TMC

ಸರ್ವಪಕ್ಷ ನಿಯೋಗ: ಆಪರೇಷನ್ ಸಿಂದೂರ್ ಅಭಿಯಾನದಲ್ಲಿ ಭಾಗವಹಿಸುವುದಿಲ್ಲ- TMC
ಕೇಂದ್ರ ಸರ್ಕಾರ 30ಕ್ಕೂ ಹೆಚ್ಚು ದೇಶಗಳಿಗೆ ಬಹು-ಪಕ್ಷ ನಿಯೋಗವನ್ನು ಕಳುಹಿಸುತ್ತಿದೆ. ಈ ಉಪಕ್ರಮದಲ್ಲಿ ಯಾವುದೇ ಪಕ್ಷದ ಸಂಸದರು ಅಥವಾ ಪಕ್ಷದ ನಾಯಕರು ಸೇರುವುದಿಲ್ಲ ಎಂದು ಟಿಎಂಸಿ ಸ್ಪಷ್ಟಪಡಿಸಿದೆ.

ಮುರ್ಷಿದಾಬಾದ್ ಹಿಂಸಾಚಾರ: ನಕಲಿ ವಿಡಿಯೋ, ಪೋಟೋಗಳ ಹಿಂದೆ ಬಿಜೆಪಿ ಷಡ್ಯಂತ್ರ, ಸುಳ್ಳಿನ ಪ್ರಚಾರ- TMC ಆರೋಪ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಿಂಸಾಚಾರ ಮತ್ತು ಅಗ್ನಿಸ್ಪರ್ಶದ ನಕಲಿ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಜೆಪಿ ಸಂಚು ರೂಪಿಸಿದೆ ಎಂದು ಆಡಳಿತರೂಢ ಟಿಎಂಸಿ ಆರೋಪಿಸಿದೆ.

Watch | ಈ ದೇಶ ಧರ್ಮಶಾಲೆಯಲ್ಲ, ಬರುವವರ ಬಗ್ಗೆ ತಿಳಿಯುವ ಹಕ್ಕು ನಮಗೆ ಇದೆ: ಅಮಿತ್ ಶಾ

ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರುನಾಮಕರಣ ಮಾಡುವಂತೆ ಟಿಎಂಸಿ ಒತ್ತಾಯ
ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎಂಸಿ ಸಂಸದ ರಿತಬ್ರತ ಬ್ಯಾನರ್ಜಿ, ಪಶ್ಚಿಮ ಬಂಗಾಳ ವಿಧಾನಸಭೆ ಜುಲೈ 2018 ರಲ್ಲಿ ಹೆಸರು ಬದಲಾವಣೆಗೆ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು.

ಸಿಎಂ ಪಿಣರಾಯಿ ಸರ್ಕಾರಕ್ಕೆ ಕೌಂಟಡೌನ್ ಶುರು: ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ TMC ಸೇರಿದ ಪಿವಿ ಅನ್ವರ್ ವಾರ್ನಿಂಗ್!
30 ವರ್ಷಗಳಿಂದ ಕಾಂಗ್ರೆಸ್‌ನ ಆರ್ಯದನ್ ಮುಹಮ್ಮದ್ ಗೆಲ್ಲುತ್ತಿದ್ದ ನಿಲಂಬೂರ್ ಕ್ಷೇತ್ರವನ್ನು ಎರಡು ಬಾರಿ ಗೆಲ್ಲುವ ಮೂಲಕ ಅನ್ವರ್ ಎಡಪಂಥೀಯರಲ್ಲಿ ಜನಪ್ರಿಯರಾಗಿದ್ದರು.

TMC ಕೌನ್ಸಿಲರ್ ಗುಂಡಿಕ್ಕಿ ಬರ್ಬರ ಹತ್ಯೆ: ಸಿಸಿಟಿವಿ ದೃಶ್ಯ ನೋಡಿ ಜನರಲ್ಲಿ ಆತಂಕ!
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಆಘಾತಕಾರಿ ದೃಶ್ಯವೊಂದು ಸೆರೆಯಾಗಿದೆ. ಇಬ್ಬರು ಯುವಕರು ಮುಖಕ್ಕೆ ಮಫ್ಲರ್ ಹಾಕಿಕೊಂಡು ಬಂದಿದ್ದಾರೆ. ದುಲಾಲ್ ಸರ್ಕಾರ್ ಅಂಗಡಿಯ ಹೊರಗೆ ನಿಂತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.

'EVM ಹ್ಯಾಕ್ ಮಾಡಿ ತೋರಿಸಿ': ಮಿತ್ರಪಕ್ಷ ಕಾಂಗ್ರೆಸ್ ವಿರುದ್ಧವೇ ಗುಡುಗಿದ TMC
ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತುತ್ತಿರುವಂತೆಯೇ ಇದಕ್ಕೆ ಭಿನ್ನವಾಗಿ ನಿಲವು ತಳೆದಿರುವ ತೃಣಮೂಲ ಕಾಂಗ್ರೆಸ್ 'EVM ಹ್ಯಾಕ್ ಮಾಡಿ ತೋರಿಸಿ' ಎಂದು ಸವಾಲೆಸೆದಿದೆ.

ಕಿರಣ್ ರಿಜಿಜು ವಿರುದ್ಧ ಟಿಎಂಸಿ ಹಕ್ಕುಚ್ಯುತಿ ನೋಟಿಸ್, 60 ವಿಪಕ್ಷ ಸಂಸದರಿಂದ ಸಹಿ
ಸಾಗರಿಕಾ ಘೋಷ್ ಅವರ ನೋಟಿಸ್‌ಗೆ ಪ್ರತಿಪಕ್ಷಗಳ 60 ನಾಯಕರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

Mamata Banerjee: 'INDIA ಸ್ಟ್ರಾಂಗ್ ಆಗಿ ಇರಬೇಕು.. ಮುನ್ನಡೆಸಲು ಸಿದ್ಧ.. ಆದರೆ ಬಂಗಾಳ ಬಿಟ್ಟು ಬರುವುದಿಲ್ಲ'
ಪುರ್ಬಾ ಮೇದಿನಿಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ INDIA ಕೂಟದ ನಾಯಕಿಯಾಗಿ ತಮ್ಮನ್ನು ಬೆಂಬಲಿಸಿದ ವಿರೋಧ ಪಕ್ಷದ ನಾಯಕರಿಗೆ ಬುಧವಾರ ಕೃತಜ್ಞತೆ ಸಲ್ಲಿಸಿದ್ದಾರೆ.

