ಕ್ರಿಕೆಟ್ ಟಿಕ್‍ಟಾಕ್ ವಿಡಿಯೋ ಮಾಡಿ; ಇಂಗ್ಲೆಂಡ್‌ಗೆ ಹೋಗೋ ಸುವರ್ಣಾವಕಾಶ ಗೆಲ್ಲಿ!
ಸದ್ಯ ವಿಶ್ವಕಪ್ ಕ್ರಿಕೆಟ್ ಮಹಾಸಮರ ಕಾವು ಜಗತ್ತಿನಾದ್ಯಂತ ಜೋರಾಗಿದ್ದು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ.

Published On :
ಸದ್ಯ ವಿಶ್ವಕಪ್ ಕ್ರಿಕೆಟ್ ಮಹಾಸಮರ ಕಾವು ಜಗತ್ತಿನಾದ್ಯಂತ ಜೋರಾಗಿದ್ದು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಇನ್ನು ಗಲ್ಲಿ ಕ್ರಿಕೆಟ್ ಆಡುವ ಹುಡುಗರಿಗೆ ಇದೊಂದು ಸುವರ್ಣಾವಕಾಶ. ಕ್ರಿಕೆಟ್ ಆಡುವುದನ್ನು ಟಿಕ್‍ಟಾಕ್ ವಿಡಿಯೋ ಮಾಡಿ ವಿಶ್ವಕಪ್ ಚಾಲೆಂಜ್ ನಲ್ಲಿ ಶೇರ್ ಮಾಡಿ ಇಂಗ್ಲೆಂಡ್ ಗೆ ಹೋಗುವ ಅವಕಾಶ ಪಡೆಯಬಹುದು.
ಟಿಕ್‍ಟಾಕ್ ಸದ್ಯ ತಮ್ಮ ಬಳಕೆದಾರರನ್ನು ಹೆಚ್ಚಿಸುವ ಸಲುವಾಗಿ #CricketWorldCup ಹೊಸ ಚಾಲೆಂಜ್ ಅನ್ನು ಶುರು ಮಾಡಿದೆ. ಇದರಲ್ಲಿ ಗೆದ್ದ ಒಬ್ಬರಿಗೆ ಇಂಗ್ಲೆಂಡ್ ನಲ್ಲಿ ಪಂದ್ಯ ನೋಡುವ ಅವಕಾಶವನ್ನು ಟಿಕ್‍ಟಾಕ್ ಸಂಸ್ಥೆ ಕಲ್ಪಿಸಲಿದೆ.
ಈ ಮಾಹಿತಿ ನೋಡಿದ ಅನೇಕ ಯುವಕರು ಅದಾಗಲೇ ವಿಡಿಯೋಗಳನ್ನು ಟ್ಯಾಗ್ ಮಾಡುತ್ತಿದ್ದು ಸದ್ಯ 1 ಲಕ್ಷಕ್ಕೂ ಹೆಚ್ಚು ವಿಡಿಯೋಗಳು ಅಪ್ ಲೋಡ್ ಆಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Englandಇಂಗ್ಲೆಂಡ್ಐಸಿಸಿ ವಿಶ್ವಕಪ್ 2019Tik TokWorld Cup ChallengeICC WC 2019ಟಿಕ್ಟಾಕ್ವಿಶ್ವಕಪ್ ಚಾಲೆಂಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


