Technology

ಕನ್ನಡಕ್ಕೆ ತಂತ್ರಜ್ಞಾನ ಒಗ್ಗಬೇಕಾದದ್ದೆಲ್ಲೆಲ್ಲಿ..?
ಇನ್ನೇನು ಕೆಲವೇ ದಿನಗಳಲ್ಲಿ ವಿಂಡೋಸ್ 10 ಬಿಡುಗಡೆಯಾಗಲಿದೆ. ಹೊಸ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕನ್ನಡವು ಹೇಗೆ ಕಾಣಬಹುದೆಂಬ...

ತಾಂತ್ರಿಕತೆ ನಗರಗಳಲ್ಲಿ ಬೆಂಗಳೂರು ನಂ.12
ಸಿಲಿಕಾನ್ ಸಿಟಿ ಬೆಂಗಳೂರಿಗೆ ಜಾಗತಿಕ ಮಟ್ಟದ ಮತ್ತೊಂದು ಹೆಗ್ಗಳಿಕೆ ಸಿಕ್ಕಿದೆ. ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನ ನಗರಗಳಲ್ಲಿ ಬೆಂಗಳೂರು 12ನೇ ಸ್ಥಾನದಲ್ಲಿದೆ...

ದೇಶವನ್ನು ಆವಿಷ್ಕಾರದ ಕೇಂದ್ರವಾಗಿಸುವುದೇ ಉದ್ದೇಶ
ಭಾರತವನ್ನು ಆವಿಷ್ಕಾರದ ಕೇಂದ್ರವನ್ನಾಗಿಸಲು ಸರ್ಕಾರ ಬಯಸುತ್ತಿದೆ. ಇದಕ್ಕಾಗಿ ದೇಶದಲ್ಲಿ ಉದ್ಯಮ, ಆವಿಷ್ಕಾರದ ಹಾದಿ ಸರಳಗೊಳಿಸಲು...

ಕೃಷಿಯೂ ಲಾಭದಾಯಕ ಉದ್ಯಮವಾಗಲಿ: ಅಯ್ಯಪ್ಪನ್
ಮುಂದಿನ 35 ವರ್ಷಗಳಲ್ಲಿ ಈಗಿರುವ ಮಾಹಿತಿ ತಂತ್ರಜ್ಞಾನದ ಉದ್ಯಮದಂತೆ ಕೃಷಿ ಕ್ಷೇತ್ರವೂ ಸಹ ಲಾಭದಾಯಕ ಉದ್ಯಮದತ್ತ ಕೊಂಡೊಯ್ಯುವ ಕಡೆ ಎಲ್ಲಾ ರೀತಿಯಲ್ಲಿಶ್ರಮ ವಹಿಸಬೇಕು ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ (ಐಸಿಎಆರ್) ನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಹೇಳಿದರು...

ಟ್ವಿಟರ್‌ನಲ್ಲಿ ಪದ ಮಿತಿ 140ರಿಂದ 10,000 ಪದಗಳಿಗೆ ಏರಿಕೆ
ಜನಪ್ರಿಯ ಸಾಮಾಜಿಕ ತಾಣ ಟ್ವಿಟರ್ ಇನ್ನು ಮುಂದೆ ಖಾಸಗಿ ಸಂದೇಶಗಳನ್ನು ಕಳುಹಿಸುವಾಗ ಸಂದೇಶದ ಪದ ಮಿತಿಯನ್ನು 140 ರಿಂದ...

ವಿಧಾನಸೌಧ, ವಿಕಾಸಸೌಧಕ್ಕೆ ಏರ್ ಪೋರ್ಟ್ ಮಾದರಿ ಭದ್ರತೆ
ವಿಧಾನಸೌಧ-ವಿಕಾಸ ಸೌಧ ಭದ್ರತೆಗೆ ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಿ ವಿಮಾನ ನಿಲ್ದಾಣ ಮಾದರಿಯ ಭದ್ರತೆ ಒದಗಿಸಲು ಸರ್ಕಾರ ಸಿದಟಛಿತೆ ನಡೆಸಿದೆ...

ಕಾಲ್ ಡ್ರಾಪ್ ಆದರೆ ಮೊಬೈಲ್‌ನಲ್ಲಿ ಖರ್ಚಾದ ದುಡ್ಡು ವಾಪಸ್ ಬರುತ್ತದೆ!
ಮೊಬೈಲ್ ಫೋನ್‌ನಲ್ಲಿ ಕರೆ ಮಾಡುವಾಗ ನೆಟ್ವರ್ಕ್ ಸಿಗ್ನಲ್ ಸರಿಯಾಗಿ ಸಿಗದೆ ಆಗಾಗ ಕರೆ ಕಟ್ ಆಗಿ ದುಡ್ಡು ಖರ್ಚಾದರೆ ಸಿಕ್ಕಾಪಟ್ಟೆ ಸಿಟ್ಟು ಬಂದು ಬಿಡುತ್ತದೆ...

ಕನ್ನಡಕ್ಕೆ ಬೇಕೊಬ್ಬ ಹಮ್ಮುರಾಭಿ!
ಕನ್ನಡ ಯುನಿಕೋಡ್ ನಲ್ಲಿ ಹಲವು ಫಾಂಟ್ ಗಳು ಬಂದು ವರ್ಷಗಳೇ ಕಳೆದಿದ್ದರೂ ಅವನ್ನು ವೆಬ್ ಸೈಟ್ ಗಳಲ್ಲಿ ಕಾಣಲು ಸಾಧ್ಯವಿಲ್ಲ...

ತಂತ್ರಜ್ಞಾನ ಎಂಬುದು ಭೂತವಲ್ಲ.. ಭವಿಷ್ಯ..!
ತಂತ್ರಜ್ಞಾನ ಎಂದರೆ ಇಂಗ್ಲೀಷ್ ಬಲ್ಲವರಿಗೆ ಮಾತ್ರ ಎಂಬ ಮೂಢನಂಬಿಕೆಯೂ ಇದೊಂದು ಭೀತಿಗೆ ಕಾರಣ...

