Terror

ಉಗ್ರವಾದಿಗಳೊಡನೆ ಸಂಬಂಧವಿದೆ ಎಂದು ಪಾಕಿಸ್ತಾನವನ್ನು ದೂರವಿಡಲು ಆಗಲ್ಲ: ಬಿಸಿಸಿಐಗೆ ಐಸಿಸಿ ಸ್ಪಷ್ಟನೆ
ಯೋತ್ಪಾದನೆಯೊಡನೆ ಸಂಬಂಧ ಹೊಂದಿರುವ ರಾಷ್ಟ್ರ, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ರಾಷ್ಟ್ರವೆನ್ನುವ ಕಾರಣಕ್ಕೆ ಪಾಕಿಸ್ತಾನದೊಡನೆ ಸಂಬಂಧ ಕಡಿದುಕೊಳ್ಲುವುದು ಸಾಧ್ಯವಿಲ್ಲ....

ಭಯೋತ್ಪಾದನೆಯನ್ನು ತೊಡೆದುಹಾಕಲು ನಾನು ಬಯಸಿದರೆ ವಿರೋಧಿಗಳು ನನ್ನನ್ನೇ ಮುಗಿಸಲು ಯೋಜಿಸಿದ್ದಾರೆ: ಪ್ರಧಾನಿ ಮೋದಿ
ನಾನು ಭಯೋತ್ಪಾದನೆಯನ್ನು ತೊಡೆದು ಹಾಕಲು ಬಯಸುತ್ತೇನೆ ಆದರೆ ವಿರೋಧಿಗಳು ನನ್ನನ್ನು ಮುಗಿಸಲು ಹೊಂಚು ಹಾಕುತ್ತಿವೆ. ಭಯೋತ್ಪಾದಕ ತರಬೇತಿ ಶಿಬಿರದ ಮೇಲಿನ ವಾಯುದಾಳಿ....

ಮಹಾರಾಷ್ಟ್ರ: ಇಸಿಸ್ ಸಂಪರ್ಕವಿದ್ದ ಒಂಬತ್ತು ಯುವಕರ ಬಂಧನ
ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್)ಥಾಣೆ ಹಾಗೂ ಔರಂಗಾಬಾದ್ ಜಿಲ್ಲೆಯ ಒಂಬತ್ತು ಯುವಕರನ್ನು ಬಂಧಿಸಿದೆ.

ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಸಾಧ್ಯವಿಲ್ಲ, ಜಮ್ಮು-ಕಾಶ್ಮೀರಕ್ಕೂ ಅದು ಅನ್ವಯಿಸುತ್ತದೆ: ಬಿಪಿನ್ ರಾವತ್
ಚೀನಾ ಮತ್ತು ಪಾಕಿಸ್ತಾನ ಗಡಿ ಭಾಗಗಳಲ್ಲಿನ ಪರಿಸ್ಥಿತಿಯನ್ನು ಭಾರತೀಯ ಸೇನೆ ಉತ್ತಮವಾಗಿ ನಿಭಾಯಿಸಿದ್ದು...

'ಉಗ್ರ' ಪ್ರಕರಣದಲ್ಲಿ ಬಂಧಿತ ಹಿಂದುಗಳಿಗೆ ಆರ್'ಎಸ್ಎಸ್ ನಂಟು: ಕಾಂಗ್ರೆಸ್ ನಾಯಕ ದಿಗ್ವಜಯ್ ಸಿಂಗ್
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತೆ ಆರ್'ಎಸ್ಎಸ್ ವಿರುದ್ಧ ಉಗ್ರವಾದದ ಆರೋಪ ಹೊರಿಸಿದ್ದಾರೆ...

ತಾಯಿಯ ಕರೆಗೆ ಸ್ಪಂದಿಸಿದ ಉಗ್ರ: ಮನೆಗೆ ವಾಪಾಸ್
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮನೆ ತೊರೆದು ಉಗ್ರ ಸಂಘಟನೆಗೆ ಸೇರಿದ್ದ ದ ಯುವಕನೋರ್ವ ವಾಪಾಸ್ ಮನೆ ಸೇರಿದ್ದಾನೆ.

ಭಾರತದ ಜೊತೆ ಯುದ್ಧ ಆಯ್ಕೆಯಲ್ಲ..'ಸ್ವತಂತ್ರ್ಯ ಕಾಶ್ಮೀರ' ವಾಸ್ತವತೆ ಅಲ್ಲ: ಪಾಕಿಸ್ತಾನ ಪ್ರಧಾನಿ ಅಬ್ಬಾಸಿ
ನೆರೆ ರಾಷ್ಟ್ರಗಳೊಂದಿಗೆ ಉದ್ವಿಗ್ನ ಪರಿಸ್ಥಿತಿಯಿರುವುದನ್ನು ಒಪ್ಪಿಕೊಂಡಿರುವ ಪಾಕಿಸ್ತಾನ ....

ಉಗ್ರ ನಿಗ್ರಹ, ಆರ್ಥಿಕ ಸಂಬಂಧ ವೃದ್ದಿ: ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸದ ಅಜೆಂಡಾ
ಭಯೋತ್ಪದಾನೆಯನ್ನು ಮಟ್ಟಹಾಕುವ ಸಂಬಂಧ ಪರಸ್ಪರ ಸಹಕಾರ ಹಾಗೂ ಆರ್ಥಿಕ ಸಂಬಂಧ ವೃದ್ದಿಗೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ....

ಉಗ್ರವಾದ ಉತ್ತೇಜಿಸುತ್ತಿರುವುದಕ್ಕೆ ಪಾಕ್ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕ ಸಂಸದ
ಈಗ ಉಗ್ರವಾದ ಉತ್ತೇಜಿಸುತ್ತಿರುವುದಕ್ಕೆ ಪಾಕ್ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಪ್ರಭಾವಿ ಸಂಸದ ಟೆಡ್ ಪೋಯಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

