Traffic Fine

ಲಾಕ್ ಡೌನ್ ಬಂಪರ್: ಬೆಂಗಳೂರು ಟ್ರಾಫಿಕ್ ಪೊಲೀಸರಿಂದ 2 ಕೋಟಿ ರೂ. ಗೂ ಅಧಿಕ ಮೊತ್ತದ ದಂಡ ವಸೂಲಿ
ರಾಜ್ಯ

ಲಾಕ್ ಡೌನ್ ಬಂಪರ್: ಬೆಂಗಳೂರು ಟ್ರಾಫಿಕ್ ಪೊಲೀಸರಿಂದ 2 ಕೋಟಿ ರೂ. ಗೂ ಅಧಿಕ ಮೊತ್ತದ ದಂಡ ವಸೂಲಿ

ಮಾರಕ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಎಲ್ಲ ವಲಯಗಳೂ ಮಂಕಾಗಿದೆಯಾದರೂ, ಇದೇ ಹೊತ್ತಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡದ ರೂಪದಲ್ಲಿ ಬರೊಬ್ಬರಿ 2 ಕೋಟಿ ರೂಗಳನ್ನು ವಸೂಲಿ ಮಾಡಿದ್ದಾರೆ.

20 ಬಾರಿ ಸಂಚಾರ ನಿಯಮ ಉಲ್ಲಂಘನೆ: 10,000 ರೂ. ದಂಡ ವಸೂಲಿ
ರಾಜ್ಯ

20 ಬಾರಿ ಸಂಚಾರ ನಿಯಮ ಉಲ್ಲಂಘನೆ: 10,000 ರೂ. ದಂಡ ವಸೂಲಿ

ಸಿಲಿಕಾನ್ ಸಿಟಿಯಲ್ಲಿ 20 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರನೋರ್ವರಿಂದ ಬರೋಬ್ಬರಿ 10,000 ರೂ ದಂಡ ವಸೂಲಿ ಮಾಡಲಾಗಿದೆ.

ಹೆಲ್ಮೆಟ್ ಧರಿಸದೇ ಪ್ರಿಯಾಂಕಾ ಪ್ರಯಾಣ, ಸ್ಕೂಟರ್ ಮಾಲೀಕನಿಗೆ 6 ಸಾವಿರ ರೂ ದಂಡ!
ದೇಶ

ಹೆಲ್ಮೆಟ್ ಧರಿಸದೇ ಪ್ರಿಯಾಂಕಾ ಪ್ರಯಾಣ, ಸ್ಕೂಟರ್ ಮಾಲೀಕನಿಗೆ 6 ಸಾವಿರ ರೂ ದಂಡ!

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಅಪ್ತನಿಗೆ ಉತ್ತರ ಪ್ರದೇಶ ಟ್ರಾಫಿಕ್ ಪೊಲೀಸರು ಬರೊಬ್ಬರಿ 6, 100 ರೂ ದಂಡ ವಿಧಿಸಿದ್ದಾರೆ.

ಬೆಂಗಳೂರು: 5 ದಿನದಲ್ಲಿ ವಾಹನ ಸವಾರರಿಂದ ದಾಖಲೆ ಮೊತ್ತದ ದಂಡ ವಸೂಲಿ!
ರಾಜ್ಯ

ಬೆಂಗಳೂರು: 5 ದಿನದಲ್ಲಿ ವಾಹನ ಸವಾರರಿಂದ ದಾಖಲೆ ಮೊತ್ತದ ದಂಡ ವಸೂಲಿ!

ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಐದು ದಿನಗಳಲ್ಲೇ ಬೆಂಗಳೂರು ನಗರ ಸಂಚಾರಿ ಪೊಲೀಸರು ವಾಹನ ಸವಾರರಿಂದ ದಾಖಲೆ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.

ತ್ರಿಬಲ್ ರೈಡಿಂಗ್ ಮಾಡಿ, ಪೊಲೀಸರು ಎಲ್ಲಿ ಎಂದ ಆರ್ ಜಿವಿಗೆ ಇಲ್ಲೇ ಇದ್ದೇವೆ ಎಂದು ದಂಡ ಹಾಕಿದ ಪೊಲೀಸರು!
ಸಿನಿಮಾ ಸುದ್ದಿ

ತ್ರಿಬಲ್ ರೈಡಿಂಗ್ ಮಾಡಿ, ಪೊಲೀಸರು ಎಲ್ಲಿ ಎಂದ ಆರ್ ಜಿವಿಗೆ ಇಲ್ಲೇ ಇದ್ದೇವೆ ಎಂದು ದಂಡ ಹಾಕಿದ ಪೊಲೀಸರು!

ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡಿ ಪೊಲೀಸರು ಎಲ್ಲಿ ಎಂದು ಪ್ರಶ್ನಿಸಿದ್ದ ರಾಮ್ ಗೋಪಾಲ್ ವರ್ಮಾ ಗೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾವು ಇಲ್ಲೇ ಇದ್ದೇವೆ ಎಂದು 1,330 ರೂ ದಂಡ ಹಾಕಿದ್ದಾರೆ.