tomato price

ಕೆ.ಜಿ.ಗೆ 100 ರೂಪಾಯಿ ದಾಟಿದ ಟೊಮೆಟೊ ದರ; ಪರ್ಯಾಯ ಪದಾರ್ಥಕ್ಕೆ ಇಲ್ಲಿದೆ ಪರಿಹಾರ!
ವಾಣಿಜ್ಯ

ಕೆ.ಜಿ.ಗೆ 100 ರೂಪಾಯಿ ದಾಟಿದ ಟೊಮೆಟೊ ದರ; ಪರ್ಯಾಯ ಪದಾರ್ಥಕ್ಕೆ ಇಲ್ಲಿದೆ ಪರಿಹಾರ!

ಇಂತಹ ಬಹು ಉಪಯೋಗಿ ತರಕಾರಿಯ ಬೆಲೆ ಈಗ ಕೆ.ಜಿಗೆ ಬರೊಬ್ಬರಿ 100 ರೂಪಾಯಿ. ಅತ್ಯಗತ್ಯ ಸಾಮಗ್ರಿಯಾಗಿರುವ ಟೊಮೆಟೋ ಬೆಲೆ ಗಗನಕ್ಕೇರಿರುವುದರಿಂದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಪಾತಾಳಕ್ಕಿಳಿದ ಟೊಮ್ಯಾಟೊ ಬೆಲೆ, ರೈತರಲ್ಲಿ ಆತಂಕ
ರಾಜ್ಯ

ಪಾತಾಳಕ್ಕಿಳಿದ ಟೊಮ್ಯಾಟೊ ಬೆಲೆ, ರೈತರಲ್ಲಿ ಆತಂಕ

ಧಾರಾಕಾರ ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಲೆ ಕುಸಿದಿದೆ. ಮಳೆಯಿಂದಾಗಿ ಟೊಮೆಟೊ ಬೆಳೆಗಳು ನಾಶವಾಗಿದ್ದು, ಪ್ರತಿ ಕ್ರೇಟ್ (15 ಕೆಜಿ) ಬೆಲೆ 50 ರೂಪಾಯಿಗೆ ಕುಸಿದಿದೆ. 

ಟೊಮೆಟೊ ಬೆಲೆ ಏರಿಕೆ: ತಮಾಷೆಯ ಮೀಮ್​ ಟ್ವೀಟ್​ ಮಾಡಿ ನಟ ಪ್ರಕಾಶ್​ ರಾಜ್ ಕಾಲೆಳೆದಿದ್ದು ಯಾರನ್ನ?
ಸಿನಿಮಾ ಸುದ್ದಿ

ಟೊಮೆಟೊ ಬೆಲೆ ಏರಿಕೆ: ತಮಾಷೆಯ ಮೀಮ್​ ಟ್ವೀಟ್​ ಮಾಡಿ ನಟ ಪ್ರಕಾಶ್​ ರಾಜ್ ಕಾಲೆಳೆದಿದ್ದು ಯಾರನ್ನ?

ಇಂಧನ ಬೆಲೆಗಳ ನಂತರ, ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆಯಲ್ಲಿ ಬಾರೀ ಏರಿಕೆಯಾಗಿದೆ. ಇದರ ಬೆಲೆ ಏರಿಕೆಗೆ ಸಂಬಂಧಿಸಿದ ಮೀಮ್​ವೊಂದನ್ನು ನಟ ಪ್ರಕಾಶ್​ ರಾಜ್ ಟ್ವೀಟ್​ ಮಾಡಿದ್ದಾರೆ. ಅಲ್ಲದೇ ಯಾರು ಇದನ್ನು ಮಾಡಿದವರು ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದಲ್ಲಿ ಟೊಮ್ಯಾಟೋ ದರ ಗಗನಕ್ಕೇರಲು ಭಾರತ ವಿರೋಧಿ ಮನಸ್ಥಿತಿಯೇ ಕಾರಣ: ಪಾಕ್ ಪತ್ರಿಕೆ
ವಿದೇಶ

ಪಾಕಿಸ್ತಾನದಲ್ಲಿ ಟೊಮ್ಯಾಟೋ ದರ ಗಗನಕ್ಕೇರಲು ಭಾರತ ವಿರೋಧಿ ಮನಸ್ಥಿತಿಯೇ ಕಾರಣ: ಪಾಕ್ ಪತ್ರಿಕೆ

ಪಾಕಿಸ್ತಾನದಲ್ಲಿ ಟೊಮ್ಯಾಟೋ ದರ ಪ್ರತಿ ಕೆಜಿಗೆ 300 ಕೆಜಿಯಷ್ಟಾಗಿದ್ದು, ಭಾರತ ವಿರೋಧಿ ಮನಸ್ಥಿತಿಯೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಪತ್ರಿಕೆ ವಿಶ್ಲೇಷಿಸಿದೆ.