Team India

ಹಾರ್ದಿಕ್ ಪಾಂಡ್ಯಗೆ ಹಿನ್ನಡೆ: ಟೀಂ ಇಂಡಿಯಾಗೆ ಮರಳುವುದು ಮತ್ತಷ್ಟು ವಿಳಂಬ; ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಿಂದ ಔಟ್?
ಕ್ರಿಕೆಟ್

ಹಾರ್ದಿಕ್ ಪಾಂಡ್ಯಗೆ ಹಿನ್ನಡೆ: ಟೀಂ ಇಂಡಿಯಾಗೆ ಮರಳುವುದು ಮತ್ತಷ್ಟು ವಿಳಂಬ; ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಿಂದ ಔಟ್?

ಹಾರ್ದಿಕ್ ಇನ್ನೊಂದು ತಿಂಗಳಲ್ಲಿ 33 ವರ್ಷಕ್ಕೆ ಕಾಲಿಡಲಿದ್ದು, ಅವರ ಚೇತರಿಕೆಯ ಬಗ್ಗೆ ಬಿಸಿಸಿಐ ಜಾಗರೂಕವಾಗಿದೆ. 2026ರ ಐಪಿಎಲ್ ಅಂತ್ಯದ ನಂತರ ಅವರು ಇನ್ನೂ ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ.

'ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ': ಹೊಸ ಕಾರ್ಯಕ್ರಮದೊಂದಿಗೆ ಕಿರುತೆರೆ ಪ್ರವೇಶಕ್ಕೆ ಟೀಂ ಇಂಡಿಯಾ ಸ್ಟಾರ್ ಸಜ್ಜು!
ಕ್ರಿಕೆಟ್

'ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ': ಹೊಸ ಕಾರ್ಯಕ್ರಮದೊಂದಿಗೆ ಕಿರುತೆರೆ ಪ್ರವೇಶಕ್ಕೆ ಟೀಂ ಇಂಡಿಯಾ ಸ್ಟಾರ್ ಸಜ್ಜು!

39 ವರ್ಷದ ರೋಹಿತ್ ಶರ್ಮಾ ವಯಸ್ಸಿನ ಕಾರಣದಿಂದಾಗಿ 2027ರ ವಿಶ್ವಕಪ್‌ನಲ್ಲಿ ಆಡಬಹುದೇ ಎಂಬ ಬಗ್ಗೆ ನಿರಂತರ ಪ್ರಶ್ನೆಗಳಿದ್ದರೂ, ಅವರು ಬಲವಾದ ಪ್ರದರ್ಶನ ನೀಡುವ ಮೂಲಕ ವಿಮರ್ಶಕರ ಬಾಯಿ ಮುಚ್ಚಿಸಿದ್ದಾರೆ.

T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ: ಈ ದಾಖಲೆ ಬರೆದ ಮೊದಲ ಆಟಗಾರ್ತಿ!
ಕ್ರಿಕೆಟ್

T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ: ಈ ದಾಖಲೆ ಬರೆದ ಮೊದಲ ಆಟಗಾರ್ತಿ!

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ದುಬೈನಲ್ಲಿ ನಡೆದ ಮಹಿಳಾ ಏಷ್ಯಾಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಭಾರತ ಥೈಲ್ಯಾಂಡ್ ವಿರುದ್ಧ 94 ರನ್‌ಗಳ ಜಯ ಸಾಧಿಸಿದೆ...

'ಕ್ರಿಕೆಟಿಗರಿಗಷ್ಟೇ ಅಲ್ಲ, ಕೋಚ್‌ಗೂ ದಂಡ ವಿಧಿಸಿ': ಭಾರತದ ಆಟಗಾರರ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ
ಕ್ರಿಕೆಟ್

'ಕ್ರಿಕೆಟಿಗರಿಗಷ್ಟೇ ಅಲ್ಲ, ಕೋಚ್‌ಗೂ ದಂಡ ವಿಧಿಸಿ': ಭಾರತದ ಆಟಗಾರರ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ

ಟೆಸ್ಟ್ ಕ್ರಿಕೆಟ್‌ನಲ್ಲೂ 'ಫ್ರೀ-ಹಿಟ್' ನಿಯಮದ ಅಗತ್ಯವಿರಬಹುದೇನೋ ಎಂದು ಭಾರತದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ತಮಾಷೆಯಾಗಿ ಹೇಳಿದರಾದರೂ, ಅವರ ಈ ಮಾತು ಗವಾಸ್ಕರ್ ಅವರನ್ನು ಕೆರಳಿಸಿತು.

'ಸಾಕಷ್ಟು ಕಠಿಣ ಪರಿಶ್ರಮ ಪಡಲಿಲ್ಲ, ಅದಕ್ಕೆಲ್ಲ ನಾನೇ ಹೊಣೆ': ಏಕದಿನ ಕ್ರಿಕೆಟ್ ವೈಫಲ್ಯದ ಬಗ್ಗೆ ಸೂರ್ಯಕುಮಾರ್ ಯಾದವ್!
ಕ್ರಿಕೆಟ್

'ಸಾಕಷ್ಟು ಕಠಿಣ ಪರಿಶ್ರಮ ಪಡಲಿಲ್ಲ, ಅದಕ್ಕೆಲ್ಲ ನಾನೇ ಹೊಣೆ': ಏಕದಿನ ಕ್ರಿಕೆಟ್ ವೈಫಲ್ಯದ ಬಗ್ಗೆ ಸೂರ್ಯಕುಮಾರ್ ಯಾದವ್!

ಬ್ಯಾಟರ್ ಆಗಿ ಆಡುವಾಗ, ನೀವು ಕ್ರಮಾಂಕದ ಕೆಳಭಾಗದಲ್ಲಿರಲಿ ಅಥವಾ ಬೇರೆ ಯಾವುದೇ ಸ್ಥಾನದಲ್ಲಿರಲಿ, ಏಕದಿನ ಕ್ರಿಕೆಟ್ ಬಹುಶಃ ಅತ್ಯಂತ ಕಠಿಣವಾದ ಮಾದರಿ ಎಂದು ನನಗೆ ಅನ್ನಿಸುತ್ತದೆ ಎಂದರು.

'ತಕ್ಷಣವೇ ಬೆಂಗಳೂರಿಗೆ ಬನ್ನಿ': ಶ್ರೀಲಂಕಾ ಪ್ರವಾಸ ಮುಕ್ತಾಯದ ಬೆನ್ನಲ್ಲೇ ಪ್ರಮುಖ ಆಟಗಾರರಿಗೆ BCCI ಕರೆ!
ಕ್ರಿಕೆಟ್

'ತಕ್ಷಣವೇ ಬೆಂಗಳೂರಿಗೆ ಬನ್ನಿ': ಶ್ರೀಲಂಕಾ ಪ್ರವಾಸ ಮುಕ್ತಾಯದ ಬೆನ್ನಲ್ಲೇ ಪ್ರಮುಖ ಆಟಗಾರರಿಗೆ BCCI ಕರೆ!

ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರು ತಾವು ಸಂಪೂರ್ಣವಾಗಿ ಫಿಟ್ ಎಂದು ಘೋಷಿಸಲ್ಪಟ್ಟ ನಂತರವಷ್ಟೇ ಈ ಫಿಟ್‌ನೆಸ್ ಅಭ್ಯಾಸಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

'ಇಲ್ಲೊಂದು ದೊಡ್ಡ ಸಮಸ್ಯೆಯಿದೆ': ವೈಭವ್ ಸೂರ್ಯವಂಶಿ ವಿಚಾರವಾಗಿ ರಾಹುಲ್ ದ್ರಾವಿಡ್ ಹೇಳಿಕೆ
ಕ್ರಿಕೆಟ್

'ಇಲ್ಲೊಂದು ದೊಡ್ಡ ಸಮಸ್ಯೆಯಿದೆ': ವೈಭವ್ ಸೂರ್ಯವಂಶಿ ವಿಚಾರವಾಗಿ ರಾಹುಲ್ ದ್ರಾವಿಡ್ ಹೇಳಿಕೆ

ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿದ್ದಾಗ ರಾಹುಲ್ ದ್ರಾವಿಡ್ ಅವರು ಸೂರ್ಯವಂಶಿ ಅವರ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿದ್ದಾರೆ.

'ಅನಾರೋಗ್ಯದ ನಾಟಕ ಅಗತ್ಯವಿಲ್ಲ': ಕುಲದೀಪ್ ಯಾದವ್ ಕುರಿತು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್
ಕ್ರಿಕೆಟ್

'ಅನಾರೋಗ್ಯದ ನಾಟಕ ಅಗತ್ಯವಿಲ್ಲ': ಕುಲದೀಪ್ ಯಾದವ್ ಕುರಿತು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್

ಅವರ ಅಲಭ್ಯತೆ ಮತ್ತು ಶ್ರೀಲಂಕಾ ತಂಡದಲ್ಲಿ ಎಡಗೈ ಬ್ಯಾಟರ್‌ಗಳ ಉಪಸ್ಥಿತಿಯು, ಆಫ್-ಸ್ಪಿನ್ನರ್ ಸಾರಂಶ್ ಜೈನ್ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ನೀಡಲು ತಂಡದ ಆಡಳಿತ ಮಂಡಳಿಯನ್ನು ಪ್ರೇರೇಪಿಸಿತು ಎಂದು ತಿಳಿಸಿದರು.

'ಶ್ರೀಲಂಕಾದಲ್ಲಿ ಗೌತಮ್ ಗಂಭೀರ್‌ಗೆ ಬೇರೇನೂ ಕೆಲಸವಿಲ್ಲ': 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಮುಂದುವರಿಸಲು ಕ್ರಿಸ್ ಶ್ರೀಕಾಂತ್ ಒತ್ತಾಯ
ಕ್ರಿಕೆಟ್

'ಶ್ರೀಲಂಕಾದಲ್ಲಿ ಗೌತಮ್ ಗಂಭೀರ್‌ಗೆ ಬೇರೇನೂ ಕೆಲಸವಿಲ್ಲ': 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಮುಂದುವರಿಸಲು ಕ್ರಿಸ್ ಶ್ರೀಕಾಂತ್ ಒತ್ತಾಯ

ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 167 ರನ್ ಗಳಿಸಿ ತಂಡದ ಜಯಕ್ಕೆ ಕಾರಣವಾಗಿದ್ದ ಪಡಿಕ್ಕಲ್, ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸುತ್ತಾ 193 ಎಸೆತಗಳಲ್ಲಿ 117 ರನ್ ಗಳಿಸಿದರು.