Thief

ಮೋದಿ ಮುಖವಾಡ ಧರಿಸಿ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳ: ₹5 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್ ಕಳ್ಳತನ; ಸಿಸಿಟಿವಿ ದೃಶ್ಯ ನೋಡಿ!
ಕಳ್ಳನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಮೊಬೈಲ್ ಫೋನ್ ಅಂಗಡಿಗೆ ನುಗ್ಗಿ, ಐದು ಲಕ್ಷ ರೂಪಾಯಿ ಮೌಲ್ಯದ 40 ಸ್ಮಾರ್ಟ್‌ಫೋನ್‌ಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಇದೀಗ ಎಲ್ಲರ ಗಮನ ಸೆಳೆದಿದೆ.

ಉತ್ತರ ಪ್ರದೇಶ: ಮನೆಗೆ ನುಗ್ಗಿದ ಕಳ್ಳರು, ಗಂಡನ ಹಣೆಗೆ ಗನ್ ಇಟ್ಟು ಪತ್ನಿಗೆ ಚುಂಬನ!
ಪತಿ ವಿರೋಧ ವ್ಯಕ್ತಪಡಿಸಿದಾಗ ಆತನನ್ನು ಕೋಣೆಯೊಳಗೆ ಒತ್ತೆಯಾಳಾಗಿ ಹಿಡಿದುಕೊಂಡು, “ಚಿನ್ನಾಭರಣ, ಹಣ ಎಲ್ಲಿಟ್ಟಿದ್ದೀರಿ? ಬೇಗ ಹೇಳು, ಇಲ್ಲದಿದ್ದರೆ ಗುಂಡಿಕ್ಕಿ ಕೊಲ್ಲುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.

ಕಳ್ಳತನಕ್ಕೆ ಬಂದು ಮನೆಯಲ್ಲಿ ಕಂಬಳಿ ಹೊದ್ದು ಮಲಗಿದ ಖತರ್ನಾಕ್ ಕಳ್ಳ!
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಹಳೇ RTO ಕಚೇರಿ ಬಳಿಯ ಪ್ರೇಮನಾಥ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲೆಂದು ಇಬ್ಬರು ಖದೀಮರು ತೆರಳಿದ್ದರು.

ಫಸ್ಟ್ ಟೈಂ ಕಳ್ಳತನಕ್ಕಿಳಿದು ಯಡವಟ್ಟು: ಸಿಕ್ಕಿ ಬಿದ್ದಾತನಿಗೆ ಬಿತ್ತು ಭರ್ಜರಿ ಗೂಸಾ; 'ಹಲ್ಲೆ' ಎಂದು ಮನೆಯವರ ವಿರುದ್ಧವೇ ದೂರು ಕೊಟ್ಟ ಐನಾತಿ ಕಳ್ಳ..!
ಅಸ್ಗರ್ ಖಾನ್ ಆಟೋ ಚಾಲಕನಾಗಿದ್ದ. ಆತನ ಸ್ನೇಹಿತರು ಕಳ್ಳತನ ಮಾಡಿ ಮಜಾ ಮಾಡುತ್ತಿರುವುದನ್ನು ನೋಡಿ ತಾನು ಕಳ್ಳತನಕ್ಕೆ ಇಳಿಯಲು ನಿರ್ಧರಿಸಿದ್ದ.

ಪುರುಷರ ವೇಷಧರಿಸಿ ಕಳ್ಳತನ; ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದಿದ್ದೇ ರೋಚಕ! Video
ಜನವರಿ13 ರಂದು ಬೆಂಗಳೂರಿನ ಸಂಪಿಗೇಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ಪುರುಷರ ರೀತಿ ವೇಷಧರಿಸಿಕೊಂಡು ಮನೆಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.

ಕಳ್ಳತನಕ್ಕೆ ಬಂದು ಎಕ್ಸಾಸ್ಟ್ ಫ್ಯಾನ್‌ನಲ್ಲಿ ಸಿಲುಕಿ ಒದ್ದಾಡಿದ ಕಳ್ಳ; ಇಳಿಸಲು ಪೊಲೀಸರೇ ಬರಬೇಕಾಯ್ತು! Video
ಕೋಟಾದ ನಿವಾಸಿ ಸುಭಾಷ್ ಕುಮಾರ್ ರಾವತ್ ಅವರ ಮನೆಯಲ್ಲೇ ಕಳ್ಳತನ ಯತ್ನ ನಡೆದಿದ್ದು ಸುಭಾಷ್ ಕುಮಾರ್ ಕುಟುಂಬಸ್ಥರು ಜನವರಿ 3 ರಂದು ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು.

50 ಸಾವಿರ ಹಣದ ಕಂತೆ ಬೀಳಿಸಿಕೊಂಡು ಹೋದ ಮಹಿಳೆ, ಸಿನಿಮೀಯ ರೀತಿಯಲ್ಲಿ ಎತ್ತಿಕೊಂಡು ಬೈಕರ್ ಪರಾರಿ, Video Viral
ರಾಜಸ್ತಾನದ ಜೈಪುರದ ಬಜಾಜ್ ನಗರದಲ್ಲಿ ಈ ಘಟನೆ ನಡೆದಿದ್ದು, ಶಾಪಿಂಗ್‌ಗೆಂದು ಹೊರಟಿದ್ದ ಮಹಿಳೆ ಸಾರ್ವಜನಿಕರ ಎದುರೇ ಹಗಲು ದರೋಡೆಗೆ ಒಳಗಾಗಿದ್ದಾರೆ.

ಗದಗ: ಕಳ್ಳನೆಂದು ಭಾವಿಸಿ ಅಟ್ಟಾಡಿಸಿದ ಸ್ಥಳೀಯರು; 4 ಗಂಟೆಗಳ ಕಾಲ ಮರದ ಮೇಲೆ ಕುಳಿತ ಆಸಾಮಿ!
ಬೆಳಗಾವಿಯಿಂದ ಬಂದ ಬಸವರಾಜ ಸೊಲ್ಲಾಪುರ ವಿವೇಕಾನಂದ ನಗರಕ್ಕೆ ಬಂದು ಬಾಗಿಲು ತಮ್ಮ ಸ್ನೇಹಿತನ ಮನೆ ಎಂದು ಬಾಗಿಲು ತಟ್ಟಿದ್ದಾನೆ. ಆದರೆ ಅದು ಅವನು ಹುಡುಕುತ್ತಿದ್ದ ತನ್ನ ಸ್ನೇಹಿತನ ಮನೆ ಅಲ್ಲ ಎಂದು ತಿಳಿದ ನಂತರ ಅಲ್ಲಿಂದ ಹೊರಟಿದ್ದಾನೆ.

ಬೆಂಗಳೂರು: ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಕಳ್ಳನ ಆತ್ಮಹತ್ಯೆ
ಮೃತ ವ್ಯಕ್ತಿಯನ್ನು ಮಂಡ್ಯದ ಮದ್ದೂರಿನ ದುಂಡನಹಳ್ಳಿ ಮೂಲದ ರಮೇಶ್ ಎಂದು ಗುರುತಿಸಲಾಗಿದೆ. ಶೌಚಾಲಯದಲ್ಲಿ ರಮೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

