Telugu

ಸಮಂತಾ ಡ್ಯಾನ್ಸ್ ನಂಬರ್ ಗೆ ಪುರುಷರ ಸಂಘ ಆಕ್ಷೇಪ: 'ಪುಷ್ಪ' ಸಿನಿಮಾದ ಡ್ಯಾನ್ ನಂಬರ್ ನಿಷೇಧಿಸುವಂತೆ ಪ್ರಕರಣ ದಾಖಲು
ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ 'ಓ ಅಂತವಾ' ಹಾಡಿನಲ್ಲಿ ಪುರುಷರು ಎಂದರೆ ಕೇವಲ ಕಾಮದ ಹಿಂದೆ ಬೀಳುವವರು ಎನ್ನುವ ಅರ್ಥದ ಸಾಲುಗಳಿವೆ ಎನ್ನುವ ಆರೋಪ ಕೇಳಿಬಂದಿತ್ತು.

ನವೆಂಬರ್ ನಲ್ಲಿ ಕೋಟಿಗೊಬ್ಬ 3 ತೆಲುಗು ಭಾಷೆಯಲ್ಲಿ ರಿಲೀಸ್
ಅಕ್ಟೋಬರ್ 15 ರಂದು ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೋಟಿಗೊಬ್ಬ 3 ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳ ಒಡೆಯುತ್ತಿದೆ.

'ಮಾಯಾ ಬಜಾರ್' ರಾಧಾಕೃಷ್ಣ ರೆಡ್ಡಿ ನಿರ್ದೇಶನಲ್ಲಿ ಕನ್ನಡ-ತೆಲುಗು ದ್ವಿಭಾಷಾ ಸಿನಿಮಾ
2016 ರಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ತಯಾರಾದ ಮಾಯಾಬಜಾರ್ ಸಿನಿಮಾವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದರು.

ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ಕನ್ನಡತಿ 'ಕೀರ್ತಿ ಕಲಕೇರಿ'
'ಪ್ರಾರಂಭ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೀರ್ತಿ ಕಲಕೇರಿ ತೆಲುಗು ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾರೆ.

'ಸಿನಿಮಾ ಬಂಡಿ' ಚಿತ್ರದಲ್ಲಿ ಕರ್ನಾಟಕದ ಸೌಗಂಧ!
ಇತ್ತೀಚೆಗಷ್ಟೇ ಒಟಿಟಿ ಪ್ಲಾಟ್'ಫಾರಂನಲ್ಲಿ ಬಿಡುಗಡೆಯಾಗಿದ್ದ ತೆಲುಗು ಚಿತ್ರ 'ಸಿನಿಮಾ ಬಂಡಿ' ಸಮಂತಾ ಅಕ್ಕಿನೇನಿ ಸೇರಿದಂತೆ ವಿವಿಧ ನಟ-ನಟಿಯರು ಪ್ರಶಂಸೆ ಪಡೆದುಕೊಳ್ಳುತ್ತಿದ್ದು, ಚಿತ್ರದ ತುಂಬೆಲ್ಲಾ ಕರ್ನಾಟಕದ ಕಲಾವಿದರು ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಟಾಲಿವುಡ್ ಗೆ ಹೊರಟ 'ಶೋಕಿವಾಲಾ': ಕನ್ನಡ-ತೆಲುಗು ಭಾಷೆಯಲ್ಲಿ ರಿಲೀಸ್
ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ಶೋಕಿವಾಲಾ ಕನ್ನಡದಲ್ಲಿ ತಯಾರಾಗಿದ್ದು, ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ.

ತೆಲುಗು ಭಾಷೆಯಲ್ಲೂ ಶ್ರೀ ಮುರುಳಿ ನಟನೆಯ 'ಮದಗಜ'!
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಟೀಸರ್ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಟೀಸರ್ ಲಾಂಚ್ ದಿನಾಂಕವನ್ನು ಮದಗಜ ಚಿತ್ರತಂಡ ಕ್ರಿಸ್ ಮಸ್ ದಿನ ಅನೌನ್ಸ್ ಮಾಡಿದೆ.

ಟಾಲಿವುಡ್ ನಲ್ಲಿ ದೊಡ್ಮನೆ ಹುಡುಗ ಪುನೀತ್!
ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಎರಡು ಸಿಹಿ ಸುದ್ದಿ ಲಭಿಸಿವೆ.

ಖ್ಯಾತ ಕಿರುತೆರೆ ನಟಿ ಶ್ರಾವಣಿ ಕೊಂಡಪಳ್ಳಿ ಆತ್ಮಹತ್ಯೆ
ತೆಲುಗಿನ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಅವರು ತಮ್ಮ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

