terrorists

ಕಾಶ್ಮೀರದ ಶೋಪಿಯಾನ್ ನಲ್ಲಿ ಸೇನೆ ಗುಂಡಿಗೆ ಓರ್ವ ಹಿಜ್ಬುಲ್ ಭಯೋತ್ಪಾದಕ ಬಲಿ
ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರನನ್ನು ಹತ್ಯೆ ಮಾಡಲಾಗಿದೆ.

ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರ ದಾಳಿ, ಸಬ್-ಇನ್ಸ್ ಪೆಕ್ಟರ್ ಗೆ ಗಂಭೀರ ಗಾಯ
ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಉಗ್ರರು ಮತ್ತೆ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸಬ್-ಇನ್ಸ್ ಪೆಕ್ಟರ್ ಗಂಭೀರವಾಗಿ....

ಪುಲ್ವಾಮದಲ್ಲಿ 3 ಭಯೋತ್ಪಾದಕರ ಹುಟ್ಟಡಗಿಸಿದ ಭಾರತೀಯ ಸೇನೆ
ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ನಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು ಈ ದಾಳಿಯಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆಗೈದಿದೆ...

ನಾವು ಭಯೋತ್ಪಾದಕರಾ? ಪ್ರವೇಶ ನಿರಾಕರಿಸಿದ ಸಿಆರ್ ಪಿಎಫ್ ಸಿಬ್ಬಂದಿಗೆ ಡಿ.ಕೆ ಸುರೇಶ್ ಪ್ರಶ್ನೆ
ತೀವ್ರ ಅಸಮಾಧಾನಗೊಂಡ ಸುರೇಶ್ ನಾವು ಭಯೋತ್ಪಾದಕರಾ? ಶಸ್ತ್ರ ಸಜ್ಜಿತ ಸಿಆರ್ ಪಿಎಫ್ ಸಿಬ್ಬಂದಿ ನಿಯೋಜನೆ ಮಾಡುವ ಅಗತ್ಯವಾದರೂ ಏನಿತ್ತು....

ಆರು ತಿಂಗಳಲ್ಲಿ 92 ಭಯೋತ್ಪಾದಕರ ಹುಟ್ಟಡಗಿಸಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ತಿಂಗಳಲ್ಲಿ 92 ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ...

ಉಗ್ರರ ಸ್ವರ್ಗ ಪಾಕ್ ಮೇಲೆ ಟ್ರಂಪ್ ಕೆಂಗಣ್ಣು: ಡ್ರೋಣ್ ದಾಳಿ ವ್ಯಾಪ್ತಿ ವಿಸ್ತರಣೆ ಸಾಧ್ಯತೆ!
ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಠಿಣಗೊಳಿಸುವತ್ತ ಅಮೆರಿಕ ಚಿಂತನೆ ನಡೆಸಿದ್ದು, ಉಗ್ರ ನಿಗ್ರಹ ಯೋಜನೆಯಡಿಯಲ್ಲಿ ಅಮೆರಿಕ ಸೇನೆ ನಡೆಸುತ್ತಿರುವ ಡ್ರೋಣ್ ದಾಳಿ ವ್ಯಾಪ್ತಿಯನ್ನು ಪಾಕಿಸ್ತಾನಕ್ಕೂ ವಿಸ್ತರಣೆ ಮಾಡುವಂತ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಮೃತ ಎಲ್ಇಟಿ ಉಗ್ರರಿಗೆ ಉಗ್ರರಿಂದ 'ಗನ್ ಸೆಲ್ಯೂಟ್'
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟೂ ಅಂತ್ಯ ಸಂಸ್ಕಾರಕ್ಕೆ ಭಾರೀ ಸಂಖ್ಯೆಯ ಶಸ್ತ್ರಧಾರಿ ಉಗ್ರವಾದಿಗಳು ಶನಿವಾರ ಜಮಾಯಿಸಿದ್ದರು...

ಅಡಗುದಾಣದಲ್ಲಿರುವ ಉಗ್ರರನ್ನು ಪತ್ತೆ ಮಾಡಲು ಸೇನೆಯಿಂದ ವಾಲ್ ರಾಡಾರ್ ಬಳಕೆ!
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನಿರ್ನಾಮ ಮಾಡಲು ಪಣ ತೊಟ್ಟಿರುವ ಭಾರತೀಯ ಸೇನೆ ಅಡಗುದಾಣದಲ್ಲಿರುವ ಭಯೋತ್ಪಾದಕರನ್ನು ಪತ್ತೆ ಮಾಡಲು ವಾಲ್ ರಾಡಾರ್ ಗಳನ್ನು ಬಳಕೆ ಮಾಡಲು

ಬುರ್ಹಾನ್ ವಾನಿ, ಸಬ್ಜಾರ್ ಭಟ್ ಹತ್ಯೆ ನಂತರ 27 ಹೊಸ ಯುವಕರಿಗೆ ಹಿಬ್ಜುಲ್ ತರಬೇತಿ!
ಬುರ್ಹಾನ್ ವಾನಿ, ಸಬ್ಜಾರ್ ಭಟ್ ಹತ್ಯೆಯ ಬೆನ್ನಲ್ಲೇ 27 ಯುವ ಉಗ್ರರ ಪಡೆಯೊಂದನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಜ್ಜುಗೊಳಿಸಿದ್ದು, ಕಾಶ್ಮೀರದಲ್ಲಿ ಮತ್ತಷ್ಟು ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿ ಭಾರತದೊಳಗೆ...

