Test cricket

ಎಂಸಿಎ ಸಮಾರಂಭಕ್ಕೂ ಮುನ್ನ ವಾಂಖೆಡೆ ಕ್ರೀಡಾಂಗಣದಲ್ಲಿ 'ರೋಹಿತ್ ಶರ್ಮಾ ಸ್ಟ್ಯಾಂಡ್' ಪ್ರತ್ಯಕ್ಷ!
'ರೋಹಿತ್ ಶರ್ಮಾ ಸ್ಟ್ಯಾಂಡ್' ಉದ್ಘಾಟನೆಯು ಮೇ 16ರಂದು ಸಂಜೆ 4 ಗಂಟೆಗೆ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ, ಐಪಿಎಲ್ 2025 ಪುನರಾರಂಭಕ್ಕೆ ಕೇವಲ ಒಂದು ದಿನ ಮೊದಲು ಈ ಕಾರ್ಯಕ್ರಮ ನಡೆಯಲಿದೆ.

'ಅವರಿಗೆ ನಾಯಕತ್ವ ನೀಡದಿರುವುದಕ್ಕೆ ತುಂಬಾ ಬೇಸರವಾಗಿದೆ': ಭಾರತ ತಂಡ ಆಯ್ಕೆಗೂ ಮುನ್ನ ಆರ್ ಅಶ್ವಿನ್
ಮೂಲಗಳ ಪ್ರಕಾರ, 25 ವರ್ಷದ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರನ್ನು ಭಾರತದ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ನಾಯಕನನ್ನಾಗಿ ಮಾಡಲಾಗುವುದು.

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಿವೃತ್ತಿಗೆ ಭಯಪಡುವ ಅಗತ್ಯವಿಲ್ಲ: ಸಂಜಯ್ ಮಂಜ್ರೇಕರ್
ಭಾರತೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರನ್ನೊಳಗೊಂಡ 'ಫ್ಯಾಬ್ ಫೋರ್' ತಂಡ ನಿರ್ಗಮಿಸಿದ ನಂತರವೂ ಭಾರತೀಯ ಕ್ರಿಕೆಟ್ ಮತ್ತೆ ಪುಟಿದೆದ್ದಿದೆ ಎಂದು ಮಂಜ್ರೇಕರ್ ಹೋಲಿಸಿದ್ದಾರೆ.

'ಶುಭಮನ್ ಗಿಲ್ ಮೇಲೆ ಟೆಸ್ಟ್ ನಾಯಕತ್ವ ಹೇರಬೇಡಿ': ಬಿಸಿಸಿಐಗೆ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಎಚ್ಚರಿಕೆ
ಭಾರತದ ಟೆಸ್ಟ್ XI ನಲ್ಲಿ ಗಿಲ್ ಖಚಿತವಾದ ಆರಂಭಿಕ ಆಟಗಾರನಲ್ಲ. ಆದ್ದರಿಂದ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡುವುದು ಸೂಕ್ತವಲ್ಲ. ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಬೇಕು ಎಂದಿದ್ದಾರೆ.

ನಾಯಕತ್ವ ಕೊಡ್ತೀವಿ ಅಂತ ಹೇಳಿ ಉಲ್ಟಾ ಹೊಡೆದ್ರಾ?: Virat Kohli ಟೆಸ್ಟ್ ನಿವೃತ್ತಿಗೆ ನಾನಾ ಕಾರಣಗಳು!
ಕೊಹ್ಲಿ ನೆಟ್ಸ್ ನಲ್ಲಿ ಕೆಂಪು ಚೆಂಡುಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. ಇದು ಅವರು ಮುಂದಿನ ಭಾರತದ ಟೆಸ್ಟ್ ಸರಣಿಗಳಿಗೆ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿತ್ತು.

'ಯಶಸ್ವಿಯಾದವರು ಮಾತ್ರ…': ಟೆಸ್ಟ್ ಕ್ರಿಕೆಟ್ ಗೆ Virat Kohli ನಿವೃತ್ತಿ ಕುರಿತು Anushka Sharma ಕ್ರಿಪ್ಟಿಕ್ ಪೋಸ್ಟ್!
ಇದೇ ಮೇ 12ರಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದರು.

ಟೆಸ್ಟ್ ಕ್ರಿಕೆಟಿಗೆ ವಿದಾಯ: ವಿರಾಟ್ ಕೊಹ್ಲಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲು RCB ಅಭಿಮಾನಿಗಳ ಪ್ಲಾನ್!
ವಿದಾಯದ ಪಂದ್ಯವಿಲ್ಲದೆ ಮೇ 12 ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ 14 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

'ಇಂಗ್ಲೆಂಡ್‌ನಲ್ಲಿ ಶತಕ ಗಳಿಸುವುದಾಗಿ ಹೇಳಿದ್ದರು ಆದರೆ...': ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಕೋಚ್ ಆಘಾತ
'ನಾವೆಲ್ಲರೂ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಇರುತ್ತಾರೆ ಎಂದು ಭಾವಿಸಿದ್ದೆವು. ಅವರು ಅತ್ಯಂತ ಫಿಟ್ ಮತ್ತು ಹಿರಿಯ ಆಟಗಾರರಲ್ಲಿ ಒಬ್ಬರು. ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ, ನಿಮಗೆ ಆ ರೀತಿಯ ಅನುಭವ ಬೇಕು' ಎಂದು ಸರಣ್‌ದೀಪ್ ಹೇಳಿದರು.

ಟೆಸ್ಟ್ ಕ್ರಿಕೆಟ್ ನಿವೃತ್ತಿ ಬೆನ್ನಲ್ಲೇ ಪತ್ನಿ Anushka ಜೊತೆ ವೃಂದಾವನಕ್ಕೆ Virat Kohli ಭೇಟಿ; ಶ್ರೀಕೃಷ್ಣನ ದರ್ಶನ!
ವೃಂದಾವನದಲ್ಲಿ, ವಿರಾಟ್ ಮತ್ತು ಅನುಷ್ಕಾ ಸಂತ ಪ್ರೇಮಾನಂದ ಗೋವಿಂದ ಶರಣ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.

