Terror Attack

ಸಲಿಂಗಿತನ ಮರೆಮಾಚಲು ಮಾರಣ ಹೋಮ ನಡೆಸಿದ ಮತೀನ್?
ಸಲಿಂಗಿ ಕ್ಲಬ್ ಮೇಲೆ ದಾಳಿ ಮಾಡಿ ಬರೋಬ್ಬರಿ 49 ಮಂದಿಯ ಮಾರಣ ಹೋಮಕ್ಕೆ ಕಾರಣನಾಗಿದ್ದ ಮತೀನ್ ಸ್ವತಃ ಸಲಿಂಗಿಯಾಗಿದ್ದ ವಿಚಾರವನ್ನು ಸ್ವತಃ ಆತನ ಮಾಜಿ ಪತ್ನಿ ಬಹಿರಂಗ ಗೊಳಿಸಿದ್ದಾರೆ...

ಸಲಿಂಗಿಗಳು ಪರಸ್ಪರ ಮುತ್ತಿಟ್ಟುಕೊಂಡಿದ್ದೇ ದಾಳಿಗೆ ಕಾರಣವಾಯ್ತೇ?
ಬರೊಬ್ಬರಿ 50 ಜನರ ಸಾವಿಗೆ ಕಾರಣವಾದ ಮತ್ತು 53ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಅಮೆರಿಕದ ನೈಟ್ ಕ್ಲಬ್ ದಾಳಿ ನಡೆಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೇಳಿಕೊಂಡಿದೆ...

ಪ್ಯಾರಿಸ್ ಮೇಲೆ ಮತ್ತೆ ಮುಗಿಬಿದ್ದ ಇಸಿಸ್: ಚಾಕುವಿನಿಂದ ಇರಿದು ಪೊಲೀಸ್ ಅಧಿಕಾರಿ ಹತ್ಯೆ
ಇಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿದ ಉಗ್ರನೊಬ್ಬ ಪೊಲೀಸ್ ಅಧಿಕಾರಿಯೋರ್ವನನ್ನು ಚಾಕುವಿನಿಂದ ಇರಿದು ಕೊಂದು ಹಾಕಿರುವ ಘಟನೆ ಸೋಮವಾರ ತಡರಾತ್ರಿ ಪ್ಯಾರಿಸ್ ನಲ್ಲಿ ನಡೆದಿದೆ.

ಒರ್ಲಾಂಡೋ ಮಾರಣಹೋಮ ನಡೆಸಿದಾತ ಪೊಲೀಸ್ ಅಧಿಕಾರಿ ಆಗಬೇಕೆಂದುಕೊಂಡಿದ್ದನಂತೆ!
50 ಜನರ ಧಾರುಣ ಮಾರುಣಹೋಮಕ್ಕೆ ಕಾರಣನಾದ ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆಯ ಉಗ್ರಗಾಮಿ ಒಮರ್ ಮಾಟಿನ್ ಪೊಲೀಸ್ ಅಧಿಕಾರಿಯಾಗಬೇಕು ಎಂದು ಆಸೆ ಪಟ್ಟಿದ್ದ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ.

ಫ್ಲೋರಿಡಾದ ನೈಟ್ ಕ್ಲಬ್ ನಲ್ಲಿ ಶೂಟೌಟ್: ಸಾವಿಗೀಡಾದವರ ಸಂಖ್ಯೆ 50ಕ್ಕೇರಿಕೆ; ಶೂಟರ್ ಹತ್ಯೆ
ಅಮೆರಿಕ ನೈಟ್ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬ ಸಿಕ್ಕಾಪಟ್ಟೆ ನಡೆಸಿದ ಗುಂಡಿನ ದಾಳಿಗೆ ಸಾವಿಗೀಡಾದವರ ಸಂಖ್ಯೆ ಇದೀಗ...

ಒರ್ಲಾಂಡೋ ಶೂಟೌಟ್ ಪ್ರಕರಣ ಉಗ್ರರ ಹೇಯ ಕೃತ್ಯ: ಬರಾಕ್ ಒಬಾಮಾ
ಫ್ಲೋರಿಡೋದ ಒರ್ಲಾಂಡೋದಲ್ಲಿ ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ಪ್ರಕರಣವನ್ನು ಉಗ್ರಗಾಮಿಗಳ ಹೇಯ ಕೃತ್ಯ ಎಂದು ಅಮೆರಿಕ ಅಧ್ಯಕ್ಷ...

ಪಠಾಣ್ ಕೋಟ್ ದಾಳಿಯ ಹಿಂದೆ ಯುಪಿಎ ಬಿಡುಗಡೆ ಮಾಡಿದ್ದ ಉಗ್ರನ ಕೈವಾಡ!
ಪಠಾಣ್ ಕೋಟ್ ವಾಯು ನೆಲೆಯಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಬಹಿರಂಗವಾಗಿರುವ ತಾಜಾ ಸುದ್ದಿ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರ ಎದುರಿಸುವ ಪರಿಸ್ಥಿತಿ ಉಂಟು ಮಾಡುವ ಸಾಧ್ಯತೆ ಇದೆ.

ಸ್ಯಾನ್ ಬರ್ನಾರ್ಡಿನೊ ದಾಳಿಯ ಉಗ್ರನ ಐಫೋನ್ ತೆರೆದು ನೋಡಲು ಎಫ್ ಬಿಐ ವ್ಯಯಿಸಿದ್ದು 1 ಮಿಲಿಯನ್ ಡಾಲರ್!
ಉಗ್ರನ ಐಫೋನ್ ತೆರೆದು ನೋಡಲು ಎಫ್ ಬಿಐ ಬರೋಬ್ಬರಿ 1 ಮಿಲಿಯನ್ ಡಾಲರ್ ವ್ಯಯಿಸಿದೆ ಎನ್ನುವುದು ಹೊಸ ಸುದ್ದಿ.

ಭಯೋತ್ಪಾದನೆ ನಡುವೆಯೂ ಪಾಕ್ ತನಿಖಾ ತಂಡಕ್ಕೆ ಎನ್ಐಎ ಯಿಂದ ಬಿರ್ಯಾನಿ ಔತಣ!
ಭಾರತಕ್ಕೆ ಆಗಮಿಸಿದ್ದ ಪಾಕ್ ತನಿಖಾ ತಂಡಕ್ಕೆ ಎನ್ಐಎ ಬಿರ್ಯಾನಿ ಸೇರಿದಂತೆ ಭೂರಿ ಭೋಜನದ ಔತಣ ನೀಡಿರುವುದು ಬಹಿರಂಗವಾಗಿದೆ.

