Thrissur

ತ್ರಿಶೂರ್: ಒಂದೇ ದಿನ 3 ATM ದರೋಡೆ; 65 ಲಕ್ಷ ರೂ ದೋಚಿದ ಗ್ಯಾಂಗ್!
ಮಧ್ಯರಾತ್ರಿ 2: 30 ರ ವೇಳೆಗೆ ಗ್ಯಾಸ್ ಕಟ್ಟರ್ ನ್ನು ಬಳಕೆ ಮಾಡಿ ಮಾಪ್ರಾಣಾಮ್ ನಲ್ಲಿ ದರೋಡೆ ಮಾಡಲಾಗಿದೆ.

'ಮೋದಿ ನಿರ್ಧರಿಸಿದ್ದಾರೆ, ನಾನು ಅದಕ್ಕೆ ತಲೆಬಾಗುತ್ತೇನೆ': ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ
ಬಿಜೆಪಿಯ ಏಕೈಕ ಸಂಸದ ಸುರೇಶ್ ಗೋಪಿ ಅವರಿಗೆ ಇಂದು ಭಾನುವಾರ ಬೆಳಗ್ಗೆ ನರೇಂದ್ರ ಮೋದಿಯವರಿಂದ ಕರೆ ಬಂದಿದ್ದು, ಮೋದಿ 3.0 ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಲು ಸಿದ್ಧರಾಗಿದ್ದಾರೆ.

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು: ತ್ರಿಶೂರ್ ಡಿಸಿಸಿ ಕಚೇರಿಯಲ್ಲಿ ಜಗಳ, ಪ್ರಕರಣ ದಾಖಲು
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಈ ಸೆಂಟ್ರಲ್ ಕೇರಳ ಕ್ಷೇತ್ರದಿಂದ ಪಕ್ಷದ ನಾಯಕ ಕೆ ಮುರಳೀಧರನ್ ಸೋಲು ಕಂಡಿರುವುದು ಇಲ್ಲಿನ ಕಾಂಗ್ರೆಸ್ ಡಿಸಿಸಿ ಕಚೇರಿಯಲ್ಲಿ ಜಗಳಕ್ಕೆ ಕಾರಣವಾಗಿದೆ.

Election Results 2024 Live Updates: ಕೇರಳದಲ್ಲಿ ಕೊನೆಗೂ ಖಾತೆ ತೆರೆದ BJP, ತ್ರಿಶೂರ್ ನಲ್ಲಿ ಸುರೇಶ್ ಗೋಪಿ ಭರ್ಜರಿ ಜಯ!
ಕೊನೆಗೂ ಕೇರಳದಲ್ಲಿ ಖಾತೆ ತೆರೆಯುವ ಬಿಜೆಪಿ ಕನಸು ನನಸಾಗಿದ್ದು, ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

Viral Video: ಕೇರಳ ದೇಗುಲ ಉತ್ಸವದ ವೇಳೆ 'ಮದಗಜ'ಗಳ ಕಾದಾಟ
ಕೇರಳದಲ್ಲಿ ಮತ್ತೊಂದು ಆನೆ ಸಂಘರ್ಷ ವರದಿಯಾಗಿದ್ದು, ದೇಗುಲ ಉತ್ಸವದ ವೇಳೆ ಸಂಪೂರ್ಣವಾಗಿ ಅಲಂಕರಿಸಿ ತಂದಿದ್ದ ಮದಗಜಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಹಲವು ಮಾವುತರಿಗೆ ಗಾಯಗಳಾಗಿವೆ.

ಕೇರಳ: ದೇಗುಲ ಉತ್ಸವದ ವೇಳೆ ಮದಗಜಗಳ ಕಾದಾಟ, ಮಾವುತರು ಸೇರಿ ಹಲವರಿಗೆ ಗಾಯ, ವಿಡಿಯೋ ವೈರಲ್
ಕೇರಳದಲ್ಲಿ ಮತ್ತೊಂದು ಆನೆ ಸಂಘರ್ಷ ವರದಿಯಾಗಿದ್ದು, ದೇಗುಲ ಉತ್ಸವದ ವೇಳೆ ಸಂಪೂರ್ಣವಾಗಿ ಅಲಂಕರಿಸಿ ತಂದಿದ್ದ ಮದಗಜಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಹಲವು ಮಾವುತರಿಗೆ ಗಾಯಗಳಾಗಿವೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿ; ಮೂವರು ಸಾವು
ಬುಧವಾರ ಮುಂಜಾನೆ ಕೇರಳದ ತ್ರಿಶೂರ್ ಜಿಲ್ಲೆಯ ಪಂಥಾಲೂರ್‌ನಲ್ಲಿ ಮರಕ್ಕೆ ಡಿಕ್ಕಿ ಹೊಡೆದ ನಂತರ ಆಂಬ್ಯುಲೆನ್ಸ್ ಪಲ್ಟಿಯಾಗಿದ್ದು, ಯುವ ರೋಗಿಯ ಸೇರಿದಂತೆ ಮೂವರು ದುರಂತ ಅಂತ್ಯ ಕಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಬಸ್ ಪಲ್ಟಿ; ಮಗು ಸೇರಿದಂತೆ ಕೇರಳದ ನಾಲ್ವರು ವೆಲಂಕಣಿ ಯಾತ್ರಿಕರು ಸಾವು
ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಭಾನುವಾರ ತ್ರಿಶೂರ್‌ನಿಂದ ವೆಲಂಕಣಿ ಚರ್ಚ್‌ಗೆ ತೀರ್ಥಯಾತ್ರೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಮಗು ಸೇರಿದಂತೆ ನಾಲ್ವರು ಯಾತ್ರಿಕರು ಸಾವಿಗೀಡಾಗಿದ್ದಾರೆ.

ಪನ್ನಿತಾಡಂನಲ್ಲಿ ತಾಯಿ, ಇಬ್ಬರು ಮಕ್ಕಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ!
ತ್ರಿಶೂರ್‌ನ ಕುನ್ನಂಕುಲಂ ಬಳಿಯ ಪನ್ನಿತಾಡಂ ಎಂಬಲ್ಲಿ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಮನೆಯ ಮಹಡಿಯ ಮೇಲೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

