ದೇಶ

ತಾಯಿಯ ಕರೆಗೆ ಸ್ಪಂದಿಸಿದ ಉಗ್ರ: ಮನೆಗೆ ವಾಪಾಸ್

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮನೆ ತೊರೆದು ಉಗ್ರ ಸಂಘಟನೆಗೆ ಸೇರಿದ್ದ ದ ಯುವಕನೋರ್ವ ವಾಪಾಸ್ ಮನೆ ಸೇರಿದ್ದಾನೆ.

ತಾಯಿಯ ಕರೆಗೆ ಸ್ಪಂದಿಸಿದ ಉಗ್ರ: ಮನೆಗೆ ವಾಪಾಸ್
ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ಮಜ್ಜಿದ್ ಅರ್ಷದ್ ಕಳೆದ ವರ್ಷ ಭದ್ರತಾ ಪಡೆಗೆ ಶರಣಾಗಿದ್ದ ಚಿತ್ರ
Published On :

ಜಮ್ಮು-ಕಾಶ್ಮೀರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮನೆ ತೊರೆದು ಉಗ್ರ ಸಂಘಟನೆಗೆ ಸೇರಿದ್ದ  ದ ಯುವಕನೋರ್ವ ವಾಪಾಸ್ ಮನೆ ಸೇರಿದ್ದಾನೆ. 

ತನ್ನ ತಾಯಿಯ ಕೋರಿಕೆ ಮೇರೆಗೆ ಉಗ್ರರ ಗುಂಪಿನಿಂದ ಮರಳಿ ಮನೆಗೆ ವಾಪಾಸ್ಸಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ತಾಯಿಯ  ಅಳುವಿಗೆ ಸ್ಪಂದಿಸಿ ಆತ ವಾಪಾಸ್ಸಾಗಿದ್ದಾನೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಎಸ್. ಪಿ. ವಾಯಿದ್  ಹೇಳಿದ್ದಾರೆ. ಹಾಗೂ ಆತನ ಕುಟುಂಬಕ್ಕೆ ಶುಭಾಶಯ ಕೋರಿದ್ದಾರೆ. ಆದರೆ,ಆ ಯುವಕನ ವಯಸ್ಸಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಜಮ್ಮು-ಕಾಶ್ಮೀರದಲ್ಲಿನ ಹಿಂಸಾಚಾರದಿಂದಾಗಿ ನಾಲ್ವರು ಯುವಕರು ಉಗ್ರರ ಗುಂಪಿಗೆ ಸೇರಿದ್ದರು. 2017ರಂದು ಮತ್ತೆ ಮುಖ್ಯವಾಹಿನಿಗೆ ಮರಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.