Tata

ಫೆಲುಡಾ, ದೇಶದ ಮೊದಲ ಜೀನ್ ಆಧಾರಿತ ಕೋವಿಡ್-19 ಟೆಸ್ಟಿಂಗ್ ಗೆ ಅನುಮೋದನೆ: ಭಾರತ ವಿಶ್ವಕ್ಕೆ ಮಾದರಿ!
ಭಾರತ ಹೆಮ್ಮೆ ಪಡುವಂತಹ, ವಿಶ್ವಕ್ಕೇ ಮಾದರಿಯಾಗುವ, ದೇಶಿಯವಾಗಿ ತಯಾರಿಸಲಾಗಿರುವ ಕೊರೋನಾ-19 ಟೆಸ್ಟಿಂಗ್ ವಿಧಾನಕ್ಕೆ ಭಾರತದ ಔಷಧ ನಿಯಂತ್ರಕ ಅನುಮೋದನೆ ನೀಡಿದೆ.

ಅಲ್ಪ ಬಾಕಿ ಹಣ ಪಾವತಿಸಿದ ವೋಡಾ ಐಡಿಯಾ, ಟಾಟಾ ಟೆಲಿ ಸರ್ವಿಸಸ್ -ವರದಿಗಳು
ಭಾರತಿ ಏರ್ ಟೆಲ್ 10 ಸಾವಿರ ಕೋಟಿ ರೂ. ಬಾಕಿ ಹಣ ಪಾವತಿಸಿದ ಬೆನ್ನಲ್ಲೇ, ವೋಡಾಫೋನ್ ಐಡಿಯಾ ಮತ್ತು ಟಾಟಾ ಟೆಲಿ ಸರ್ವೀಸಸ್ ಕಂಪನಿಗಳು ಕೂಡಾ ಅಲ್ಪ ಬಾಕಿ ಹಣವನ್ನು ಪಾವತಿಸಿವೆ.

ನವದೆಹಲಿ: ಮತ್ತೆ ಟಾಟಾ ತೆಕ್ಕೆಗೆ ಸೇರಿದ ಹೋಟೆಲ್ ತಾಜ್ ಮಾನ್ಸಿಂಗ್
ದೆಹಲಿಯ ಪ್ರತಿಷ್ಠಿತ ಹೋಟೆಲ್ ತಾಜ್ ಮಾನ್ಸಿಂಗ್ ಹೋಟೆಲ್ ಮಾಲಿಕತ್ವವನ್ನು ಟಾಟಾ ಗ್ರೂಪ್ ನ ಇಂಡಿಯನ್ ಹೊಟೇಲ್ ಕಂಪನಿ ಲಿಮಿಟೆಡ್ (ಐಎಚ್ಸಿಎಲ್) ಹರಾಜಿನಲ್ಲಿ ತನ್ನದಾಗಿಸಿಕೊಂಡಿದೆ.

ಗುಜರಾತ್: ವಿದ್ಯುತ್ ಖರೀದಿಯಲ್ಲಿ 26 ಸಾವಿರ ಕೋಟಿ ರೂ. ಅವ್ಯವಹಾರ; ಕಾಂಗ್ರೆಸ್ ಆರೋಪ
ಅದಾನಿ, ಇಎಸ್ ಎಸ್ ಎ ಆರ್, ಟಾಟಾ ಹಾಗೂ ಚೈನಾ ಲೈಟ್ ಸಂಸ್ಥೆಗಳಿಂದ ಗುಜರಾತ್ ಬಿಜೆಪಿ ಸರ್ಕಾರ ಹೆಚ್ಚಿನ ಬೆಲೆ ಕೊಟ್ಟು ವಿದ್ಯುತ್ ಖರೀದಿ ನಡೆಸಿದೆ. ಇದರಲ್ಲಿ 26 ಸಾವಿರ ಕೋಟಿ ರೂ........
ಖಾಸಗಿ ಸಂಸ್ಥೆಯಾಗಲು ಹೊರಟ ಟಾಟಾ ಸನ್ಸ್
ಟಾಟಾ ಸಮೂಹದ ಪ್ರಮುಖ ಉದ್ದಿಮೆ, ಟಾಟಾ ಸನ್ಸ್ ಪಬ್ಲಿಕ್ ಲಿಮಿಟಿಡ್, ಸಾರ್ವಜನಿಕ ಸಂಸ್ಥೆಯಾಗಿದ್ದು ಈಗ ಮತ್ತೆ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಾಗಿ ಬದಲಾಗಲು ಹೊರಟಿದೆ

ಇನ್ಫೋಸಿಸ್ ನಲ್ಲಿ ಟಾಟಾ ಮಾದರಿಯ ಬಿಕ್ಕಟ್ಟು: ವೇತನದ ಪ್ಯಾಕೇಜ್ ವಿಷಯದಲ್ಲಿ ಭಿನ್ನಾಭಿಪ್ರಾಯ
ಇತ್ತೀಚೆಗಷ್ಟೇ ಟಾಟಾ ಆಡಳಿತ ಮಂಡಳಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಇನ್ಫೋಸಿಸ್ ನಲ್ಲೂ ಇದೇ ಮಾದರಿಯ ಬಿಕ್ಕಟ್ಟು ಎದುರಾಗುವ ಸೂಚನೆಗಳು ಕಂಡುಬಂದಿದೆ.

ಟಾಟಾ ಕೇಂದ್ರ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ
ಟಾಟಾ ಸಮೂಹಕ್ಕೆ ಸೇರಿದ ಐತಿಹಾಸಿಕ ಬಾಂಬೆ ಹೌಸ್ ನ ಕೇಂದ್ರ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದಿರುವುದಾಗಿ ಶುಕ್ರವಾರ ತಿಳಿದುಬಂದಿದೆ....

ಬ್ರೆಕ್ಸಿಟ್ ಎಫೆಕ್ಟ್: ಟಾಟಾ ಕಂಪನಿಗೆ ಒಂದೇ ದಿನದಲ್ಲಿ 30 ಸಾವಿರ ಕೋಟಿ ರೂ. ನಷ್ಟ!
ವಿಶ್ವ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಬ್ರೆಕ್ಸಿಟ್ (ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದ ಬೆಳವಣಿಗೆ) ಉದ್ಯಮ ಕ್ಷೇತ್ರದಲ್ಲೂ ಪರಿಣಾಮ ಬೀರಿದ್ದು, ಬ್ರಿಟನ್ ನಲ್ಲಿ ಪ್ರಮುಖ ಉದ್ದಿಮೆಯಾಗಿರುವ ಟಾಟಾ ಸಂಸ್ಥೆಯ ಆದಾಯಕ್ಕೆ ಭಾರಿ ಹೊಡೆತ ನೀಡಿದೆ.

ಝಿಕಾ ವೈರಸ್ ಕಾಟ, ಝಿಕಾ ಕಾರಿನ ಹೆಸರು ಬದಲಾವಣೆಗೆ ಮುಂದಾದ ಟಾಟಾ
ಈಗ ಜಗತ್ತಿನಾದ್ಯಂತ ಝಿಕಾ ವೈರಸ್ ನ ಭಯ ಆವರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಕಾರು ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್...

