Test cricket

'ಅನಾರೋಗ್ಯದ ನಾಟಕ ಅಗತ್ಯವಿಲ್ಲ': ಕುಲದೀಪ್ ಯಾದವ್ ಕುರಿತು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್
ಅವರ ಅಲಭ್ಯತೆ ಮತ್ತು ಶ್ರೀಲಂಕಾ ತಂಡದಲ್ಲಿ ಎಡಗೈ ಬ್ಯಾಟರ್‌ಗಳ ಉಪಸ್ಥಿತಿಯು, ಆಫ್-ಸ್ಪಿನ್ನರ್ ಸಾರಂಶ್ ಜೈನ್ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ನೀಡಲು ತಂಡದ ಆಡಳಿತ ಮಂಡಳಿಯನ್ನು ಪ್ರೇರೇಪಿಸಿತು ಎಂದು ತಿಳಿಸಿದರು.

Cricket: ಶ್ರೀಲಂಕಾದಲ್ಲಿ ದೇವದತ್ ಪಡಿಕ್ಕಲ್ ಇತಿಹಾಸ ಸೃಷ್ಟಿ; ದ್ರಾವಿಡ್‌ರ 27 ವರ್ಷದ ದಾಖಲೆ ಸೇರಿ ಹಲವು ರೆಕಾರ್ಡ್ ಬರೆದ ಕನ್ನಡಿಗ
ಕೊಲಂಬೋದ ಸಿಂಹಳೀಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಕ್ರಿಕೆಟ್: ಮೈದಾನದಲ್ಲೇ ಜೈಸ್ವಾಲ್-ಅಸಿತ ಫರ್ನಾಂಡೊ ಕಿರಿಕ್: ಟೀಂ ಇಂಡಿಯಾ ಓಪನರ್‌ಗೆ ಭಾರೀ ಶಿಕ್ಷೆ ಸಾಧ್ಯತೆ!
ಮೊದಲ ಇನಿಂಗ್ಸ್‌ನಲ್ಲಿ ಜೈಸ್ವಾಲ್ 45 ರನ್ ಗಳಿಸಿದ್ದಾಗ ಫೆರ್ನಾಂಡೊ ಅವರ ಎಸೆತದಲ್ಲಿ ಔಟಾದರು. ಅರ್ಧಶತಕ ವಂಚಿತರಾದ ಜೈಸ್ವಾಲ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದರು.
'ಪಾಪ್ ಗಾಯಕರು ಶಾಸ್ತ್ರೀಯ ಸಂಗೀತ ಹಾಡಿದಂತಿದೆ': ಕನ್ನಡಿಗ ದೇವದತ್ ಪಡಿಕ್ಕಲ್, ಮಾನವ್ ಸುತಾರ್ ಆಟಕ್ಕೆ ಸಂಜಯ್ ಮಂಜ್ರೇಕರ್ ಅಚ್ಚರಿ!
'ಟಿ20 ಮತ್ತು ರೆಡ್-ಬಾಲ್ ಕ್ರಿಕೆಟ್‌ನ ಬೇಡಿಕೆಗಳು ತೀರಾ ಭಿನ್ನವಾಗಿರುವುದರಿಂದ, ಇಂತಹ ಹೊಂದಿಕೊಳ್ಳುವಿಕೆಯು ಶ್ಲಾಘನೀಯ. ವಿಶೇಷವಾಗಿ ಬ್ಯಾಟಿಂಗ್ ವಿಷಯದಲ್ಲಿ ಇದು ಹೆಚ್ಚು ಮುಖ್ಯ' ಎಂದರು.

'ಟೀಕೆಗಳು ಅಥವಾ ಲೈಕ್ಸ್ ಬಗ್ಗೆ ಚಿಂತೆಯಿಲ್ಲ, ಇದೇ ನನಗೂ ಇತರರಿಗೂ ಇರುವ ವ್ಯತ್ಯಾಸ': ಟ್ರೋಫಿ ಗೆಲ್ಲುವುದೇ ನನ್ನ ಕೆಲಸ ಎಂದ ಗೌತಮ್ ಗಂಭೀರ್
'ನಾವು ಯಾವುದೇ ಸಂಕಷ್ಟದಲ್ಲಿಲ್ಲ. ಇಂಗ್ಲೆಂಡ್ ಪ್ರವಾಸದ ನಂತರ ನಾವು ಉತ್ತಮ ಮಟ್ಟದ ಟೆಸ್ಟ್ ಕ್ರಿಕೆಟ್ ಆಡಿದ್ದೇವೆ. ಟ್ರೋಫಿಗಳನ್ನು ಗೆಲ್ಲುವುದೇ ನನ್ನ ಕೆಲಸ. ನಾನು ಅದಕ್ಕಷ್ಟೇ ಆದ್ಯತೆ ನೀಡುತ್ತೇನೆ ಮತ್ತು ಅದನ್ನು ನಂಬುತ್ತೇನೆ' ಎಂದು ಹೇಳಿದರು.

'ರವೀಂದ್ರ ಜಡೇಜಾ ಈಗ ಆಕ್ರಮಣಕಾರಿ ಸ್ಪಿನ್ನರ್ ಆಗಿ ಉಳಿದಿಲ್ಲ': ಸ್ಫೋಟಕ ವಿಚಾರ ಹಂಚಿಕೊಂಡ ಆರ್ ಅಶ್ವಿನ್
ಗಾಲೆ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 433 ರನ್. ಭಾರತ ಟಾಸ್ ಗೆದ್ದು 450ಕ್ಕೂ ಹೆಚ್ಚು ರನ್ ಕಲೆಹಾಕಿದಾಗಲೇ, ಶ್ರೀಲಂಕಾಕ್ಕೆ ಇದು ಕಠಿಣ ಸವಾಲಾಗಲಿದೆ ಎಂಬುದು ಎಲ್ಲರಿಗೂ ತಿಳಿದಿತ್ತು ಎಂದರು.

'ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಯಷ್ಟು ಬಲಿಷ್ಠರಾಗಿರಲಿಲ್ಲ': ಹೊಸ ಚರ್ಚೆಗೆ ನಾಂದಿ ಹಾಡಿದ RCB ಮಾಜಿ ಆಟಗಾರ ಎಬಿಡಿ!
ತವರು ನೆಲದ ಹೊರಗೆ ಕೊಹ್ಲಿ ಮತ್ತು ತೆಂಡೂಲ್ಕರ್ ಸಾಧಿಸಿದ ಯಶಸ್ಸಿನ ಪರಿಣಾಮವಾಗಿ, ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಹಲವು ಆಟಗಾರರು ಈಗ ಆ ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದಾರೆ ಎಂದರು.

Cricket: 'ಆಸ್ಟ್ರೇಲಿಯಾ ದೊಡ್ಡ ತಿರುಗೇಟು ನೀಡಲಿದೆ'; ಬಾಂಗ್ಲಾದೇಶಕ್ಕೆ David Warner ಎಚ್ಚರಿಕೆ
ವಿಶ್ವದ ನಂ.1 ಟೆಸ್ಟ್ ತಂಡವಾಗಿರುವ ಆಸ್ಟ್ರೇಲಿಯಾ ತವರಿನಲ್ಲೇ ಬಾಂಗ್ಲಾದೇಶ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಸೋತಿರುವುದು ಸ್ವೀಕಾರಾರ್ಹವಲ್ಲ ಎಂದು ಮಾಜಿ ಆಟಗಾರರು ಹೇಳಿದ್ದಾರೆ.

Cricket: ಆಡಿದ್ದು ಆಸ್ಟ್ರೇಲಿಯಾದಲ್ಲಿ.. ಗೆದ್ದಿದ್ದು ಬಾಂಗ್ಲಾದೇಶ: ಪತನವಾಗಿದ್ದು ಮಾತ್ರ ಪಾಕಿಸ್ತಾನದ ದಾಖಲೆ!
ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಬಾಂಗ್ಲಾದೇಶಕ್ಕೆ ಗೆಲುವಿಗಾಗಿ 57 ರನ್‌ಗಳ ಗುರಿ ಎದುರಾಯಿತು.

