Terrorism

ನೆರೆ ರಾಷ್ಟ್ರದ ವ್ಯವಹಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: ಪಾಕ್'ಗೆ ಭಾರತ
ನೆರೆ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ಮೊದಲು ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ ಎಂದು ಪಾಕಿಸ್ತಾನಕ್ಕೆ...

ಭಯೋತ್ಪಾದಕರ ವಿರುದ್ಧ ಹೋರಾಡದ ಪಾಕ್ ಗೆ ಅಮೆರಿಕಾ ಒಂದು ಡಾಲರ್ ನೆರವನ್ನೂ ಕೊಡಬಾರದು: ನಿಕ್ಕಿ ಹ್ಯಾಲೆ
ಭಯೋತ್ಪಾದಕ ದಾಳಿಯ ಮೂಲಕ ಅಮೆರಿಕಾ ಸೈನಿಕರನ್ನು ಕೊಲ್ಲುವ ತನ್ನ ನೀಚ ಕೃತ್ಯವನ್ನು ಮುಂದುವರಿಸಿರುವ ಪಾಕಿಸ್ತಾನ ತನ್ನ ಕೃತ್ಯದ ಕುರಿತು ಸ್ಪಷ್ಟನೆ ನೀಡುವವರೆಗೂ ಅಮೆರಿಕಾ ಆ ದೇಶಕ್ಕೆ ......

ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ: ಹೀಗಾಗಿ ನಮ್ಮ ಜೊತೆ ಸ್ನೇಹ ಹೊಂದಲು ಬಯಸುತ್ತಿಲ್ಲ: ಇಮ್ರಾನ್ ಖಾನ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ ಎಂದು ವಾಗ್ದಾಳಿ ನಡೆಸಿದ್ದಾರೆ...

ಭಯೋತ್ಪಾದನೆ ಹತ್ತಿಕ್ಕಲಾಗದಿದ್ದರೆ ನಮ್ಮ ಸಹಾಯ ಕೇಳಿ; ಪಾಕ್'ಗೆ ರಾಜನಾಥ್ ಸಿಂಗ್
ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯವಾಗರಿದ್ದರೆ, ಪಾಕಿಸ್ತಾನ ಧಾರಾಳವಾಗಿ ಭಾರತದ ಸಹಾಯ ಕೇಳಬಹುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ...

ಉಗ್ರರ ವಿರುದ್ಧ ಹೋರಾಡಲು ಪಾಕ್ಗೆ ನೆರವು ನೀಡಲು ಸಿದ್ಧ: ರಾಜನಾಥ್ ಸಿಂಗ್
ಉಗ್ರರ ವಿರುದ್ಧ ಏಕಾಂಕಿಯಾಗಿ ಹೋರಾಡಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ ಭಾರತ ನೆರವು ನೀಡಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.

ಅಮೆರಿಕಾದೊಂದಿಗೆ ಉಗ್ರರ ವಿರೋಧಿ ಹೋರಾಟಕ್ಕೆ ಕೈ ಜೋಡಿಸಿದ್ದಕ್ಕೆ ನಮಗೇ ನಷ್ಟವಾಗಿದೆ: ಇಮ್ರಾನ್ ಖಾನ್
ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿಲ್ಲ, ಭಯೋತ್ಪಾದನೆ ವಿಷಯದಲ್ಲಿ ಅಮೆರಿಕಗೆ ಯಾವುದೇ ಸಹಕಾರವನ್ನೂ ನೀಡಿಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಕ್ಕೆ ಪಾಕ್

'ಶಾಂತಿ ಎಂದರೆ ಯುದ್ಧ ಇಲ್ಲ ಅಂತ ಮಾತ್ರವೇ ಅಲ್ಲ: ಪ್ರಧಾನಿ ಮೋದಿ
ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟಿನ ಅಗತ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಶಾಂತಿ ಬಯಸುವುದು ಎಂದರೆ ಯುದ್ಧ ಇಲ್ಲ ಎಂದಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಭಯೋತ್ಪಾದನೆ ವಿಷಯದಲ್ಲಿ ಜಗತ್ತು ನಮ್ಮನ್ನು ಅಭಿನಂದಿಸಬೇಕು: ಪಾಕಿಸ್ತಾನ ಸೇನೆ ವಕ್ತಾರ
ಭಯೋತ್ಪಾದನೆಯನ್ನು ಪಾಕಿಸ್ತಾನ ನಿರ್ನಾಮಗೊಳಿಸಿದೆ. ಇದಕ್ಕಾಗಿ ಜಗತ್ತು ನಮ್ಮನ್ನು ಅಭಿನಂದಿಸಬೇಕು ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಹೇಳಿದ್ದಾರೆ.
ಪಾಕ್ ಸರ್ಕಾರಕ್ಕೆ ಸಂಕಷ್ಟ, 300 ಮಿಲಿಯನ್ ಡಾಲರ್ ಭದ್ರತಾ ನೆರವಿಗೆ ಅಮೆರಿಕ ಕತ್ತರಿ
ನಿರೀಕ್ಷೆಯಂತೆಯೇ ಅಮೆರಿಕ ಅಧ್ಯಕ್ಷ ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಭದ್ರತಾ ಆರ್ಥಿಕ ನೆರವಿಗೆ ಕತ್ತರಿ ಹಾಕಿದೆ.

