Terrorism

ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯುತ್ತಿರುವುದಕ್ಕೆ ವ್ಯವಸ್ಥೆ ವೈಫಲ್ಯವೇ ಕಾರಣ: ಫಾರೂಕ್ ಅಬ್ದುಲ್ಲಾ
ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯುತ್ತಲೇ ಇದ್ದು, ಇದಕ್ಕೆ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಭಾನುವಾರ ಹೇಳಿದ್ದಾರೆ...

ಭಯೋತ್ಪಾದನೆ ಜಾಗತಿಕ ಶಾಂತಿಗೆ ಅತಿದೊಡ್ಡ ಬೆದರಿಕೆಯಾಗಿದೆ: ಸುಷ್ಮಾ
ಭಯೋತ್ಪಾದನೆ ಜಾಗತಿಕ ಶಾಂತಿಗೆ ಮತ್ತು ಭದ್ರತೆಗೆ ಅತಿದೊಡ್ಡ ಬೆದರಿಕೆಯಾಗಿದೆ ಎಂದು ವಿದೇಶಾಂಗ ಸಚಿವೆ...

ತಾಯಿಯ ಕಣ್ಣೀರಿಗೆ ಕರಗಿದ ಉಗ್ರ ಮನೆಗೆ ವಾಪಸ್!
ಮನೆ ತೊರೆದು ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರದ ಮತ್ತೋರ್ವ ಯುವಕ ತಾಯಿ ಮತ್ತು ಕುಟುಂಬದ ಕರೆಗೆ ಓಗೊಟ್ಟು ಭಯೋತ್ಪಾದನೆ ತೊರೆದು ಮರಳಿ ಗೂಡು ಸೇರಿದ್ದಾನೆ.

ಭಯೋತ್ಪಾದನೆಗೆ ಬೆಂಬಲ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತದ ವಾಗ್ದಾಳಿ
ಭಯೋತ್ಪಾದನೆಗೆ ಬೆಂಬಲ ನೀಡಿ, ಗಡಿಯಲ್ಲಿನ ಭಯೋತ್ಪಾದನೆಗೆ ಸುರಕ್ಷಿತ ನೆಲೆ ಕಲ್ಪಿಸಿಕೊಂಡುತ್ತಿರುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ವಾಗ್ದಾಳಿ ನಡೆಸಿದೆ...

ದೇಶಗಳ ಐಕ್ಯತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸುವವರನ್ನು ನಾವು ಸಹಿಸುವುದಿಲ್ಲ: ಪ್ರಧಾನಿ ಮೋದಿ
ರಾಜಕೀಯ ಪ್ರೇರಣೆಗಳಿಗೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚುರಪಡಿಸಲು ರಾಜಕೀಯವನ್ನು ...

ಭಯೋತ್ಪಾದನೆ ತಡೆಗೆ ಅಫ್ಘಾನ್ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಹಣ ನೀಡಿ: ಟ್ರಂಪ್ಗೆ ಪಾಕ್
ಆಫ್ಗಾನಿಸ್ತಾನದೊಂದಿಗೆ ವಿವಾದಿತ ಗಡಿಯುದ್ದಕ್ಕೂ ಬೇಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಹಣ ಸಹಾಯ ಮಾಡುವಂತೆ ಅಮೆರಿಕಕ್ಕೆ ಪಾಕಿಸ್ತಾನ ಸಹಾಯ ಹಸ್ತ ಚಾಚಿದೆ...

ಪಾಕ್ ನಲ್ಲಿ ಉಗ್ರ ತರಬೇತಿ ಪಡೆದಿದ್ದ ಕಾಶ್ಮೀರಿ ಯುವಕ ಸೇನೆಗೆ ಶರಣು!
ಉಗ್ರ ಸಂಘಟನೆ ಸೇರುವ ಉದ್ದೇಶದಿಂದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಉಗ್ರರಿಂದ ತರಬೇತಿ ಪಡೆದು ವಾಪಸ್ ಆಗಿದ್ದ ಕಾಶ್ಮೀರಿ ಯುವಕನೋರ್ವ ಶುಕ್ರವಾರ ಭಾರತೀಯ ಸೇನೆಯ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಪಾಕ್ ನೊಳಗೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಪ್ರಸ್ತಾಪವಿಲ್ಲ: ಪೆಂಟಗನ್
ಪಾಕಿಸ್ತಾನದೊಳಗೆ ಅಮೆರಿಕದ ಸೇನೆಯಿಂದ ಮಿಲಿಟರಿ ಕಾರ್ಯಾಚರಣೆ ನಡೆಸುವ ಯಾವುದೇ ರೀತಿ ಪ್ರಸ್ತಾಪ ತನ್ನ ಮುಂದೆ ಇಲ್ಲ ಎಂದು ಪೆಂಟಗನ್ ಸ್ಪಷ್ಟಪಡಿಸಿದೆ.

ಅಮೆರಿಕಾ ಜೊತೆಗಿನ ಪಾಕ್ ಸಂಬಂಧ ಒತ್ತಡದಲ್ಲಿರುವುದು ಸತ್ಯ: ಪಾಕ್ ರಾಯಭಾರಿ
ಅಮೆರಿಕಾ ಸಂಯುಕ್ತ ಸಂಸ್ಥಾನದೊಂದಿಗೆ ಪಾಕಿಸ್ತಾನದ ಸಂಬಂಧವು "ಒತ್ತಡದಲ್ಲಿದೆ" ಎಂದು ಪಾಕಿಸ್ತಾನದ ರಾಯಭಾರಿ ಒಪ್ಪಿಕೊಂಡಿದ್ದಾರೆ.

