Trai

ಲಾಕ್‌ಡೌನ್ ಸಮಯದಲ್ಲಿ ಗ್ರಾಹಕರ ಪ್ರಿಪೇಯ್ಡ್ ವ್ಯಾಲಿಡಿಟಿ ವಿಸ್ತರಿಸಿ: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಮನವಿ
21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಚಂದಾದಾರರು ನಿರಂತರ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಿಪೇಯ್ಡ್ ಬಳಕೆದಾರರ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವಂತೆ ದೂರಸಂಪರ್ಕ ನಿರ್ದೇಶನಾಲಯ ಟ್ರಾಯ್ ಟೆಲಿಕಾಂ ಆಪರೇಟರ್‌ಗಳನ್ನು ಕೇಳಿದೆ.

ಮಾಸಿಕ 160 ರೂ. ಗೆ ಎಲ್ಲಾ ಉಚಿತ ಚಾನೆಲ್‌ಗಳನ್ನು ಪಡೆಯಿರಿ: ಟ್ರಾಯ್
ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಪ್ರಯತ್ನದ ನಿಟ್ಟಿನಲ್ಲಿ ಕೇಬಲ್ ಮತ್ತು ಪ್ರಸಾರ ಸೇವೆಗಳಿಗಾಗಿ ಹೊಸ ನಿಯಂತ್ರಕ ಚೌಕಟ್ಟಿನಲ್ಲಿ ತಿದ್ದುಪಡಿಗಳನ್ನುಟ್ರಾಯ್ ಬುಧವಾರ ಘೋಷಿಸಿದೆ. ಇದರ ಅಡಿಯಲ್ಲಿ ಕೇಬಲ್ ಟಿವಿ ಬಳಕೆದಾರರು ಕಡಿಮೆ ಚಂದಾದಾರಿಕೆ ಬೆಲೆಯಲ್ಲಿ ಹೆಚ್ಚಿನ ಚಾನಲ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ.

ಮೊಬೈಲ್ ನಂಬರ್ ಪೋರ್ಟಿಂಗ್ ಈಗ ಮತ್ತಷ್ಟು ಸುಲಭ, ಶೀಘ್ರ: ಟ್ರಾಯ್ ನ ಪರಿಷ್ಕೃತ ನಿಯಮಗಳು ಹೀಗಿವೆ
ಮೊಬೈಲ್ ನಂಬರ್ ಪೋರ್ಟಬಿಲಿಟಿ (MNP) ಸೇವೆಗಳಿಗೆ ಟ್ರಾಯ್ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಸುಲಭ ಹಾಗೂ ತ್ವರಿತ ಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಮೊಬೈಲ್ ರಿಂಗಿಂಗ್ ಅವಧಿಗೆ ಮಿತಿ ಹೇರಿದ ಟ್ರಾಯ್!
ಇನ್ನು ನೀವು ನಿಮಗೆ ಬಂದ ಮೊಬೈಲ್ ಕರೆಗಳನ್ನು ರಿಸೀವ್ ಮಾಡಿ ಇಲ್ಲವೇ ಬಿಡಿ ನಿಮ್ಮ ಮೊಬೈಲ್ ಕೇವಲ 30 ಸೆಕೆಂಡ್ ಗಳಷ್ಟೇ ರಿಂಗಣಿಸಲಿದೆ! ಹೌದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್)....

ಟಿವಿ ಚಾನೆಲ್ ಆಯ್ಕೆ ಸ್ವಾತಂತ್ರ್ಯ: ಗ್ರಾಹಕರಿಗೆ ಮಾರ್ಚ್ 31ರವರೆಗೆ ಗಡುವು ವಿಸ್ತರಣೆ!
ಕೇಬಲ್ ಹಾಗೂ ಡಿಟಿಎಚ್ ಟಿವಿ ಚಾನೆಲ್ ಗಳ ಮಾಸಿಕ ದರ ಬದಲಾಗಿದ್ದು ಫೆಬ್ರವರಿ 1ರಿಂದ ಹೊಸ ನಿಮಯ ಜಾರಿಯಲ್ಲಿದೆ. ಈ ಹೊಸ ನಿಯಮಕ್ಕೆ ಇನ್ನೂ ಬದಲಾಗದ...

100 ಪೇಯ್ಡ್ ಅಥವಾ ಉಚಿತ ಟಿವಿ ಚಾನೆಲ್, ತಿಂಗಳಿಗೆ ರೂ.153: ಟ್ರಾಯ್
ಟಿವಿ ವೀಕ್ಷಕರಿಗೆ ಭರ್ಜರಿ ಕೊಡುಗೆ. ಗ್ರಾಹಕರು ತಿಂಗಳಿಗೆ ರೂ. 153 ರೂ. ಪಾವತಿಸಿ ಪೇಯ್ಡ್ ಅಥವಾ ಉಚಿತ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.

ನೆಚ್ಚಿನ ಚಾನೆಲ್ ಗಳ ಆಯ್ಕೆ,ಹೊಸ ದರ ಪರಿಷ್ಕರಣೆ 1 ತಿಂಗಳು ಮುಂದೂಡಿಕೆ: ಟ್ರಾಯ್
ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್ ಟಿವಿ ದರ ವ್ಯವಸ್ಥೆ ಜಾರಿಯನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ ...

ಟ್ರಾಯ್ ಮುಖ್ಯಸ್ಥರ ಪ್ರಹಸನ: ಆಧಾರ್ ಸಂಖ್ಯೆ ಹಂಚಿಕೊಳ್ಳದಂತೆ ಯುಐಡಿಎಐ ಎಚ್ಚರಿಕೆ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ಅಧ್ಯಕ್ಷ ಆರ್. ಎಸ್. ಶರ್ಮಾ ಅವರ ಆಧಾರ್....

ಟ್ರಾಯ್ ನ ಸಾರ್ವಜನಿಕ ವೈಫೈ ಪ್ರಸ್ತಾವನೆಗೆ ಟೆಲಿಕಾಂ ಕಂಪನಿಗಳ ತೀವ್ರ ವಿರೋಧ!
ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನ ಸಾರ್ವಜನಿಕ ವೈ-ಫೈ ಮಾದರಿಯ ಪ್ರಸ್ತಾವನೆಯನ್ನು ಟೆಲಿಕಾಂ ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ್ದು, ಟ್ರಾಯ್ ನ ಪ್ರಸ್ತಾವನೆ ಜಾರಿಯಾದರೆ ರಾಷ್ಟ್ರೀಯ ಭದ್ರತೆಗೆ

