Test cricket

'ವಿರಾಟ್ ಕೊಹ್ಲಿ ರನ್ ಹಸಿವಿನಿಂದ ಸ್ಫೂರ್ತಿ ಪಡೆಯಬೇಕು, ಆದರೆ...': ಶುಭಮನ್ ಗಿಲ್‌ಗೆ ಆಕಾಶ್ ಚೋಪ್ರಾ ಸಲಹೆ
ಈ ಹೊಸ ತಂಡದೊಂದಿಗೆ, ಉತ್ತಮ ಸಂಸ್ಕೃತಿಯನ್ನು ನಿರ್ಮಿಸುವ ಅವಕಾಶವಿದೆ. ಇಡೀ ರಾಷ್ಟ್ರವು ಹೆಮ್ಮೆಪಡುವಂತಹ ಬಾಂಧವ್ಯ ಮತ್ತು ಕಥೆಯನ್ನು ಸೃಷ್ಟಿಸಲು ಶುಭಮನ್ ಗಿಲ್ ಅವರಿಗೆ ಅಪರೂಪದ ಅವಕಾಶವಾಗಿದೆ.

'ಯಾರನ್ನೂ ಜಡ್ಜ್ ಮಾಡುವುದಿಲ್ಲ': ಕನ್ನಡಿಗ ಕರುಣ್ ನಾಯರ್ ಪರ ಕೋಚ್ ಗೌತಮ್ ಗಂಭೀರ್ ಬ್ಯಾಟಿಂಗ್
2017ರಲ್ಲಿ ಭಾರತ ಪರ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದ ಕರುಣ್ ನಾಯರ್, ದೇಶೀಯ ಕ್ರಿಕೆಟ್‌ನಲ್ಲಿ ಭಾರಿ ರನ್ ಗಳಿಸಿದ್ದರು.

'Test cricket ಗೌರವಿಸಿ': ನರೇಂದ್ರ ಮೋದಿ ಕ್ರೀಡಾಂಗಣದಿಂದ ಯುವ ಕ್ರಿಕೆಟಿಗರಿಗೆ ಸಂದೇಶ ನೀಡಿದ Virat Kohli
ಪಂದ್ಯದ ಕೊನೆಯ ಓವರ್‌ನಿಂದ ಅಳುತ್ತಿದ್ದರು. ತಮ್ಮ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ಕುಟುಂಬ ಮತ್ತು ಮುಖ್ಯವಾಗಿ ಆರ್‌ಸಿಬಿ ಅಭಿಮಾನಿಗಳ ಪ್ರಯತ್ನಗಳ ಬಗ್ಗೆ ಅವರು ಹೆಮ್ಮೆಪಟ್ಟರು.

'ವಿರಾಟ್ ಅಂಕಲ್, ನೀವು ಯಾಕೆ ನಿವೃತ್ತಿ ಹೊಂದಿದ್ದೀರಿ?'; ಕೊಹ್ಲಿಗೆ ಹರ್ಭಜನ್ ಸಿಂಗ್ ಪುತ್ರಿ ಪತ್ರ!
ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಅವರ ನಿವೃತ್ತಿ ಘೋಷಣೆಯು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡದ ಮಾಜಿ ಆಟಗಾರರಿಗೂ ಅಚ್ಚರಿ ಮೂಡಿಸಿದೆ.

'ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡುವ ವಿಧಾನವನ್ನೇ ಬದಲಿಸಿದರು': RCB ಸ್ಟಾರ್ ಆಟಗಾರನ ಕುರಿತು ಪಂಜಾಬ್ ಕೋಚ್ ಶ್ಲಾಘನೆ
2014 ರಿಂದ 2019 ರವರೆಗೆ, ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. 63.65 ಸರಾಸರಿಯೊಂದಿಗೆ 5,347 ರನ್ ಗಳಿಸಿದರು. ಟಿ 20 ಲೀಗ್‌ಗಳ ಪ್ರಾಬಲ್ಯವಿರುವ ಯುಗದಲ್ಲಿಯೂ ಅವರ ತೀವ್ರತೆ, ಫಿಟ್‌ನೆಸ್ ಟೆಸ್ಟ್ ಕ್ರಿಕೆಟ್‌ಗೆ ಅವರ ಬದ್ಧತೆಯನ್ನು ತೋರಿಸುತ್ತಿತ್ತು.

'ತಮ್ಮ ಬಗ್ಗೆ ಯೋಚಿಸುವ ಸಮಯ ಇದಲ್ಲ'; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿಯಿಂದ ಯೂಟರ್ನ್ ತೆಗೆದುಕೊಳ್ಳಬೇಕು!
ಸಂಕಷ್ಟದ ಸಮಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರನ್ನು ಬೆಂಬಲಿಸಬೇಕು. ಆಗ ಆಟಗಾರರು ಹೆಚ್ಚುತ್ತಿರುವ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅನುಭವಿ ಕ್ರಿಕೆಟಿಗ ಹೇಳಿದರು.

IPL 2025: ಐಪಿಎಲ್ ವೇಳೆ ಬಿಳಿ ಜೆರ್ಸಿ ತೊಟ್ಟ ಫ್ಯಾನ್ಸ್; ಕೊಹ್ಲಿ ಮೇಲೆ RCB ಅಭಿಮಾನಿಗಳ ಪ್ರೀತಿ ವಿಶೇಷ ಎಂದ ಸಂಜಯ್ ಮಂಜ್ರೇಕರ್
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ವಿರಾಟ್ ಕೊಹ್ಲಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ಆರ್‌ಸಿಬಿ ಅಭಿಮಾನಿಗಳು ಬಿಳಿಯ ಜೆರ್ಸಿ ತೊಟ್ಟು ಕ್ರೀಡಾಂಗಣಕ್ಕೆ ಬಂದಿದ್ದರು.
ವಿರಾಟ್ ಕೊಹ್ಲಿಯ 10ನೇ ತರಗತಿ ಅಂಕಪಟ್ಟಿ ವೈರಲ್; ಶೈಕ್ಷಣಿಕ ಸಾಧನೆ ಮಾತ್ರ ಪ್ರಗತಿಗೆ ದಾರಿಯಲ್ಲ ಎಂದ ನೆಟ್ಟಿಗರು!
ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ 2004ರ ಅವರ 10ನೇ ತರಗತಿಯ CBSE ಅಂಕಪಟ್ಟಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ.

'ವಿರಾಟ್ ಕೊಹ್ಲಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು': ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ
ಇಲ್ಲಿಯವರೆಗೆ, ಸಚಿನ್ ತೆಂಡೂಲ್ಕರ್ ಈ ಗೌರವವನ್ನು ಪಡೆದ ಏಕೈಕ ಕ್ರಿಕೆಟಿಗನಾಗಿದ್ದಾರೆ. ವಿರಾಟ್ ಕೊಹ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು.

