Tik Tok

ಥ್ರೆಡ್‌ : 7 ಗಂಟೆಯಲ್ಲಿ 10 ಮಿಲಿಯನ್ ಥ್ರೆಡ್‌ ಬಳಕೆದಾರರು, ಟಿಕ್ ಟಾಕ್ ಬ್ಯಾನ್ ಗೆ ಫ್ರೆಂಚ್ ಸಂಸದರ ಒತ್ತಾಯ!
ವಿಜ್ಞಾನ-ತಂತ್ರಜ್ಞಾನ

ಥ್ರೆಡ್‌ : 7 ಗಂಟೆಯಲ್ಲಿ 10 ಮಿಲಿಯನ್ ಥ್ರೆಡ್‌ ಬಳಕೆದಾರರು, ಟಿಕ್ ಟಾಕ್ ಬ್ಯಾನ್ ಗೆ ಫ್ರೆಂಚ್ ಸಂಸದರ ಒತ್ತಾಯ!

ಟ್ವಿಟರ್ ಗೆ ಸಡ್ಡು ಹೊಡೆದಿರುವ ಮೆಟಾ ಸಂಸ್ಥೆಯ ಥ್ರೆಡ್ ಬಿಡುಗಡೆಯಾಗುತ್ತಿದ್ದಂತೆಯೇ ಕೇವಲ 7 ಗಂಟೆಯಲ್ಲಿ ಬರೊಬ್ಬರಿ 10 ಮಿಲಿಯನ್ ಬಳಕೆದಾರರು ಥ್ರೆಡ್ ಗೆ ಸೈನ್ ಅಪ್ ಆಗಿದ್ದು, ಟಿಕ್ ಟಾಕ್ ಬ್ಯಾನ್ ಗೆ ಫ್ರಾನ್ಸ್ ಸಂಸದರು ಒತ್ತಾಯಿಸುತ್ತಿದ್ದಾರೆ.

ಟಿಕ್ ಟಾಕ್ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿದ ಉದ್ಯೋಗಿ: ದಿನಕ್ಕೆ 12 ಗಂಟೆಗಳ ಕಾಲ ವಿಡಿಯೊ ಪರಿಶೀಲನೆ
ವಿದೇಶ

ಟಿಕ್ ಟಾಕ್ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿದ ಉದ್ಯೋಗಿ: ದಿನಕ್ಕೆ 12 ಗಂಟೆಗಳ ಕಾಲ ವಿಡಿಯೊ ಪರಿಶೀಲನೆ

ಪ್ರತಿ ನಿಮಿಷಕ್ಕೆ ವಿಶ್ವಾದ್ಯಂತ ಅಸಂಖ್ಯ ವಿಡಿಯೋಗಳು ಟಿಕ್ ಟಾಕ್ ಗೆ ಅಪ್ಲೋಡ್ ಆಗುತ್ತವೆ. ಅವುಗಳನ್ನು ಪರಿಶೀಲಿಸಲು ತಂಡವೇ ಇರುತ್ತದೆ. ಅವರ ಕೆಲಸ ಸತತವಾಗಿ ವಿಡಿಯೋಗಳನ್ನು ನೋಡುವುದು

ಅಮೆರಿಕಾದಲ್ಲಿ ಟಿಕ್ ಟಾಕ್ ಆಪ್ ಬಿಡ್ಡಿಂಗ್ ಒರಾಕಲ್ ಪಾಲು, ಮೈಕ್ರೊಸಾಫ್ಟ್ ತಿರಸ್ಕೃತ 
ವಿದೇಶ

ಅಮೆರಿಕಾದಲ್ಲಿ ಟಿಕ್ ಟಾಕ್ ಆಪ್ ಬಿಡ್ಡಿಂಗ್ ಒರಾಕಲ್ ಪಾಲು, ಮೈಕ್ರೊಸಾಫ್ಟ್ ತಿರಸ್ಕೃತ 

ಅಮೆರಿಕದ ತಂತ್ರಜ್ಞಾನ ಸಹಭಾಗಿತ್ವವಾಗಿ ಮೈಕ್ರೊಸಾಫ್ಟ್ ಬದಲು ಒರಾಕಲ್ ನ್ನು ಟಿಕ್ ಟಾಕ್ ಆಪ್ ಮಾಲೀಕರು ಆಯ್ಕೆ ಮಾಡಿಕೊಂಡಿದ್ದು ಇದರಿಂದ ಅಮೆರಿಕಾದಲ್ಲಿ ಟಿಕ್ ಟಾಕ್ ವಿಡಿಯೊ ಶೇರಿಂಗ್ ಆಪ್ ನಡೆಸಲು ಸಹಾಯವಾಗಲಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.

ಟಿಕ್ ಟಾಕ್, ವಿಚಾಟ್ ಗೆ ಸಂಪೂರ್ಣ ನಿಷೇಧ ಹೇರಿದ ಅಮೆರಿಕ ಸರ್ಕಾರ: ಇನ್ನು 45 ದಿನಗಳಲ್ಲಿ ಆದೇಶ ಜಾರಿ
ವಿದೇಶ

ಟಿಕ್ ಟಾಕ್, ವಿಚಾಟ್ ಗೆ ಸಂಪೂರ್ಣ ನಿಷೇಧ ಹೇರಿದ ಅಮೆರಿಕ ಸರ್ಕಾರ: ಇನ್ನು 45 ದಿನಗಳಲ್ಲಿ ಆದೇಶ ಜಾರಿ

ಚೀನಾದ ಸೋಷಿಯಲ್ ಮೀಡಿಯಾ ಕಂಪೆನಿಗಳಾದ ಟಿಕ್ ಟಾಕ್ ಮತ್ತು ವಿ ಚಾಟ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ತಡೆಯುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಇದು 45 ದಿನಗಳು ಕಳೆದ ನಂತರ ಜಾರಿಗೆ ಬರಲಿದೆ.

ಟಿಕ್ ಟಾಕ್ ಬ್ಯಾನ್ ಮಾಡಲು ಅಮೆರಿಕಾ ಕಾಂಗ್ರೆಸ್ ಒತ್ತಾಯ; ವಾರದೊಳಗೆ ತೀರ್ಮಾನ: ಶ್ವೇತ ಭವನ
ವಿದೇಶ

ಟಿಕ್ ಟಾಕ್ ಬ್ಯಾನ್ ಮಾಡಲು ಅಮೆರಿಕಾ ಕಾಂಗ್ರೆಸ್ ಒತ್ತಾಯ; ವಾರದೊಳಗೆ ತೀರ್ಮಾನ: ಶ್ವೇತ ಭವನ

ಭಾರತದಂತೆ ಚೀನಾ ಆ್ಯಪ್  ಟಿಕ್ ಟಾಕ್ ಬ್ಯಾನ್ ಮಾಡುವಂತೆ  ಅಮೆರಿಕಾದ 26 ಕಾಂಗ್ರೆಸ್ ಸದಸ್ಯರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

'ಮತ್ತೇರಿಸುವ ನೃತ್ಯ'ದೊಂದಿಗೆ ಟಿಕ್ ಟಾಕ್ ಗೆ ಎಂಟ್ರಿಯಾದ ಐಂದ್ರಿತಾ ರೇ!
ಸಿನಿಮಾ ಸುದ್ದಿ

'ಮತ್ತೇರಿಸುವ ನೃತ್ಯ'ದೊಂದಿಗೆ ಟಿಕ್ ಟಾಕ್ ಗೆ ಎಂಟ್ರಿಯಾದ ಐಂದ್ರಿತಾ ರೇ!

ನಟ ದಿಗಂತ್ ಅವರನ್ನು ವಿವಾಹವಾದ ನಂತರ ಸೋಷಿಯಲ್ ಮೀಡಿಯಾದಿಂದ ಸ್ವಲ್ಪ ದೂರ ಉಳಿದಿದ್ದ ಸ್ಯಾಂಡಲ್ ವುಡ್ ಬೆಡಗಿ ಐಂದ್ರಿತಾ ರೇ ಇದೀಗ ಟಿಕ್ ಟಾಕ್ ಜಗತ್ತಿಗೆ ಎಂಟ್ರಿ ಆಗಿದ್ದಾರೆ.

ಡಬ್‍ಸ್ಮಾಶ್ ಜೋಡಿಯ ಮದುವೆಗೆ ಬಂದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!
ಸಿನಿಮಾ ಸುದ್ದಿ

ಡಬ್‍ಸ್ಮಾಶ್ ಜೋಡಿಯ ಮದುವೆಗೆ ಬಂದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

ಡಬ್‍ಸ್ಮಾಶ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಪ್ರೀತಿಯಲ್ಲಿ ಬಿದ್ದ ಜೋಡಿಯೊಂದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿಯ ಮದುವೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸಿ ಶುಭ ಕೋರಿದ್ದಾರೆ.

ಕ್ರಿಕೆಟ್ ಟಿಕ್‍ಟಾಕ್ ವಿಡಿಯೋ ಮಾಡಿ; ಇಂಗ್ಲೆಂಡ್‌ಗೆ ಹೋಗೋ ಸುವರ್ಣಾವಕಾಶ ಗೆಲ್ಲಿ!
ಕ್ರಿಕೆಟ್

ಕ್ರಿಕೆಟ್ ಟಿಕ್‍ಟಾಕ್ ವಿಡಿಯೋ ಮಾಡಿ; ಇಂಗ್ಲೆಂಡ್‌ಗೆ ಹೋಗೋ ಸುವರ್ಣಾವಕಾಶ ಗೆಲ್ಲಿ!

ಸದ್ಯ ವಿಶ್ವಕಪ್ ಕ್ರಿಕೆಟ್ ಮಹಾಸಮರ ಕಾವು ಜಗತ್ತಿನಾದ್ಯಂತ ಜೋರಾಗಿದ್ದು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ.