Test cricket

1ನೇ ಟೆಸ್ಟ್: ಪಾಕಿಸ್ತಾನವನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ ಬಾಂಗ್ಲಾದೇಶ!
ಬಾಂಗ್ಲಾದೇಶದ ಯುವ ವೇಗಿ ನಹೀದ್ ರಾಣಾ ಪಂದ್ಯದ ಕೊನೆಯ ದಿನದಂದು ತಮ್ಮ ಅದ್ಭುತ ಬೌಲಿಂಗ್ ಮೂಲಕ ಬಾಂಗ್ಲಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೌದ್ ಶಕೀಲ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಹಿರಿಯ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿಯೂ ವೈಭವ್ ಸೂರ್ಯವಂಶಿ ಮಿಂಚಲಿ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: ಆಸ್ಟ್ರೇಲಿಯಾ ಮಾಜಿ ಆಟಗಾರ
ವೈಭವ್ ಸೂರ್ಯವಂಶಿ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ನೀಡುತ್ತಲೇ ಸಾಗಿರುವುದರಿಂದ, ಹಿರಿಯ ಪುರುಷರ ಭಾರತ ತಂಡಕ್ಕೆ ಆಡಲು ಯಾವಾಗ ಅವಕಾಶ ನೀಡಬೇಕೆಂಬುದರ ಬಗ್ಗೆ ದೊಡ್ಡ ಚರ್ಚೆ ನಡೆದಿದೆ.

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ಗೆ ಭಾರತದ ಪರ ಐಪಿಎಲ್ ನಾಯಕ ಪದಾರ್ಪಣೆ?; ದೇವದತ್ ಪಡಿಕ್ಕಲ್‌ಗೂ ಸ್ಥಾನ ಸಾಧ್ಯತೆ!
ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಪಡಿಕ್ಕಲ್ ಸಾಕಷ್ಟು ಪ್ರಭಾವಶಾಲಿಯಾಗಿ ಆಡಿದ್ದಾರೆ. ಇತ್ತ ಧ್ರುವ್ ಜುರೆಲ್ ರಾಜಸ್ಥಾನ್ ರಾಯಲ್ಸ್ (RR) ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
BCCI ಬಗ್ಗೆ ಗೌತಮ್ ಗಂಭೀರ್, ಶುಭಮನ್ ಗಿಲ್‌ಗೆ ಅತೃಪ್ತಿ; ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ಗೆ ಉದಯೋನ್ಮುಖ ತಾರೆಗಳಿಗೆ ಅವಕಾಶ?
T20 ಲೀಗ್‌ನ ಫೈನಲ್ ಮೇ 31 ರಂದು ನಡೆಯಲಿದ್ದು, ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಜೂನ್ 6 ರಂದು ಪ್ರಾರಂಭವಾಗಲಿದೆ.

'ಅವರಿಗೆ ನೇರವಾಗಿ ಹೇಳಿದ್ದೆ': ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಬಗ್ಗೆ ಮತ್ತೆ ಚರ್ಚೆ ಆರಂಭಿಸಿದ ಮಾಜಿ ಆಟಗಾರ ಆರ್ ಅಶ್ವಿನ್
ವಿರಾಟ್ ಕೊಹ್ಲಿ ಯಾವಾಗಲೂ ತಂಡವನ್ನು ಮೊದಲು ಇಡುತ್ತಿದ್ದರು. ಪತ್ರಿಕಾಗೋಷ್ಠಿಗಳಲ್ಲಿಯೂ ಸಹ, ಅವರು ಯಾವಾಗಲೂ ತಂಡವು ಬಹಳ ಮುಖ್ಯ, ನಾವು ಗೆಲ್ಲಬೇಕು ಎಂದು ಹೇಳುತ್ತಿದ್ದರು.

ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಕಷ್ಟಪಡುತ್ತಿರುವುದು ಏಕೆ?: ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದು ಹೀಗೆ..
ಬೆಂಗಳೂರಿನಲ್ಲಿ ನಡೆದ ದಿ ರೈಸ್ ಆಫ್ ದಿ ಹಿಟ್‌ಮ್ಯಾನ್: ದಿ ರೋಹಿತ್ ಶರ್ಮಾ ಸ್ಟೋರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
'ಬಲವಂತವಾಗಿ ಹೊರದಬ್ಬಲಾಗಿದೆ': ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ 'ಇದೇ' ಕಾರಣ!
2011 ರಿಂದ 2019ರ ನಡುವೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅಷ್ಟೇನು ಉತ್ತಮವಾಗಿಲ್ಲದಿದ್ದರೂ, ಆಗ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಮೇಲೆ ವಿಶ್ವಾಸ ಹೊಂದಿದ್ದರು.

ಭಾರತದ ಟೆಸ್ಟ್ ಕ್ರಿಕೆಟ್ ತಯಾರಿಗೆ ನಾಯಕ ಶುಭಮನ್ ಗಿಲ್ ಹೊಸ ಯೋಜನೆ; ರಾಬಿನ್ ಉತ್ತಪ್ಪ ಮೆಚ್ಚುಗೆ!
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಭಾರತವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರೇಸ್‌ನಿಂದ ಹೊರಗುಳಿಯುವ ಅಂಚಿನಲ್ಲಿ ಇರಿಸಿದೆ.

'ಒಪ್ಪಂದ ಅವಧಿ ಮುಗಿಯುವ 3 ತಿಂಗಳ ಮೊದಲೇ' ಟೆಸ್ಟ್ ಮುಖ್ಯ ಕೋಚ್ ಅನ್ನು ಹುದ್ದೆಯಿಂದ ಕೆಳಗಿಳಿಸಿದ PCB!
ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಮಹಮೂದ್, ಮಂಡಳಿಯೊಂದಿಗೆ ಎರಡು ವರ್ಷಗಳ ಒಪ್ಪಂದ ಹೊಂದಿದ್ದರು.

