Tiger

ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಆನೆ ಮರಿ ಅಟ್ಟಾಡಿಸಿದ ಹುಲಿ! ವಿಡಿಯೋ
ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಆನೆ ಮರಿಯನ್ನು ಹುಲಿಯೊಂದು ಅಟ್ಟಾಡಿಸಿರುವ ವಿಡಿಯೋ ವೈರಲ್ ಆಗಿದೆ.

ಮಹಾರಾಷ್ಟ್ರ: 13 ಜನರನ್ನು ಕೊಂದಿದ್ದ ನರಭಕ್ಷಕ ಹುಲಿ ಕೊನೆಗೂ ಸೆರೆ
ಮಹಾರಾಷ್ಟ್ರದ ವಿದರ್ಭ ವಲಯದ ಗಡ್ ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಯಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ

ನಾಗರಹೊಳೆ: ಹೊಂಚು ಹಾಕಿ ಬೇಟೆಗೆ ಮುಂದಾಗಿದ್ದ ಹುಲಿಯನ್ನೇ ಹೆದರಿಸಿ ಓಡಿಸಿದ ಗೂಳಿ, ವಿಡಿಯೋ!
ಹುಲಿ ಕಂಡರೆ ಮನುಷ್ಯನಿಂದ ಹಿಡಿದು ಇತರ ಎಲ್ಲ ಪ್ರಾಣಿಗಳು ಹೆದರಿ ಓಡುತ್ತವೆ. ಆದರೆ ಇಲ್ಲೊಂದು ತದ್ವಿರುದ್ಧ ಘಟನೆ ನಡೆದಿದೆ.

ಇಬ್ಬರ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ: ಆನೆಗಳ ಸಹಾಯದಿಂದ ಸೆರೆ ಕಾರ್ಯಾಚರಣೆ
ಇಬ್ಬರು ರೈತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮರಾಜನಗರ: ಇಬ್ಬರ ಮೇಲೆ ಹುಲಿ ದಾಳಿ; ಗ್ರಾಮಸ್ಥರಲ್ಲಿ ಆತಂಕ
ಇಬ್ಬರು ವ್ಯಕ್ತಿಗಳ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ಚಾಮರಾಜನಗರದ ಬಂಡಿಪುರ ಹುಲಿ ಮೀಸಲು (ಬಿಟಿಆರ್) ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅಕ್ಟೋಬರ್ 20 ರಿಂದ ಬಂಡಿಪುರ ಹುಲಿ ಗಣತಿ ಆರಂಭ
ಅಕ್ಟೋಬರ್ 20 ರಿಂದ 25ರವರೆಗೆ ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಹುಲಿಗಳ ಗಣತಿ ಆರಂಭವಾಗಲಿದೆ.

ಬಂಡೀಪುರದಲ್ಲಿ ಪ್ರಾಯೋಗಿಕ ಹುಲಿ ಗಣತಿ ಆರಂಭ; ಮೊಬೈಲ್ ಆ್ಯಪ್ ಬಳಕೆ
2021ರ ಬಹುನಿರೀಕ್ಷಿತ ಹುಲಿ ಗಣತಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಂಗಳವಾರದಿಂದ ಆರಂಭವಾಗಿದೆ.

ಬಂಡೀಪುರ: ಕಾದಾಟದಲ್ಲಿ ಗಾಯಗೊಂಡಿದ್ದ ಗಂಡು ಹುಲಿ ಸಾವು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಯಗೊಂಡಿದ್ದ ಗಂಡು ಹುಲಿ ಸಾವನ್ನಪ್ಪಿದೆ. ಸುಮಾರು 4-5 ವರ್ಷ ವಯಸ್ಸಿನ ಹುಲಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಗಜರಾಜನ ಗಾಂಭೀರ್ಯ ನಡಿಗೆಗೆ ಹೆದರಿ ಕಾಡಿಗೆ ಓಡಿದ ಹುಲಿ... ವಿಡಿಯೋ ನೋಡಿ
ನಡಿಗೆ ಹೇಗಿರಬೇಕೆಂದರೆ ಗಜನ ಗಾಂಭೀರ್ಯ ನಡಿಗೆಯಂತಿರಬೇಕು ಎಂದು ಹೇಳುವುದುಂಟು. ಮೆಲ್ಲನೆ, ಗಾಂಭೀರ್ಯದಿಂದ, ದಿಟ್ಟವಾಗಿ ಆನೆ ಹೆಜ್ಜೆ ಹಾಕಿಕೊಂಡು ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

