ಸಾಂಕ್ರಾಮಿಕ ರೋಗ. ಹೆಪಟೈಟಿಸ್ ಬಿ ಎಂಬ ವೈರಸ್ಸಿನಿಂದ (ಎಚ್.ಬಿ.ವಿ.) ರೋಗ ಬರುತ್ತದೆ.

ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಗೆ ಕರ್ನಾಟಕ ಚಾಲನೆ: ಇದರಿಂದ ಆಗುವ ಉಪಯೋಗಗಳೇನು ಅಂದರೆ...
ಹೃದಯಸ್ತಂಭನ ಪ್ರಕರಣಗಳು, ಪ್ರಮುಖವಾಗಿ ಯುವಕರಲ್ಲಿ ಹೆಚ್ಚುತ್ತಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಸ್ಕೋಲಿಯೋಸಿಸ್ (ಕುಶಲವೇ ಕ್ಷೇಮವೇ)
ಸರಳವಾಗಿ ಹೇಳುವುದಾದರೆ ಸ್ಕೋಲಿಯೋಸಿಸ್ ಕಶೇರುಖಂಡದ (ಬೆನ್ನಿನ) ಅಸಹಜ ವಕ್ರತೆಯಾಗಿದೆ. ಈ ಸ್ಥಿತಿಯಲ್ಲಿ ಬೆನ್ನುಮೂಳೆಯು ಸಾಮಾನ್ಯವಾಗಿ ಭುಜದ ಮೇಲ್ಭಾಗದಲ್ಲಿ ವಕ್ರವಾಗಿದ್ದು ಕೆಳಗಿನ ಭಾಗದಲ್ಲಿ ತಿರುವು ಹೊಂದಿರುತ್ತದೆ.

ಆನೆಕಾಲು ರೋಗ (ಕುಶಲವೇ ಕ್ಷೇಮವೇ)
ಆನೆಕಾಲು ರೋಗ ಪಸರಿಸುವುದು ಕ್ಯೂಲೆಕ್ಸ್ ಎಂಬ ಸೊಳ್ಳೆ. ಈ ಸೊಳ್ಳೆಯಲ್ಲಿ ಫೈಲೇರಿಯಾ ಎಂಬು ಸೂಕ್ಷ್ಮಾಣುಜೀವಿ ಜಂತುಹುಳ ಸೇರಿಕೊಂಡಿರುತ್ತದೆ.

