Toxic

Toxic movie: ಯಶ್ ಅಭಿಮಾನಿಗಳಿಗೆ ಯುಗಾದಿಗೆ ನಿರಾಸೆ: 'ಟಾಕ್ಸಿಕ್' ಬಿಡುಗಡೆ ದಿನಾಂಕ ಮುಂದೂಡಿಕೆ
ಆದರೆ ಯಶ್ ಅವರ ಅಭಿನಯದ ಬಹು ನಿರೀಕ್ಷಿತ ಚಿತ್ರ Toxic: A Fairytale for Grown Ups ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದು ಮಧ್ಯಪ್ರಾಚ್ಯ ದೇಶಗಳಲ್ಲಿ ಇರಾನ್-ಇಸ್ರೇಲ್ ಅಮೆರಿಕದ ದಾಳಿಯ ಹಿನ್ನೆಲೆಯಲ್ಲಿ ಉಂಟಾಗಿರುವ ಉದ್ವಿಗ್ನತೆ ನಡುವೆ ಮುಂದೂಡಲಾಗಿದೆ.

ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಅವಧಿ 3 ಗಂಟೆ 20 ನಿಮಿಷ?
ಟಾಕ್ಸಿಕ್ ಪೋಸ್ಟ್-ಪ್ರೊಡಕ್ಷನ್ ಅಂತಿಮ ಹಂತವನ್ನು ತಲುಪಿದ್ದು, 2022ರಲ್ಲಿ ತೆರೆಕಂಡ ಕೆಜಿಎಫ್ - 2 ನಂತರ ಯಶ್ ಅಭಿಮಾನಿಗಳು ಅವರನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಟಾಕ್ಸಿಕ್ ಸಿನಿಮಾ ಚೊಚ್ಚಲ ಹಾಡು ರಿಲೀಸ್: ಭಾರೀ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿಸಿದ 'ಜೀ ಮ್ಯೂಸಿಕ್'!
ಜೀ ಮ್ಯೂಸಿಕ್ ಕಂಪನಿಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಈ ಹಿಂದೆ ದೃಢಪಡಿಸಲಾಗಿದ್ದರೂ, ಒಪ್ಪಂದದ ಮೌಲ್ಯವನ್ನು ಬಹಿರಂಗಪಡಿಸಲಾಗಿಲ್ಲ.

ತಿನ್ನುವ ತರಕಾರಿಯಲ್ಲಿ ವಿಷ?: ಬೆಂಗಳೂರು ಸುತ್ತಮುತ್ತ ನೀರಿನಲ್ಲಿ ಯಥೇಚ್ಛ ನೈಟ್ರೇಟ್, ಗಾಳಿಯಲ್ಲಿ ಸೀಸ ಪತ್ತೆ!
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯ ಪ್ರಾದೇಶಿಕ ನಿರ್ದೇಶಕರ ನೇತೃತ್ವದ ಸಮಿತಿಯು 72 ಮಾದರಿಗಳಲ್ಲಿ 26 ಶೇಕಡಾದಷ್ಟು ಮಾದರಿಗಳಲ್ಲಿ ಅತ್ಯಂತ ವಿಷಕಾರಿ ಭಾರೀ ಲೋಹವಾದ ಸೀಸವನ್ನು ಪತ್ತೆಹಚ್ಚಿದೆ.

'ಟಾಕ್ಸಿಕ್' ಟೀಸರ್ ಔಟ್: ರಾಕಿಂಗ್ ಸ್ಟಾರ್ ಯಶ್ ಮತ್ತೆ ಎಂಟ್ರಿ

Toxic Movie: ಟಾಕ್ಸಿಕ್ ಟೀಸರ್ಗೆ ಮುಹೂರ್ತ ಫಿಕ್ಸ್..!
ಇತ್ತೀಚೆಗೆ (ಜ.8) ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಪಾತ್ರದ ಹೆಸರನ್ನು ವಿಡಿಯೊ ಮೂಲಕ ಬಿಡುಗಡೆ ಮಾಡಿದ್ದರು.
'ಟೀಸರ್ ನೋಡಿ ಯಾವುದೇ ನಿರ್ಧಾರಕ್ಕೆ ಬರಬೇಡಿ': ಯಶ್ ನಟನೆಯ ಟಾಕ್ಸಿಕ್ ಚಿತ್ರದ ಬಗ್ಗೆ ಕೆಎಫ್‌ಸಿಸಿ ಅಧ್ಯಕ್ಷೆ ಡಾ. ಜಯಮಾಲಾ
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ನಿರ್ಮಿಸಿದ ಟಾಕ್ಸಿಕ್ ಮಾರ್ಚ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಮತ್ತೊಂದು ಸಂಕಷ್ಟ; ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ ಆರೋಪ
ಚಿತ್ರದಿಂದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವಂತೆ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.


