Terrorism

ಭಯೋತ್ಪಾದನಾ ನಿಗ್ರಹದ ಬಗ್ಗೆ ಅಮೆರಿಕಾವನ್ನುದ್ದೇಶಿಸಿ ಮಾತನಾಡಲಿರುವ ಬರಾಕ್ ಒಬಾಮ
ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.

ಕ್ಯಾಲಿಫೋರ್ನಿಯಾ ಶೂಟೌಟ್ ಶಂಕಿತನ ಗುರುತು ಹಚ್ಚಿದ ಪೊಲೀಸರು; ಭಯೋತ್ಪಾದನೆ ಶಂಕೆ
ಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್ ನಲ್ಲಿ ೧೪ ಜನರನ್ನು ಹತ್ಯೆ ಮಾಡಿದ ಇಬ್ಬರು ಶಂಕಿತರಲ್ಲಿ ಒಬ್ಬನ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು

ಬೆಲ್ಜಿಯಮ್ ನಲ್ಲಿ ಶಂಕಿತ ಭಯೋತ್ಪಾದಕರ ಮೇಲೆ ಪೋಲಿಸ್ ದಾಳಿ; ೧೬ ಜನ ಬಂಧನ
ಭಯೋತ್ಪಾದನಾ ವಿರೋಧಿ ದಾಳಿಯಲ್ಲಿ ಬೆಲ್ಜಿಯಂ ಪೊಲೀಸರು ೧೬ ಜನರನ್ನು ಬಂಧಿಸಿದ್ದು, ಪ್ಯಾರಿಸ್ ದಾಳಿಯ ಬಂಧೂಕುದಾರಿ ಸಲಾಹ್ ಅಬ್ದೇಸಲಾಮ್ ಅವರು ಇನ್ನೂ

ಉಗ್ರ ನಿಗ್ರಹಕ್ಕೆ ಬಹುವಿಧ ವ್ಯೂಹ ರಚನೆ ಅತ್ಯಗತ್ಯ: ಪ್ರಧಾನಿ ಮೋದಿ
ಇಡೀ ವಿಶ್ವವನ್ನು ಪೀಡಿಸುತ್ತಿರುವ ಭಯೋತ್ಪಾದನೆ ಮತ್ತು ಉಗ್ರರ ನಿಗ್ರಹಕ್ಕೆ ವಿಶ್ವಸಮುದಾಯವನ್ನು ಒಳಗೊಂಡ ಬಹುವಿಧ ವ್ಯೂಹ ರಚನೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ...

ಫ್ರಾನ್ಸ್ ನಲ್ಲಿ ರಾತ್ರಿ ಕರ್ಫ್ಯೂ ಜಾರಿ; ತುರ್ತು ಪರಿಸ್ಥಿತಿ ಮುಂದುವರೆಸುವುದಕ್ಕೆ ಕಾಯ್ದೆ
ಫ್ರಾನ್ಸ್ ನ ಕೆಲವು ಭಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಆ ಭಾಗಗಳಲ್ಲಿ ರಾತ್ರಿ ಸಮಯದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಉಗ್ರರಿಂದ ಅತಿ ಹೆಚ್ಚು ಹಾನಿ: ಭಾರತಕ್ಕೆ 6ನೇ ಸ್ಥಾನ
ಭಯೋತ್ಪಾದನೆಯಿಂದ ಅತಿ ಹೆಚ್ಚು ತೊಂದರೆಗೊಳಗಾದ ವಿಶ್ವದ 10 ರಾಷ್ಟ್ರಗಳಲ್ಲಿ ಭಾರತಕ್ಕೆ ಆರನೇ...

ಇಸ್ಲಾಮಿಕ್ ಸ್ಟೇಟ್ ಇಸ್ಲಾಂ ಗೆ ಕಪ್ಪು ಚುಕ್ಕೆ: ಅಸಾದುದ್ದೀನ್ ಒವೈಸಿ
ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇಸ್ಲಾಂ ಧರ್ಮಕ್ಕೆ ಕಪ್ಪು ಚುಕ್ಕೆ ಮತ್ತು ಎಲ್ಲರೂ ಅದರ ಚಟುವಟಿಕೆಗಳನ್ನು ಖಂಡಿಸಬೇಕು ಎಂದು ಎಂ ಐ ಎಂ ಅಧ್ಯಕ್ಷ

ಭಯೋತ್ಪಾದನೆಯನ್ನು ಬುಡಸಮೇತ ಮಟ್ಟ ಹಾಕಬೇಕಿದೆ: ಮೋದಿ
ಜಿ-20 ಟರ್ಕಿ 2015 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯನ್ನು ಬುಡ ಸಮೇತ ಮತ್ತಾ ಹಾಕಬೇಕಿದೆ ಎಂದು ಹೇಳಿದ್ದಾರೆ.

ಉಗ್ರರಿಗೆ ನೆರವು ನೀಡುವವರನ್ನು ದೂರವಿಡಿ
ಯಾರು ಭಯೋತ್ಪಾದಕರಿಗೆ ಆಶ್ರಯದಾತರಾಗಿದ್ದಾರೋ ಅವರನ್ನು ಜಾಗತಿಕವಾಗಿ ಪ್ರತ್ಯೇಕಿಸಿ ಇಡಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಾತು...

