trains

ಬೆಂಗಳೂರು-ಜೋಲಾರಪೆಟ್ಟ ನಡುವೆ ಗಂಟೆಗೆ 143 ಕಿಮೀ ವೇಗದಲ್ಲಿ ರೈಲುಗಳ ಪ್ರಾಯೋಗಿಕ ಚಾಲನೆ
ಬೆಂಗಳೂರು ಮತ್ತು ಜೋಲಾರಪೆಟ್ಟ ನಡುವಿನ ವಿದ್ಯುದ್ದೀಕರಿಸಿದ ಡಬಲ್ ಲೈನ್ ವಿಭಾಗದಲ್ಲಿ ಇಂದು ಗುರುವಾರ ರೈಲಿನ ಚಾಲನೆ ವೇಗದ ಪ್ರಯೋಗ ನಡೆಸಲಾಗುವುದು.

ಉದ್ವಿಗ್ನ ಪರಿಸ್ಥಿತಿ: ಮಣಿಪುರಕ್ಕೆ ರೈಲು ಸೇವೆ ಸ್ಥಗಿತ- ಎನ್ ಎಫ್ ಆರ್
ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಉದ್ವಿಗ್ನ ಪರಿಸ್ಥಿತಿವೇರ್ಪಟ್ಟಿರುವುದಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ವಿಭಾಗದ ರೈಲ್ವೇ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.

300 ರೈಲುಗಳ ಮೇಲೆ ಅಗ್ನಿಪಥ್ ಪ್ರತಿಭಟನೆಯ ಪರಿಣಾಮ: 200 ರೈಲುಗಳು ರದ್ದು
ಸೇನಾ ಸೇವೆಗಳಿಗೆ ನೇಮಕಾತಿ ಮಾಡುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ರೈಲುಗಳಿಗೆ ಬೆಂಕಿ ಹೊತ್ತಿಸುತ್ತಿರುವ ಪರಿಣಾಮ 200 ರೈಲುಗಳನ್ನು ಈ ವರೆಗೆ ಸ್ಥಗಿತಗೊಳಿಸಲಾಗಿದೆ.

ತಮಿಳುನಾಡು - ಕೇರಳ ನಡುವೆ ಸಂಚರಿಸುತ್ತಿದ್ದ ನಾಲ್ಕು ರೈಲು ಭಾಗಶಃ ರದ್ದು
ಅಕ್ಟೋಬರ್ 17 ಮತ್ತು 18 ರಂದು ತಮಿಳುನಾಡಿನಿಂದ ಕೇರಳಕ್ಕೆ ಮತ್ತು ಕೇರಳದಿಂದ ತಮಿಳುನಾಡಿಗೆ ಪ್ರಯಾಣಿಸುವ ಕನಿಷ್ಠ ನಾಲ್ಕು ರೈಲುಗಳು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಭಾನುವಾರ ದಕ್ಷಿಣ ರೈಲ್ವೆ ತಿಳಿಸಿದೆ.

240 ಟನ್ ಆಕ್ಸಿಜನ್ ಹೊತ್ತ ರೈಲು ಇಂದು ನಗರಕ್ಕೆ ಆಗಮನ
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಆಕ್ಸಿಜನ್ ಸಾಗಣೆ ಮಾಡುವ ಎರಡು ರೈಲುಗಳು ಶನಿವಾರ ಬೆಂಗಳೂರಿಗೆ ಆಗಮಿಸಲಿವೆ.

ನೈಋತ್ಯ ರೈಲ್ವೆಯಿಂದ ತಮಿಳುನಾಡಿಗೆ 16 ರೈಲುಗಳು ರದ್ದು
ರಾಜ್ಯದಲ್ಲಿ ಕಳೆದ ರಾತ್ರಿಯಿಂದ 14 ದಿನಗಳ ಲಾಕ್‍ಡೌನ್ ಜಾರಿಗೆ ಬಂದ ನಂತರ ನೈಋತ್ಯ ರೈಲ್ವೆ, ಬಹುತೇಕ ತಮಿಳುನಾಡಿಗೆ ಸಂಪರ್ಕಿಸುವ 16 ರೈಲುಗಳನ್ನು ರದ್ದುಗೊಳಿಸಿದೆ.

ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಇನ್ಮುಂದೆ ರೈಲುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಲಿವೆ!
13 ವರ್ಷಗಳ ಬಳಿಕ ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಇನ್ಮುಂದೆ ರೈಲುಗಳು ಪ್ರತಿ ಗಂಟೆಗೆ 100 ಕಿಮೀ ವೇಗದಲ್ಲಿ ಸಂಚರಿಸಲಿವೆ.

ಮೊದಲ ದಿನ, ಮೈಸೂರಿನಿಂದ 1800 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ
ಸೋಮವಾರ ಮೈಸೂರು ರೈಲು ನಿಲ್ದಾಣದಿಂದ ಅನೇಕ ವಿಶೇಷ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೆ ಆರಂಭಿಸಿದ್ದು, ಮೊದಲ ದಿನ 1869 ಪ್ರಯಾಣಿಕರು ಪ್ರಯಾಣಿಸಿದರು.

ರಾಜ್ಯದಲ್ಲಿ ತಯಾರಾದ ಟ್ರಾಕ್ಟರ್ ಗಳನ್ನು ದೇಶಾದ್ಯಂತ ರೈತರಿಗೆ ತಲುಪಿಸುವ ಬೆಂಗಳೂರು ರೈಲ್ವೆ
ಕೊರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿಯೂ ದೇಶದ ನಾನಾ ಭಾಗಗಳ ರೈತರು ಕರ್ನಾಟಕದಲ್ಲಿ ತಯಾರಾದ ಟ್ರಾಕ್ಟರುಗಳ ಮೇಲೆ ಅವಲಂಬಿತರಾಗಿದ್ದಾರೆ. ಕೊರೋನಾ ಪ್ರೇರಿತ ಲಾಕ್‌ಡೌನ್ ಕಾರಣ, ಅಂತರ್ ರಾಜ್ಯ ರಸ್ತೆ ಸಾರಿಗೆ ನಿರ್ಬಂಧಿಸಿದ ನಂತರ ಅಂತಹ ಅನೇಕ ಟ್ರಾಕ್ಟರುಗಳು ಇಲ್ಲಿ ಸಿಲುಕಿಕೊಂಡಿವೆ.

