Telangana

Delhi excise policy scam: ಪ್ರಕರಣದಿಂದ ಖುಲಾಸೆ; 'ಸತ್ಯಮೇವ ಜಯತೇ' ಎಂದ ಮಾಜಿ ಸಂಸದೆ ಕೆ ಕವಿತಾ
ಈ ಪ್ರಕರಣವನ್ನು 'ರಾಜಕೀಯ ಸೇಡಿನ' ಭಾಗವಾಗಿ ತಮ್ಮ ವಿರುದ್ಧ ಹೇರಲಾಗಿತ್ತು ಎಂದು ಅವರು ಹೇಳಿದ್ದಾರೆ.

ತೆಲಂಗಾಣ: ಇದು ಸಿನಿಮಾ ಅಲ್ಲ; ಒಂದೇ ದಿನ, ಒಂದೇ ಮುಹೂರ್ತದಲ್ಲಿ ಅವಳಿ ಸೋದರಿಯರನ್ನು ಮದುವೆಯಾದ ಅವಳಿ ಸೋದರರು; Video
ಕಾಮಾರೆಡ್ಡಿ ಜಿಲ್ಲೆಯಲ್ಲಿ ನಡೆದ ಈ ವಿಶೇಷ ಮದುವೆಯಲ್ಲಿ, ಘನಪುರ ಗ್ರಾಮದ ಒಂದೇ ರೀತಿಯ ಅವಳಿ ಸಹೋದರರಾದ ವಿಜಯ್ ಮತ್ತು ವಿನಯ್, ನಿಜಾಮಾಬಾದ್ ಜಿಲ್ಲೆಯ ಡೆಮಿ ಕಲಾನ್ ಗ್ರಾಮದ ಅವಳಿ ಸಹೋದರಿಯರಾದ ಕೀರ್ತನಾ ಮತ್ತು ಕೀರ್ತಿ ಅವರನ್ನು ವಿವಾಹವಾದರು.

No Love Marriage: 'ಮೈಕೈ ನೋವು' ಎಂದ ತಂದೆ-ತಾಯಿಗೆ ಅನಸ್ತೇಶಿಯಾ ಕೊಟ್ಟು ಕೊಲೆಗೈದ 'ನರ್ಸ್' ಮಗಳು!
ವೃತ್ತಿಪರ ನರ್ಸ್ 25 ವರ್ಷದ ನಕ್ಕಲ ಸುರೇಖಾ ಎಂಬುವವರು ಸ್ವಂತ ತಂದೆ-ತಾಯಿಗೇ ಹೆಚ್ಚು ಡೋಸ್ ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಕೊಂದು ಹಾಕಿದ್ದಾರೆ.

ತೆಲಂಗಾಣದಲ್ಲಿ ಕವಿತಾ ಹೊಸ ಪಕ್ಷ ಸ್ಥಾಪನೆ: ಪ್ರಶಾಂತ್ ಕಿಶೋರ್ ಜೊತೆಗೆ ಮಾತುಕತೆ!
ಪ್ರಶಾಂತ್ ಕಿಶೋರ್ ಇತ್ತೀಚಿಗೆ ಐದು ದಿನಗಳ ಕಾಲ ಹೈದರಾಬಾದ್ ನಲ್ಲಿದ್ದರು. ಈ ವೇಳೆಯಲ್ಲಿ ಅವರೊಂದಿಗೆ ಕವಿತಾ ಮಾತುಕತೆ ನಡೆಸಿದ್ದಾರೆ. ಹೊಸ ಪಕ್ಷ ಸ್ಥಾಪನೆ, ಅದಕ್ಕೆ ತೆಲಂಗಾಣದಲ್ಲಿ ರಾಜಕೀಯ ನೆಲೆ, ಮತ್ತಿತರ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

Telangana: ಬೀದಿ ನಾಯಿಗಳ ಮಾರಣ ಹೋಮ; ವಿಷದ ಇಂಜೆಕ್ಷನ್ ನೀಡಿ 500 ಶ್ವಾನಗಳ ಹತ್ಯೆ!
ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಬೀದಿ ನಾಯಿಗಳನ್ನು ಕೊಲ್ಲಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ತೆಲಂಗಾಣ: BRS ಗೆ ಕವಿತಾ ಗುಡ್ ಬೈ; 'ಹೊಸ ಪಕ್ಷ' ಸ್ಥಾಪನೆಯ ಘೋಷಣೆ!
ವಿಧಾನಪರಿಷತ್‌ನಲ್ಲಿ ಇಂದು ಕಣ್ಣೀರಿಟ್ಟು ಭಾವುಕರಾಗಿ ಮಾತನಾಡಿದ ಅವರು, ಕಾಂಗ್ರೆಸ್ ಆರೋಪಿಸುತ್ತಿರುವಂತೆಯೇ ಆಸ್ತಿ ವಿವಾದದಿಂದ ಬಿಆರ್ ಎಸ್ ತೊರೆಯುತ್ತಿಲ್ಲ. ಆದರೆ ಸ್ವಾಭಿಮಾನಕ್ಕಾಗಿ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.

ತಲೆ ಮೇಲೆ ಹೈ ಟೆನ್ಷನ್ ವೈರ್: ಸ್ವಲ್ಪದರಲ್ಲೆ ಆಂಧ್ರ ಡಿಸಿಎಂ ಪಾರು; ಪುನರ್ಜನ್ಮ ಎಂದ Pawan Kalyan; Video Viral
ತೆಲಂಗಾಣದ ಕೊಂಡಗಟ್ಟು ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮೇಲೆ ಹೈ ಟೆನ್ಷನ್ ವೈರ್ ಹಾದು ಹೋಗಿದ್ದು, ಈ ವೇಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆನ್‌ಲೈನ್ ಬೆಟ್ಟಿಂಗ್‌ನಲ್ಲಿ 1 ಲಕ್ಷ ರೂಪಾಯಿ ಕಳೆದುಕೊಂಡ ಯುವಕ ಆತ್ಮಹತ್ಯೆಗೆ ಶರಣು!
ಸಂಗರೆಡ್ಡಿ ಜಿಲ್ಲೆಯ ಕಂದುಕೂರು ಪ್ರದೇಶದ ನಿವಾಸಿ ವಿಕ್ರಮ್ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ತೆಲಂಗಾಣದ ಪ್ರಮುಖ ರಸ್ತೆಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್, ಗೂಗಲ್ ಹೆಸರು: ಸರ್ಕಾರ ನಿರ್ಧಾರ!
ರಾಜ್ಯ ಸರ್ಕಾರ ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಯುಎಸ್ ರಾಯಭಾರ ಕಚೇರಿಗೆ ತನ್ನ ಯೋಜನೆಗಳ ಕುರಿತು ತಿಳಿಸಲು ಪತ್ರ ಬರೆಯಲಿದೆ.

