transgenders

2017: ತೃತೀಯಲಿಂಗಿಗಳಿಗೆ ಆಶಾದಾಯಕ ಸುದ್ದಿಗಳನ್ನು ನೀಡಿದ ವರ್ಷ
2017 ತೃತೀಯ ಲಿಂಗಿಗಳಿಗೆ ಆಶಾದಾಯಕ ವರ್ಷವಾಗಿದ್ದು, ಮಂಗಳ ಮುಖಿಯರನ್ನೂ ಕೂಡ ಅಧಿಕೃತವಾಗಿ ತೃತೀಯ ಲಿಂಗಿಗಳೆಂದು ಸ್ವೀಕರಿಸಿದ ವರ್ಷವಾಗಿದೆ. ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ 2017ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಅವುಗಳ ಕೆಲ ಪ್ರಮುಖ ಮತ್ತು ಸಂಕ್ಷಿಪ್ತ ವರದಿ ಇಲ್ಲಿದೆ.

'ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ನೀತಿ'ಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ
ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ವಿಲೀನಗೊಳಿಸಿ, ಅವರ ಬದುಕಿನ ಗುಣಪಟ್ಟವನ್ನು ಸುಧಾರಿಸುವ ಮಹತ್ವದ 'ಕರ್ನಾಟಕದ ಅಲ್ಪಸಂಖ್ಯಾತರ ನೀತಿ'ಗೆ ರಾಜ್ಯ ಸಚಿವ ಸಂಪುಟ...

ಮಂಗಳಮುಖಿಯರು ಮಾತ್ರ ತೃತೀಯ ಲಿಂಗಿಗಳು: ಸುಪ್ರೀಂ ಸ್ಪಷ್ಟನೆ
ತೃತೀಯಲಿಂಗಿ ವರ್ಗ ಕುರಿತಂತೆ ಸೃಷ್ಟಿಯಾಗಿದ್ದ ಅನುಮಾನಗಳಿಗೆ ಸುಪ್ರೀಂಕೋರ್ಟ್ ಗುರುವಾರ ತೆರೆಯೆಳೆದಿದ್ದು, ಮಂಗಳಮುಖಿಯರು ಮಾತ್ರ ತೃತೀಯಲಿಂಗಿಗಳ ವರ್ಗಕ್ಕೆ ಬರುತ್ತಾರೆಂದು...

ಮಂಗಳಮುಖಿಯೊಂದಿಗೆ ಯುವಕನ ವಿವಾಹ: ಪೋಷಕರ ಆಕ್ರೋಶ
ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿ, ಶಾಸ್ತ್ರೋಕ್ತವಾಗಿ ಮದುವೆಯಾಗಿರುವ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದ್ದು, ವಿವಾಹಕ್ಕೆ ಯುವಕನ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ...

ವಸತಿ, ಉದ್ಯೋಗಕ್ಕಾಗಿ ಸಚಿವರ ಬಳಿ ಅಲ್ಪಸಂಖ್ಯಾತರ ಮನವಿ
ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರ ನಮಗೆ ಅಕ್ಕಿ ನೀಡುತ್ತಿದೆ. ಆದರೆ, ನಮಗೆ ಅನ್ನ ಮಾಡಿಕೊಳ್ಳಲು ಸ್ಥಳವಿಲ್ಲ. ತಮಗೆ ಉದ್ಯೋಗ ಹಾಗೂ ವಸತಿ ಸೌಲಭ್ಯವನ್ನು ಶೀಘ್ರದಲ್ಲಿ ಕಲ್ಪಿಸಿಕೊಡುವಂತೆ ಲೈಂಗಿಕ ಅಲ್ಪಸಂಖ್ಯಾತರು ಸಚಿವರ ಬಳಿ ಬುಧವಾರ ಮನವಿಯನ್ನು ಸಲ್ಲಿಸಿದ್ದಾರೆ...

ಫ್ಯಾಷನ್ ಜಗತ್ತಿಗೆ ತೃತೀಯಲಿಂಗಿಗಳು
ಫ್ಯಾಷನ್ ಜಗತ್ತು ಹೆಣ್ಣಿಗೆ ಮಾತ್ರಎಂಬ ಮಾತನ್ನು ಸುಳ್ಳುಮಾಡಲು ಪುರುಷರೂ ಮಾಡೆಲಿಂಗ್‍ಗೆ ಇಳಿದು ಸೈ ಅನಿಸಿಕೊಂಡು...

ತೃತೀಯ ಲಿಂಗ ಹೊಸ ನಿಯಮ ಸೇರ್ಪಡೆ ಸಾಧ್ಯವಿಲ್ಲ: ಯುಪಿಎಸ್ ಸಿ
ನಾಗರೀಕ ಸೇವಾ ಪರೀಕ್ಷೆಯಲ್ಲಿ ಅಲ್ಪಸಂಖ್ಯಾತರನ್ನು ತೃತೀಯ ಲಿಂಗದವರೆಂದು ಪರಿಗಣಿಸಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಯುಪಿಎಸ್ ಸಿ ದೆಹಲಿ ಹೈಕೋರ್ಟ್ ಗೆ ಬುಧವಾರ ಹೇಳಿದೆ...

ಬಂಧನ ವಿರೋಧಿಸಿ ಲೈಂಗಿಕ ಅಲ್ಪಸಂಖ್ಯಾತರ ಪ್ರತಿಭಟನೆ
ಭಿಕ್ಷಾಟನೆಯಲ್ಲಿ ತೊಡಗಿರುವ ತೃತೀಯ ಲಿಂಗಿಗಳನ್ನು ಬಂಧಿಸಿ ಭಿಕ್ಷುಕರ ಕೇಂದ್ರಕ್ಕೆ...

