Tata Trusts

Tata sons ಅಧ್ಯಕ್ಷರಾಗಿ ಚಂದ್ರಶೇಖರನ್ ಮರು ಆಯ್ಕೆ, IPO ಗೆ ಮತದಾನ ಕಾನೂನುಬಾಹಿರ- ಟಾಟಾ ಟ್ರಸ್ಟ್ಸ್ ತಗಾದೆ
ದೇಶ

Tata sons ಅಧ್ಯಕ್ಷರಾಗಿ ಚಂದ್ರಶೇಖರನ್ ಮರು ಆಯ್ಕೆ, IPO ಗೆ ಮತದಾನ ಕಾನೂನುಬಾಹಿರ- ಟಾಟಾ ಟ್ರಸ್ಟ್ಸ್ ತಗಾದೆ

ಟ್ರಸ್ಟ್‌ನ ಅಧ್ಯಕ್ಷ ನೋಯೆಲ್ ಟಾಟಾ ಅವರು ಮರುನೇಮಕದ ವಿರುದ್ಧ ಮತ ಚಲಾಯಿಸಿದ್ದರಿಂದ ಈ ಮತದಾನವು 'ಕಾನೂನುಬದ್ಧವಾಗಿ ಅಮಾನ್ಯ ಎಂಬುದು ಟ್ರಸ್ಟ್‌ನ ವಾದವಾಗಿದೆ.

ಟಾಟಾ ಟ್ರಸ್ಟ್‌ನಲ್ಲಿ ನಾಟಕೀಯ ಬೆಳವಣಿಗೆ: ಮೆಹ್ಲಿ ಮಿಸ್ತ್ರಿಗೆ ಗೇಟ್‌ಪಾಸ್‌!
ವಾಣಿಜ್ಯ

ಟಾಟಾ ಟ್ರಸ್ಟ್‌ನಲ್ಲಿ ನಾಟಕೀಯ ಬೆಳವಣಿಗೆ: ಮೆಹ್ಲಿ ಮಿಸ್ತ್ರಿಗೆ ಗೇಟ್‌ಪಾಸ್‌!

ಮೂವರು ಹಿರಿಯ ಟ್ರಸ್ಟಿಗಳಾದ, ಅಧ್ಯಕ್ಷ ನೋಯೆಲ್ ಟಾಟಾ ಮತ್ತು ಇಬ್ಬರು ಉಪಾಧ್ಯಕ್ಷರಾದ ವೇಣು ಶ್ರೀನಿವಾಸನ್ ಹಾಗೂ ವಿಜಯ್ ಸಿಂಗ್ ಅವರು, ಪ್ರತಿಸ್ಪರ್ಧಿ ಬಣದ ನಾಯಕ ಮೆಹ್ಲಿ ಮಿಸ್ತ್ರಿ ಅವರ ಮರು ನೇಮಕಾತಿಯ ವಿರುದ್ಧ ಮತ ಚಲಾಯಿಸಿದ್ದಾರೆ.

ಟಾಟಾ ಟ್ರಸ್ಟಿಗಳ ಮಧ್ಯೆ ಬಿರುಕು: Ratan Tata ನಿಧನ ನಂತರ ಏನಾಯಿತು?
ವಾಣಿಜ್ಯ

ಟಾಟಾ ಟ್ರಸ್ಟಿಗಳ ಮಧ್ಯೆ ಬಿರುಕು: Ratan Tata ನಿಧನ ನಂತರ ಏನಾಯಿತು?

ಈ ಟ್ರಸ್ಟ್‌ಗಳು ದೇಶದ ಅತಿದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ ಟಾಟಾ ಗ್ರೂಪ್ ನ್ನು ನಿಯಂತ್ರಿಸುತ್ತವೆ, ಇದು ವಾರ್ಷಿಕ 170 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮಾರಾಟವನ್ನು ಹೊಂದಿದೆ ಮತ್ತು ಸಮೂಹದ 66.4 ಶೇಕಡಾವನ್ನು ಹೊಂದಿದೆ.

ನ್ಯಾಯದಾನದಲ್ಲಿ ಕರ್ನಾಟಕ ಪೊಲೀಸರು ರಾಷ್ಟ್ರದಲ್ಲೇ ಮುಂಚೂಣಿ! ಸಿಎಂ ಶ್ಲಾಘನೆ
ರಾಜ್ಯ

ನ್ಯಾಯದಾನದಲ್ಲಿ ಕರ್ನಾಟಕ ಪೊಲೀಸರು ರಾಷ್ಟ್ರದಲ್ಲೇ ಮುಂಚೂಣಿ! ಸಿಎಂ ಶ್ಲಾಘನೆ

ಕರ್ನಾಟಕವು 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ಆವೃತ್ತಿಯಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.