Terror Attack

ಪಾಕ್ ಸರ್ಕಾರ ಕ್ವೆಟ್ಟಾ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲಿದೆ: ಪಾಕ್ ಅಧ್ಯಕ್ಷ
ವಿದೇಶ

ಪಾಕ್ ಸರ್ಕಾರ ಕ್ವೆಟ್ಟಾ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲಿದೆ: ಪಾಕ್ ಅಧ್ಯಕ್ಷ

ಪಾಕಿಸ್ತಾನ ಸರ್ಕಾರ ಕ್ವೆಟ್ಟಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲಿದೆ ಎಂದು ಪಾಕ್ ಅಧ್ಯಕ್ಷ ಮಮ್ನೂನ್ ಹುಸೇನ್ ಹೇಳಿದ್ದಾರೆ.

ಢಾಕಾ ಕೆಫೆ ದಾಳಿ: 5 ಶಂಕಿತ ಉಗ್ರರ ಬಂಧನ
ವಿದೇಶ

ಢಾಕಾ ಕೆಫೆ ದಾಳಿ: 5 ಶಂಕಿತ ಉಗ್ರರ ಬಂಧನ

ಢಾಕಾದ ಕೆಫೆಯಲ್ಲಿ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಉಗ್ರಗಾಮಿ ಸಂಘಟನೆಗೆ ಸೇರಿದ ಐವರು ಉಗ್ರಗಾಮಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಕ್ವೆಟ್ಟಾದಲ್ಲಿ ಆತ್ಮಾಹುತಿ ದಾಳಿ, 65 ಸಾವು: ದಾಳಿಗೆ ಭಾರತದ 'ರಾ' ಕಾರಣ ಎಂದ ಪಾಕ್
ವಿದೇಶ

ಕ್ವೆಟ್ಟಾದಲ್ಲಿ ಆತ್ಮಾಹುತಿ ದಾಳಿ, 65 ಸಾವು: ದಾಳಿಗೆ ಭಾರತದ 'ರಾ' ಕಾರಣ ಎಂದ ಪಾಕ್

ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಾಹಾಸ ಮೆರೆದಿದ್ದು, ಸೋಮವಾರ ಬೆಳಗ್ಗೆ ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆತ್ಮಾಹುತಿ ಬಾಂಬ್...

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಉಗ್ರರ ಅಟ್ಟಹಾಸ; ಕನಿಷ್ಟ 40 ಮಂದಿ ಸಾವು
ವಿದೇಶ

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಉಗ್ರರ ಅಟ್ಟಹಾಸ; ಕನಿಷ್ಟ 40 ಮಂದಿ ಸಾವು

ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಾಹಾಸ ಮೆರೆದಿದ್ದು, ಸೋಮವಾರ ಬೆಳಗ್ಗೆ ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟಿಸಿದ್ದಾರೆ.

ಕಾಬುಲ್ ಉಗ್ರ ದಾಳಿ ಅಂತ್ಯ: ಮೂವರು ಉಗ್ರರ ಸಾವು, ಓರ್ವ ಪೊಲೀಸ್ ಹುತಾತ್ಮ
ದೇಶ

ಕಾಬುಲ್ ಉಗ್ರ ದಾಳಿ ಅಂತ್ಯ: ಮೂವರು ಉಗ್ರರ ಸಾವು, ಓರ್ವ ಪೊಲೀಸ್ ಹುತಾತ್ಮ

ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನ ಹೊಟೆಲ್ ಮೇಲೆ ನಡೆದಿದ್ದ ಉಗ್ರ ದಾಳಿ ಪ್ರಕರಣ ಅಂತ್ಯವಾಗಿದ್ದು, ದಾಳಿಯಲ್ಲಿ ಓರ್ವ ಪೊಲೀಸ್ ಸೇರಿದಂತೆ ಮೂವರು ಉಗ್ರರು ಹತರಾಗಿದ್ದಾರೆ.

ಪುತ್ರ ಶೋಕದ ನಡುವೆಯೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ
ರಾಜ್ಯ

ಪುತ್ರ ಶೋಕದ ನಡುವೆಯೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ

ಭವಿಷ್ಯದ ರಾಜಕಾರಣಿಯಾಗಬೇಕಿದ್ದ ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಸಿಎಂ ಸಿದ್ದರಾಮಯ್ಯ, ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಜರ್ಮನಿ, ಫ್ರಾನ್ಸ್ ಮೇಲಿನ ಉಗ್ರದಾಳಿಗೆ ಸ್ವಯಂಕೃತ ತಪ್ಪುಗಳೇ ಕಾರಣ: ಡೊನಾಲ್ಡ್  ಟ್ರಂಪ್
ವಿದೇಶ

ಜರ್ಮನಿ, ಫ್ರಾನ್ಸ್ ಮೇಲಿನ ಉಗ್ರದಾಳಿಗೆ ಸ್ವಯಂಕೃತ ತಪ್ಪುಗಳೇ ಕಾರಣ: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್, ಜರ್ಮನಿ ಹಾಗೂ ಫ್ರಾನ್ಸ್ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನೈಸ್ ಉಗ್ರ ದಾಳಿಯಲ್ಲಿ ಮೃತಪಟ್ಟವರಲ್ಲಿ 30 ಜನರು ಮುಸ್ಲಿಮರೇ!
ವಿದೇಶ

ನೈಸ್ ಉಗ್ರ ದಾಳಿಯಲ್ಲಿ ಮೃತಪಟ್ಟವರಲ್ಲಿ 30 ಜನರು ಮುಸ್ಲಿಮರೇ!

ಫ್ರಾನ್ಸ್‌ ದೇಶದ ನೈಸ್ ನಗರದಲ್ಲಿ ನಡೆದ ಉಗ್ರರ ದಾಳಿಯಲ್ಲಿ 84 ಜನರು ಸಾವನ್ನಪ್ಪಿದ್ದು ಈ ಪೈಕಿ 30 ಜನರು ಮುಸ್ಲಿಮರೇ ಎಂದು ಫ್ರೆಂಚ್ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಟ್ಯುನಿಷಿಯಾ ಮೂಲದ ಉಗ್ರನಿಂದ ನೀಸ್ ನಗರದ ಮೇಲೆ ದಾಳಿ!
ವಿದೇಶ

ಟ್ಯುನಿಷಿಯಾ ಮೂಲದ ಉಗ್ರನಿಂದ ನೀಸ್ ನಗರದ ಮೇಲೆ ದಾಳಿ!

ಗುರುವಾರ ರಾತ್ರಿ ಫ್ರಾನ್ಸ್ ನ ನೀಸ್ ನಗರದ ಮೇಲೆ ಭೀಕರ ಉಗ್ರ ದಾಳಿ ನಡೆಸಿದ್ದ ಇಸಿಸ್ ಉಗ್ರಗಾಮಿ ಮೂಲತಃ ಟ್ಯುನಿಷಿಯಾದ ಮೂಲದವನವೆಂದು ತಿಳಿದುಬಂದಿದೆ...