Test cricket

ಗೌತಮ್ ಗಂಭೀರ್ ರಣಜಿ ಟ್ರೋಫಿ ಕೋಚ್ ಆಗಬೇಕು; ಗಿಲ್ ಎಲ್ಲ ಸ್ವರೂಪಗಳಲ್ಲಿ ನಾಯಕನಾಗಲು ಸಾಧ್ಯವಿಲ್ಲ: ಇಂಗ್ಲೆಂಡ್ ಮಾಜಿ ಆಟಗಾರ
ಟೆಸ್ಟ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಬಿಸಿಸಿಐ ಭಾರತೀಯ ದಂತಕಥೆ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಪರ್ಕಿಸಿದೆ ಎಂಬ ವರದಿಗಳ ನಂತರ ಈ ಹೇಳಿಕೆಗಳು ಬಂದಿವೆ.

'ಅವರು 24 ಕ್ಯಾರೆಟ್ ಚಿನ್ನ': ದೇವರು ನನಗೆ ವರ ಕೊಟ್ಟಿದ್ದರೆ, ವಿರಾಟ್ ಕೊಹ್ಲಿಯನ್ನು...; ನವಜೋತ್ ಸಿಂಗ್ ಸಿಧು
2026ರ ಹೊಸ್ತಿಲಲ್ಲಿ ನವಜೋತ್ ಸಿಂಗ್ ಸಿಧು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತದ ಮುಂದಿನ ಟೆಸ್ಟ್ ಪಂದ್ಯವು 2026ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ತವರಿನಿಂದ ಹೊರಗೆ ನಡೆಯಲಿದೆ.
ಟೆಸ್ಟ್ ಕ್ರಿಕೆಟ್ ಕೋಚ್ ಆಗಿ ಗೌತಮ್ ಗಂಭೀರ್ ಕಳಪೆ ಪ್ರದರ್ಶನ; ವಿವಿಎಸ್ ಲಕ್ಷ್ಮಣ್ ಕಡೆ ಬಿಸಿಸಿಐ ಒಲವು?
ಭಾರತೀಯ ಕ್ರಿಕೆಟ್‌ನಲ್ಲಿ ಯಾವಾಗ ಯಾವ ನಿರ್ಧಾರ ತೆಗೆದುಕೊಳ್ಳಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವೈಟ್‌ವಾಶ್; ಕೋಚ್ ಬದಲಿಸಿ ಎಂದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ವಿರುದ್ಧ ಗೌತಮ್ ಗಂಭೀರ್ ಕಿಡಿ
ಗುವಾಹಟಿಯಲ್ಲಿನ ಸೋಲಿನ ನಂತರ ಪಾರ್ಥ ಜಿಂದಾಲ್ ಭಾರತದ ಟೆಸ್ಟ್ ಪ್ರದರ್ಶನವನ್ನು ಸಾರ್ವಜನಿಕವಾಗಿ ಟೀಕಿಸಿದ್ದರು ಮತ್ತು ಸ್ಪ್ಲಿಟ್-ಕೋಚಿಂಗ್ ಮಾದರಿಗೆ ಕರೆ ನೀಡಿದ್ದರು.

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕಂಬ್ಯಾಕ್; ವದಂತಿಗಳಿಗೆ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಫುಲ್‌ಸ್ಟಾಪ್!
ಕೊಹ್ಲಿ ಅದ್ಭುತ 135 ರನ್ ಗಳಿಸುವ ಮೂಲಕ ವಿಂಟೇಜ್ ಟಚ್‌ನಲ್ಲಿ ಕಾಣಿಸಿಕೊಂಡರು ಮತ್ತು ರಾಂಚಿಯಲ್ಲಿ ಮತ್ತೊಮ್ಮೆ ತಮ್ಮ ಅಪ್ರತಿಮ ಪ್ರತಿಭೆಯನ್ನು ಜಗತ್ತಿಗೆ ನೆನಪಿಸಿದರು.

'ನಮ್ಮ ತಂಡದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್‌ರನ್ನು ಆಹ್ವಾನಿಸುವುದಿಲ್ಲ': ಐಸ್ಲ್ಯಾಂಡ್ ಕ್ರಿಕೆಟ್ ಅಪಹಾಸ್ಯ
ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ವಿಷಯಗಳ ಬಗ್ಗೆ ಹಾಸ್ಯಮಯ ನಿಲುವುಗಳಿಗೆ ಹೆಸರುವಾಸಿಯಾದ ಐಸ್ಲ್ಯಾಂಡ್ ಕ್ರಿಕೆಟ್, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಅಪಹಾಸ್ಯ ಮಾಡಿದೆ.

ಟೀಂ ಇಂಡಿಯಾದ ಸಂಕಷ್ಟ ದೂರ ಮಾಡಲು ವಿರಾಟ್ ಕೊಹ್ಲಿಯೇ ಬರಬೇಕೇ?; ODI ಬದಲಿಗೆ ಟೆಸ್ಟ್ ಕ್ರಿಕೆಟ್ ಆಡಬೇಕೇ?
ಭಾರತ vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಬಗ್ಗೆ ಹೇಳುವುದಾದರೆ, ಭಾರತ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ರಿಷಭ್ ಪಂತ್ ಮತ್ತು ಪಡೆ ಕೇವಲ 27 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್: ತಂಡದೊಂದಿಗೆ ಗುವಾಹಟಿಗೆ ಶುಭಮನ್ ಗಿಲ್ ಪ್ರಯಾಣ, ಆದರೆ...
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 30 ರನ್‌ಗಳಿಂದ ಸೋಲು ಕಂಡಿದ್ದು, ಎರಡನೇ ದಿನದಂದು 26 ವರ್ಷದ ಗಿಲ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದರು.

ಈಡನ್ ಗಾರ್ಡನ್ಸ್ ಪಿಚ್ ವಿವಾದ: ಟೆಸ್ಟ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ವಜಾಗೊಳಿಸಬೇಕೇ?; ಸೌರವ್ ಗಂಗೂಲಿ ಹೇಳಿದ್ದಿಷ್ಟು..
ಈಡನ್ ಗಾರ್ಡನ್ಸ್ ಕ್ಯುರೇಟರ್ ಸುಜನ್ ಮುಖರ್ಜಿ ಕೂಡ, ಗೌತಮ್ ಗಂಭೀರ್ ನೇತೃತ್ವದ ಭಾರತೀಯ ತಂಡದ ಆಡಳಿತ ಮಂಡಳಿ ನೀಡಿದ ಸೂಚನೆಗಳನ್ನು ಪಾಲಿಸಿದ್ದೇನೆ ಎಂದು ಹೇಳಿದರು.

