Terror Attack

ಉಗ್ರ ದಾಳಿ ಭೀತಿ: ದೆಹಲಿ ಸೇರಿದಂತೆ 22 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್
ದೆಹಲಿ, ಪಂಜಾಬ್ ಹಾಗೂ ಗುಜರಾತ್ ಸೇರಿದಂತೆ ದೇಶದ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಉಗ್ರ ದಾಳಿ ನಡೆಯುವು ಕುರಿತು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಬೆನ್ನಲ್ಲೇ ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಬಾರಾಮುಲ್ಲಾ ಉಗ್ರ ದಾಳಿ: ಭದ್ರತೆ ಪರಿಶೀಲಿಸಿದ ರಾಜನಾಥ ಸಿಂಗ್
ಬಾರಾಮುಲ್ಲಾದ ಸೇನಾ ಶಿಬಿರ ಮೇಲೆ ನಡೆಸಲಾಗಿರುವ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಭದ್ರತೆಯನ್ನು ಪರಿಶೀಲಿಸಿದ್ದಾರೆ...

ಬಾರಾಮುಲ್ಲಾ ಉಗ್ರ ದಾಳಿ: ಸೈನಿಕರಿಂದ ಪ್ರಾಣ ಉಳಿಸಿಕೊಳ್ಳಲು ನದಿಗೆ ಹಾರಿದ ಉಗ್ರ!
ಬಾರಾಮುಲ್ಲಾ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರರ ಪೈಕಿ ಓರ್ವ ಉಗ್ರ ಪ್ರಾಣ ಉಳಿಸಿಕೊಳ್ಳಲು ಝೇಲಂ ನದಿಗೆ ಹಾರಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಬಾರಾಮುಲ್ಲಾ ಉಗ್ರ ದಾಳಿ: ಓರ್ವ ಯೋಧ ಹುತಾತ್ಮ, 2 ಉಗ್ರರನ್ನು ಸದೆಬಡಿದ ಸೇನೆ
ಸೀಮಿತ ದಾಳಿ ಮೂಲಕ ಬಿಸಿ ಮುಟ್ಟಿಸಿದ್ದರೂ, ಈಗಲೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಭಾರತದ ವಿರುದ್ಧ ತನ್ನ ಉದ್ಧಟತನವನ್ನು ಮುಂದುವರೆಸಿದೆ...

ಪಿಒಕೆ ಸೀಮಿತ ದಾಳಿ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ಮತ್ತೆ ಉಗ್ರರ ದಾಳಿ
ಕಾಶ್ಮೀರದ ಉರಿ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಿಒಕೆ ನಲ್ಲಿ ಸೀಮಿತ ದಾಳಿ ನಡೆಸಿ ಉಗ್ರರ ಹತ್ಯೆ ನಡೆಸಿದ ಬೆನ್ನಲ್ಲೇ, ಪಾಕ್ ಉಗ್ರರು ಮತ್ತೆ ಭಾರತೀಯ ಸೇನೆ ಮೇಲೆ ದಾಳಿ ಯತ್ನ ನಡೆಸಿದ್ದಾರೆ.

ಪೈಶಾಚಿಕ ಕೃತ್ಯಕ್ಕೆ ಉಗ್ರರ ಸಂಚು: ದೇಶದಾದ್ಯಂತ ಹೈ ಅಲರ್ಟ್ ಘೋಷಣೆ
ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಪೈಶಾಚಿತ ಕೃತ್ಯವೆಸಗಲು ಸಂಚು ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ...

ಇರಾಕ್ ನಲ್ಲಿ ಇಸಿಸ್ ಉಗ್ರರ ಅಟ್ಟಹಾಸ; ಟಿಕ್ರಿತ್ ನಗರದಲ್ಲಿ 18ಕ್ಕೇರಿದ ಸಾವಿನ ಸಂಖ್ಯೆ
ಹಿಂಸಾಚಾರ ಪೀಡಿತ ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಹಾವಳಿ ಮುಂದುವರೆದಿದ್ದು, ಶನಿವಾರ ರಾಜಧಾನಿ ಬಾಗ್ದಾದ್ ಸಮೀಪದ ಟಿಕ್ರಿತ್ ನಗರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿದೆ.

ಇರಾಕ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ತ್ರಿವಳಿ ಆತ್ಮಹತ್ಯಾ ದಾಳಿಗೆ 11 ಯೋಧರ ಸಾವು
ಗಲಭೆ ಪೀಡಿತ ಇರಾಕ್ ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಒಂದೇ ದಿನ ಮೂರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಮೂಲಕ 11 ಯೋಧರನ್ನು ಬಲಿ ಪಡೆದಿದೆ.

ಪಾಕಿಸ್ತಾನಕ್ಕೆ 'ಭಯೋತ್ಪಾದಕ ರಾಷ್ಟ್ರ'ದ ಹಣೆಪಟ್ಟಿ ಕಟ್ಟುವ ಮಸೂದೆ ಮಂಡಿಸಿದ ಅಮೆರಿಕ
ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಸಂಕಷ್ಟ ಪ್ರಾರಂಭವಾಗಿರುವುದು ಸ್ಪಷ್ಟವಾಗಿದೆ.

