Tim David
ಬಾಂಗ್ಲಾದೇಶ ವಿರುದ್ಧ T20 ಸರಣಿ ಗೆದ್ದ ಆಸ್ಟ್ರೇಲಿಯಾ; ಮೈದಾನದಲ್ಲಿಯೇ ಬೈಕ್ ಸವಾರಿ ನಡೆಸಿದ RCB ಸ್ಟಾರ್ ಬ್ಯಾಟರ್ ಟಿಮ್ ಡೇವಿಡ್!
ಬಾಂಗ್ಲಾದೇಶದ ಸ್ಪಿನ್ನರ್ ರಿಷದ್ ಹೊಸೈನ್ ಎಸೆತದಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಟಿಮ್ ಡೇವಿಡ್ ಪಂದ್ಯವನ್ನು ಅದ್ಭುತವಾಗಿ ಮುಗಿಸಿದರು.

IPL 2026: ನಿಷೇಧದ ಬೆನ್ನಲ್ಲೇ RCB ಸ್ಫೋಟಕ ಬ್ಯಾಟರ್ ಸಿಗರೇಟ್ ಸೇದುವ ವಿಡಿಯೋ ವೈರಲ್; ಮತ್ತೆ ನಿಯಮ ಉಲ್ಲಂಘಿಸಿದ್ರಾ ಟಿಮ್?
ಟಿಮ್ ಡೇವಿಡ್ ಸಿಗರೇಟ್ ಸೇದುವ ವಿಡಿಯೋ ವೈರಲ್ ಆಗಿದ್ದು, RCB ಸ್ಫೋಟಕ ಬ್ಯಾಟರ್ ಮತ್ತೆ ನಿಯಮ ಉಲ್ಲಂಘಿಸಿದ್ರಾ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

IPL 2026: 2ನೇ ಬಾರಿ ಚಾಂಪಿಯನ್ ಆದ ಬೆನ್ನಲ್ಲೇ RCBಗೆ ಬಿಗ್ ಶಾಕ್; ಸ್ಫೋಟಕ ಬ್ಯಾಟರ್ಗೆ ನಿಷೇಧದ ಶಿಕ್ಷೆ!
ಮೊದಲ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಅಂಪೈರ್ ನಿತಿನ್ ಮೆನನ್ ಅವರ ಕಡೆಗೆ ಆಕ್ರಮಣಕಾರಿಯಾಗಿ ಐಸ್ ಬ್ಯಾಗ್ ಎಸೆದಿದ್ದಕ್ಕಾಗಿ ಟಿಮ್ ಡೇವಿಡ್ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿದೆ.

IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುತ್ತಲೇ ಅಸಭ್ಯ ವರ್ತನೆ ತೋರಿದ ಸ್ಟಾರ್ ಬ್ಯಾಟರ್ Tim David; ಬಿಸಿಸಿಐ ಕೆಂಗಣ್ಣು!
ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು.

Video: ದೆಹಲಿ ಬೀದಿಯಲ್ಲಿ RCB ಆಟಗಾರರ ಗಲ್ಲಿ ಕ್ರಿಕೆಟ್; Tim David ಸಿಕ್ಸರ್ ಗಳ ಸುರಿಮಳೆ!
ಇಂದು ದೆಹಲಿ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಆಟಗಾರರು ಬಿಡುವಿನ ಸಂದರ್ಭದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

IPL 2026: 1000 ರನ್ ಮೈಲಿಗಲ್ಲು, ವಿಶೇಷ ಸಾಧನೆ ಮಾಡಿದ RCB ಆಟಗಾರ ಟಿಮ್ ಡೇವಿಡ್!
ಈ ಬಾರಿಯ ಐಪಿಎಲ್ ನಲ್ಲಿ ಆರು ಪಂದ್ಯಗಳು ಮತ್ತು ಆರು ಇನ್ನಿಂಗ್ಸ್‌ಗಳಲ್ಲಿ 86.50 ಸರಾಸರಿಯಲ್ಲಿ ಮತ್ತು 203.52 ಸ್ಟ್ರೈಕ್ ರೇಟ್‌ನಲ್ಲಿ 173 ರನ್ ಗಳಿಸಿದ್ದಾರೆ, ಇದರಲ್ಲಿ ಅರ್ಧಶತಕವೂ ಸೇರಿದೆ, ಅವರ ಗರಿಷ್ಠ ಸ್ಕೋರ್ 70 ರನ್ ಆಗಿದೆ.

IPL 2026: ವಾಂಖೆಡೆಯಲ್ಲಿ ಹೈಡ್ರಾಮಾ; ದಿಢೀರ್ ಚೆಂಡು ಬದಲಿಸಿದ ಅಂಪೈರ್, Tim Davidಗೆ ಡೌಟ್..; ಮುಂದೇನಾಯ್ತು? Video
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕಿತ್ತು.

IPL 2026: ಚಿನ್ನಸ್ವಾಮಿಯಲ್ಲಿ RCB 'ಸಿಕ್ಸರ್ ಮಷಿನ್' ಟಿಮ್ ಡೇವಿಡ್ ಹೊಡೆದ ಬಾಲ್ ಎಲ್ಲಿಗೆ ಹೋಯ್ತು ಗೊತ್ತಾ?
ಆರ್ ಸಿಬಿ 'ಸಿಕ್ಸರ್ ಮಷಿನ್' ಎಂದೇ ಖ್ಯಾತಿ ಪಡೆದಿರುವ, 30 ವರ್ಷದ ಆಸ್ಟ್ರೇಲಿಯನ್ ಆಟಗಾರ ಟಿಮ್ ಡೇವಿಡ್ ಅವರು 25 ಎಸೆತಗಳಲ್ಲಿ 70 ರನ್ ಗಳಿಸಿ ಎಂಟು ಸಿಕ್ಸರ್‌ಗಳನ್ನು ಬಾರಿಸಿದರು.
'ಈ ರೀತಿ ಆಡಲು ಅವರೇ ಕಾರಣ': ಭಾರತೀಯನ ಹೆಸರೇಳಿದ RCB ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್!
ಟಿಮ್ ಡೇವಿಡ್, ಮೂರು ಬೌಂಡರಿಗಳಲ್ಲದೆ ಎಂಟು ಸಿಕ್ಸರ್‌ಗಳನ್ನು ಬಾರಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು ಭರ್ಜರಿ 250 ರನ್ ಕಲೆಹಾಕಿತು.

