Texas

ಟೆಕ್ಸಾಸ್: ಮೆಕ್ಸಿಕನ್ ನೌಕಾಪಡೆಯ ವಿಮಾನ ಪತನ, ಐವರು ಸಾವು!
ವಿದೇಶ

ಟೆಕ್ಸಾಸ್: ಮೆಕ್ಸಿಕನ್ ನೌಕಾಪಡೆಯ ವಿಮಾನ ಪತನ, ಐವರು ಸಾವು!

ನಾಲ್ವರು ನೌಕಪಡೆಯ ಅಧಿಕಾರಿಗಳು, ನಾಲ್ವರು ನಾಗರಿಕರು ಮತ್ತು ಒಂದು ಮಗು ವಿಮಾನದಲ್ಲಿದ್ದರು ಎನ್ನಲಾಗಿದೆ. ಆದರೆ ಅವರಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ

'2 ದಿನಗಳಿಂದ ತೀವ್ರ ಕೆಮ್ಮು, ಎದೆ ನೋವು': ಅಮೆರಿಕದಲ್ಲಿ ಆಂಧ್ರ ಮೂಲದ 23 ವರ್ಷದ ವಿದ್ಯಾರ್ಥಿನಿ ಸಾವು; ಶವ ಸಾಗಣೆಗೆ 'ಹಣ ಸಂಗ್ರಹ ಅಭಿಯಾನ'
ವಿದೇಶ

'2 ದಿನಗಳಿಂದ ತೀವ್ರ ಕೆಮ್ಮು, ಎದೆ ನೋವು': ಅಮೆರಿಕದಲ್ಲಿ ಆಂಧ್ರ ಮೂಲದ 23 ವರ್ಷದ ವಿದ್ಯಾರ್ಥಿನಿ ಸಾವು; ಶವ ಸಾಗಣೆಗೆ 'ಹಣ ಸಂಗ್ರಹ ಅಭಿಯಾನ'

ನವೆಂಬರ್ 7, 2025 ರ ಬೆಳಿಗ್ಗೆ, ಅಲಾರಾಂ ಬಾರಿಸಿದಾಗ ಅವರು ಎಚ್ಚರಗೊಳ್ಳಲಿಲ್ಲ, ಇದು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಭೀತಿ ಮೂಡಿಸಿತು" ಎಂದು ಸೋದರಸಂಬಂಧಿ ಹೇಳಿದರು.

ಇದೆಂಥಾ ಉದ್ಧಟತನ: ಭಾರತದ Gukesh ರ 'ಕಿಂಗ್' ಎಸೆದು ಹಿಕಾರು ನಕಮುರಾ ಸಂಭ್ರಮ! Video
ಕ್ರೀಡೆ

ಇದೆಂಥಾ ಉದ್ಧಟತನ: ಭಾರತದ Gukesh ರ 'ಕಿಂಗ್' ಎಸೆದು ಹಿಕಾರು ನಕಮುರಾ ಸಂಭ್ರಮ! Video

ಭಾರತದಲ್ಲಿ ನಡೆಯಲಿರುವ ಚೆಕ್‌ಮೇಟ್‌ನ ಮುಂದಿನ ಸುತ್ತಿನಲ್ಲಿ ಅಮೆರಿಕವನ್ನು ಸೋಲಿಸುವ ವಿಶ್ವಾಸವನ್ನು ಭಾರತ ಆಟಗಾರರು ವ್ಯಕ್ತಪಡಿಸಿದ್ದಾರೆ.

ಟೆಕ್ಸಾಸ್‌: ಪರೀಕ್ಷೆ ವೇಳೆ SpaceX ರಾಕೆಟ್ ಸ್ಫೋಟ; ಭಯಾನಕ Video!
ವಿದೇಶ

ಟೆಕ್ಸಾಸ್‌: ಪರೀಕ್ಷೆ ವೇಳೆ SpaceX ರಾಕೆಟ್ ಸ್ಫೋಟ; ಭಯಾನಕ Video!

ಸ್ಪೇಸ್‌ಎಕ್ಸ್‌ನ ಉಡಾವಣಾ ತಾಣವಾದ ಟೆಕ್ಸಾಸ್‌ನ ದಕ್ಷಿಣ ತುದಿಯ ಸ್ಟಾರ್‌ಬೇಸ್‌ನಲ್ಲಿ ಪರೀಕ್ಷಾ ವೇಳೆಯಲ್ಲಿ ರಾತ್ರಿ ಸುಮಾರು 11 ಗಂಟೆ ವೇಳೆಯಲ್ಲಿ ಬೆಂಕಿಯುಂಡೆಯಂತೆ ಸ್ಫೋಟ ಸಂಭವಿಸಿದೆ

BJP, RSS ಸಿದ್ಧಾಂತ ಮಹಿಳೆಯರನ್ನು ಅಡುಗೆಮನೆಗೆ ಸೀಮಿತಗೊಳಿಸುತ್ತದೆ; ಭಾರತದ ರಾಜಕೀಯದಲ್ಲಿ ಪ್ರೀತಿ, ಗೌರವ ಕಾಣೆಯಾಗಿದೆ: ರಾಹುಲ್ ಗಾಂಧಿ
ವಿದೇಶ

BJP, RSS ಸಿದ್ಧಾಂತ ಮಹಿಳೆಯರನ್ನು ಅಡುಗೆಮನೆಗೆ ಸೀಮಿತಗೊಳಿಸುತ್ತದೆ; ಭಾರತದ ರಾಜಕೀಯದಲ್ಲಿ ಪ್ರೀತಿ, ಗೌರವ ಕಾಣೆಯಾಗಿದೆ: ರಾಹುಲ್ ಗಾಂಧಿ

ಲೋಕಸಭೆ ಚುನಾವಣಾ ಫಲಿತಾಂಶದ ಕೆಲವೇ ನಿಮಿಷಗಳಲ್ಲಿ, ಭಾರತದಲ್ಲಿ ಯಾರೂ ಬಿಜೆಪಿ ಅಥವಾ ಭಾರತದ ಪ್ರಧಾನಿಗೆ ಹೆದರುವುದಿಲ್ಲ ಎಂಬುದು ಅರ್ಥವಾಗಿದೆ. ಹೀಗಾಗಿ ಇದೊಂದು ದೊಡ್ಡ ಸಾಧನೆ.

ಅಮೆರಿಕದ ಟೆಕ್ಸಾಸ್​ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ಸಮಾವೇಶ’: ಪಂಚೆ ಧರಿಸಿ ಶಿವರಾಜ್ ಕುಮಾರ್ ಭರ್ಜರಿ ಡ್ಯಾನ್ಸ್!
ಸಿನಿಮಾ ಸುದ್ದಿ

ಅಮೆರಿಕದ ಟೆಕ್ಸಾಸ್​ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ಸಮಾವೇಶ’: ಪಂಚೆ ಧರಿಸಿ ಶಿವರಾಜ್ ಕುಮಾರ್ ಭರ್ಜರಿ ಡ್ಯಾನ್ಸ್!

ಅಮೆರಿಕದ ಟೆಕ್ಸಾಸ್​ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ಸಮಾವೇಶ’ (Navika World Kannada Summit) ನಡೆಯುತ್ತಿದೆ. ಸೆಪ್ಟೆಂಬರ್​ 1ರಿಂದ ಇಂದಿನವರೆಗೆ ಈ ಸಮಾರಂಭ ನಡೆಯುತ್ತಿದೆ

ಟೆಕ್ಸಾಸ್: ಭಾರತ ಮೂಲದ ಮಹಿಳೆ ಅಮೆರಿಕದಲ್ಲಿ ನಿಗೂಢ ಸಾವು
ವಿದೇಶ

ಟೆಕ್ಸಾಸ್: ಭಾರತ ಮೂಲದ ಮಹಿಳೆ ಅಮೆರಿಕದಲ್ಲಿ ನಿಗೂಢ ಸಾವು

ಭಾರತ ಮೂಲದ ಮಹಿಳೆಯೊಬ್ಬರು ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ವರದಿಯಾಗಿದೆ.

ಟೆಕ್ಸಾಸ್ ನ ದಲ್ಲಾಸ್ ನಲ್ಲಿ ಶೂಟೌಟ್: 8 ಮಂದಿ ಸಾವು, 7 ಜನರಿಗೆ ಗಾಯ
ವಿದೇಶ

ಟೆಕ್ಸಾಸ್ ನ ದಲ್ಲಾಸ್ ನಲ್ಲಿ ಶೂಟೌಟ್: 8 ಮಂದಿ ಸಾವು, 7 ಜನರಿಗೆ ಗಾಯ

ಅಮೆರಿಕಾದ ಟೆಕ್ಸಾಸ್​ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಬಂದೂಕುಧಾರಿಯೊಬ್ಬ ಮಾಲ್​ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಟೆಕ್ಸಾಸ್: ಟ್ರಾಕ್ಟರ್ ಟ್ರೇಲರ್ ನಲ್ಲಿ 46 ಅಕ್ರಮ ವಲಸಿಗರ ಸಾವು, 16 ಮಂದಿ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
ವಿದೇಶ

ಟೆಕ್ಸಾಸ್: ಟ್ರಾಕ್ಟರ್ ಟ್ರೇಲರ್ ನಲ್ಲಿ 46 ಅಕ್ರಮ ವಲಸಿಗರ ಸಾವು, 16 ಮಂದಿ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಟೆಕ್ಸಾಸ್ ನಲ್ಲಿ ಟ್ರಾಕ್ಟರ್ ಟ್ರೇಲರ್ ನಲ್ಲಿ 46 ಅಕ್ರಮ ವಲಸಿಗರ ಮೃತದೇಹ ಪತ್ತೆಯಾಗಿದ್ದು, ಈ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.