Treatment

ಲಿಪೋಮಾ - ಕೊಬ್ಬಿನ ಸಣ್ಣ ಗಡ್ಡೆ (ಕುಶಲವೇ ಕ್ಷೇಮವೇ)
ಅಂಕಣಗಳು

ಲಿಪೋಮಾ - ಕೊಬ್ಬಿನ ಸಣ್ಣ ಗಡ್ಡೆ (ಕುಶಲವೇ ಕ್ಷೇಮವೇ)

ಈ ಕೊಬ್ಬಿನ ಸಣ್ಣ ಗಡ್ಡೆಗಳು ಬಹುತೇಕ ನೋವುರಹಿತವಾಗಿರುತ್ತವೆ ಮತ್ತು ಆಕಾರದಲ್ಲಿ ಚಿಕ್ಕದಾಗಿರುತ್ತವೆ (ಸುಮಾರು 2-5 ಸೆಂಟಿಮೀಟರ್ ಗಾತ್ರ). ಕೆಲವೊಮ್ಮೆ ದೊಡ್ಡದಾಗಿ ಬೆಳೆಯಬಹುದು.

ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ: ತವರಿಗೆ ಮರಳಿದ ಶಿವರಾಜ್ ಕುಮಾರ್; ಅಭಿಮಾನಿಗಳಿಂದ ಪ್ರೀತಿಯ ಸ್ವಾಗತ
ಸಿನಿಮಾ ಸುದ್ದಿ

ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ: ತವರಿಗೆ ಮರಳಿದ ಶಿವರಾಜ್ ಕುಮಾರ್; ಅಭಿಮಾನಿಗಳಿಂದ ಪ್ರೀತಿಯ ಸ್ವಾಗತ

ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗೆ, ಸ್ವಾಗತಕ್ಕೆ ಅವಕಾಶವಿಲ್ಲ.

ಗ್ಲಿಯೊಬ್ಲಾಸ್ಟೊಮಾ ಎಂಬ ಮಾರಕ ಮೆದುಳಿನ ಗೆಡ್ಡೆ (ಕುಶಲವೇ ಕ್ಷೇಮವೇ)
ಅಂಕಣಗಳು

ಗ್ಲಿಯೊಬ್ಲಾಸ್ಟೊಮಾ ಎಂಬ ಮಾರಕ ಮೆದುಳಿನ ಗೆಡ್ಡೆ (ಕುಶಲವೇ ಕ್ಷೇಮವೇ)

ಗ್ಲಿಯೊಬ್ಲಾಸ್ಟೊಮಾದ ಲಕ್ಷಣಗಳು ಮೆದುಳಿನಲ್ಲಿ ಈ ಗೆಡ್ಡೆಯ ಗಾತ್ರ, ಸ್ಥಳ ಮತ್ತು ಬೆಳವಣಿಗೆಯ ವೇಗವನ್ನು ಅವಲಂಬಿಸಿ ಬದಲಾಗುತ್ತವೆ.

ಎದೆ ಉರಿ, ಬಾಯಿಯಲ್ಲಿ ಹುಳಿ ರುಚಿ; ಹಯಾಟಸ್ ಹರ್ನಿಯಾ ಲಕ್ಷಣಗಳಾಗಿರಬಹುದು (ಕುಶಲವೇ ಕ್ಷೇಮವೇ)
ಅಂಕಣಗಳು

ಎದೆ ಉರಿ, ಬಾಯಿಯಲ್ಲಿ ಹುಳಿ ರುಚಿ; ಹಯಾಟಸ್ ಹರ್ನಿಯಾ ಲಕ್ಷಣಗಳಾಗಿರಬಹುದು (ಕುಶಲವೇ ಕ್ಷೇಮವೇ)

ವಯಸ್ಸಾದ ಮೇಲೆ ಆಹಾರವನ್ನು ಬಾಯಿರುಚಿಗಿಂತ ಹೆಚ್ಚಾಗಿ ದೇಹದ ಮತ್ತು ಆರೋಗ್ಯದ ಪೋಷಣೆಗೆ ಸೇವಿಸಬೇಕು. ಒಮ್ಮೆಲೇ ಅತಿಯಾಗಿ ತಿನ್ನಬಾರದು.

ಮಾಸ್ಟೊಸೈಟೋಸಿಸ್ ಸಮಸ್ಯೆ (ಕುಶಲವೇ ಕ್ಷೇಮವೇ)
ಅಂಕಣಗಳು

ಮಾಸ್ಟೊಸೈಟೋಸಿಸ್ ಸಮಸ್ಯೆ (ಕುಶಲವೇ ಕ್ಷೇಮವೇ)

ಈ ಸಮಸ್ಯೆ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಜೊತೆಗೆ ವಯಸ್ಕರಲ್ಲಿಯೂ ವಿವಿಧ ರೂಪಗಳಲ್ಲಿ ಕಾಣುತ್ತದೆ. ಸಾಮಾನ್ಯವಾಗಿ ಇದು ವಿಶೇಷವಾಗಿ ಮುಖ ಮತ್ತು ಎದೆಯಲ್ಲಿ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆಗಳಂತೆ ಕಂಡುಬರುತ್ತದೆ.

ತುಟಿಗಳ ಉರಿಯೂತ ಅಥವಾ ಚೆಲೈಟಿಸ್ (ಕುಶಲವೇ ಕ್ಷೇಮವೇ)
ಅಂಕಣಗಳು

ತುಟಿಗಳ ಉರಿಯೂತ ಅಥವಾ ಚೆಲೈಟಿಸ್ (ಕುಶಲವೇ ಕ್ಷೇಮವೇ)

ತುಟಿಗಳ ಉತ್ತಮ ಆರೈಕೆ, ಕಿರಿಕಿರಿ ಉಂಟುಮಾಡುವ ಉತ್ಪನ್ನಗಳನ್ನು ತ್ಯಜಿಸುವುದು ಮತ್ತು ಅಹಿತಕರ ಪರಿಸರದಿಂದ ದೂರವಿರುವುದರಿಂದ ಚೆಲೈಟಿಸ್ಸನ್ನು ಬಹುಪಾಲು ತಡೆಗಟ್ಟಬಹುದು.

ಝಿಕಾ ವೈರಸ್: ಕಾರಣ, ರೋಗಲಕ್ಷಣ & ತಡೆಗಟ್ಟುವಿಕೆ (ಕುಶಲವೇ ಕ್ಷೇಮವೇ)
ಅಂಕಣಗಳು

ಝಿಕಾ ವೈರಸ್: ಕಾರಣ, ರೋಗಲಕ್ಷಣ & ತಡೆಗಟ್ಟುವಿಕೆ (ಕುಶಲವೇ ಕ್ಷೇಮವೇ)

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ವೈರಸ್. 1947 ರಲ್ಲಿ ಉಗಾಂಡಾದಲ್ಲಿ ರೀಸಸ್ ಮಕಾಕ್ ಮಂಗಗಳಲ್ಲಿ ಇದನ್ನು ಮೊದಲ ಬಾರಿಗೆ ಗುರುತಿಸಲಾಯಿತು.

ಮಂಕಿಪಾಕ್ಸ್ ಅಥವಾ Mpox: ರೋಗ ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಅಂಕಣಗಳು

ಮಂಕಿಪಾಕ್ಸ್ ಅಥವಾ Mpox: ರೋಗ ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಮಂಕಿಪಾಕ್ಸನ್ನು ಕ್ಲಾಡ್-1 (ಕಾಂಗೊ ಬೇಸಿನ್ ಕ್ಲೇಡ್) ಮತ್ತು ಕ್ಲಾಡ್-2 (ಪಶ್ಚಿಮ ಆಫ್ರಿಕಾದ ಕ್ಲೇಡ್) ಎಂಬ ಎರಡು ರೂಪಾಂತರಗಳಾಗಿ ವರ್ಗೀಕರಿಸಲಾಗಿದೆ. ಕ್ಲಾಡ್-1 ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

Encephalitis ಸಿಂಡ್ರೋಮ್ ಎಂದರೇನು?; ಲಕ್ಷಣಗಳು, ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ (ಕುಶಲವೇ ಕ್ಷೇಮವೇ)
ಅಂಕಣಗಳು

Encephalitis ಸಿಂಡ್ರೋಮ್ ಎಂದರೇನು?; ಲಕ್ಷಣಗಳು, ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ (ಕುಶಲವೇ ಕ್ಷೇಮವೇ)

ಮೆದುಳಿನ ಮೇಲೆ ದಾಳಿ ಮಾಡುವ ರೋಗನಿರೋಧಕ ವ್ಯವಸ್ಥೆಯಿಂದ ಈ ರೋಗ ಉಂಟಾದಾಗ ಇದನ್ನು ಆಟೋಇಮ್ಯೂನ್ ಎನ್ಸೆಫಲೈಟಿಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ರೋಗಕ್ಕೆ ಯಾವುದೇ ಕಾರಣ ಕಂಡುಬರುವುದಿಲ್ಲ.