tollywood

ನಟಿ ಸಮಂತಾಗೆ 37ನೇ ಹುಟ್ಟುಹಬ್ಬದ ಸಂಭ್ರಮ; ಹೊಸ ಚಿತ್ರ 'ಬಂಗಾರಂ' ಘೋಷಣೆ
ನಟಿ ಸಮಂತಾ ರುತ್ ಪ್ರಭು ಅವರು ಭಾನುವಾರ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಸಮಂತಾ ಹುಟ್ಟುಹಬ್ಬಕ್ಕೆ ಹಲವಾರು ಸೆಲೆಬ್ರಿಟಿಗಳು ಶುಭ ಕೋರಿದ್ದು, ಖುಷಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಟ ವಿಜಯ್ ದೇವರಕೊಂಡ ಕೂಡ ಶುಭಾಶಯಗಳನ್ನು ತಿಳಿಸಿದ್ದಾರೆ.

ಹನುಮಾನ್ ಬಳಿಕ ತೇಜ ಸಜ್ಜಾ ಅಭಿನಯದ 'ಮಿರಾಯ್' ಚಿತ್ರದ ನೋಟ

ದಕ್ಷಿಣ ಭಾರತದ ಖ್ಯಾತ ನಟ Sayaji Shindeಗೆ ತೀವ್ರ ಎದೆನೋವು, ಆಸ್ಪತ್ರೆಗೆ ದಾಖಲು; ತುರ್ತು ಶಸ್ತ್ರಚಿಕಿತ್ಸೆ!
ದಕ್ಷಿಣ ಭಾರತದ ಖ್ಯಾತ ನಟ ಸಯಾಜಿ ಶಿಂಧೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರದ ಟೀಸರ್
ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ಪುಷ್ಪ-2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನಟ ಅಲ್ಲು ಅರ್ಜುನ್ ರ ಜನ್ಮದಿನದ ನಿಮಿತ್ತ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ತೆಲಂಗಾಣ ದೇಗುಲದಲ್ಲಿ ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಮದುವೆ?
ಖ್ಯಾತ ನಟ, ನಿರ್ಮಾಪಕ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ತೆಲಂಗಾಣದ ದೇಗುಲದಲ್ಲಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

ರಜಾಕರ್ ಚಿತ್ರದ ಟ್ರೈಲರ್
ನಟಿ ಪ್ರೇಮ ಅಭಿನಯದ ರಜಾಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಯಾತ ಸತ್ಯನಾರಾಯಣ ನಿರ್ದೇಶಿಸಿದ್ದಾರೆ.

ಬೆಂಗಳೂರು: 'ಜೈ ಅಲ್ಲು ಅರ್ಜುನ್' ಹೇಳುವಂತೆ ಒತ್ತಾಯಿಸಿ ಪ್ರಭಾಸ್ ಅಭಿಮಾನಿಗೆ ಥಳಿತ, ವಿಡಿಯೋ ವೈರಲ್!
ಬೆಂಗಳೂರಿನಲ್ಲಿ ಟಾಲಿವುಡ್ ನಟರ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದ್ದು ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಕೈ-ಕೈ ಮಿಲಾಯಿಸಿದ್ದಾರೆ.

ಸೆಲ್ಫಿ ನೆಪದಲ್ಲಿ ನಟಿ ಕಾಜಲ್ ಅಗರ್ವಾಲ್ ಸೊಂಟಕ್ಕೆ ಕೈಹಾಕಿದ ಯುವಕ, ನಟಿ ಪ್ರತಿಕ್ರಿಯೆ ಹೀಗಿತ್ತು!

'ಹನುಮಾನ್' ಯಶಸ್ಸು: ರಾಮಮಂದಿರ ಉದ್ಘಾಟನೆ ದಿನವೇ ಸೀಕ್ವೆಲ್ 'ಜೈ ಹನುಮಾನ್' ಗೆ ಸಿದ್ಧತೆ
'ಹನುಮಾನ್' ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಅದೇ ಹುಮ್ಮಸ್ಸಿನಲ್ಲೇ ಚಿತ್ರತಂಡ ಚಿತ್ರದ ಸೀಕ್ವೆಲ್ ಗೆ ಕೈ ಹಾಕಿದ್ದು, ರಾಮಮಂದಿರ ಉದ್ಘಾಟನೆ ದಿನವೇ ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯವನ್ನು ಕೈಗೆತ್ತಿಕೊಂಡಿದೆ.

