Tata Motors

ಟಾಟಾ ಮೋಟಾರ್ಸ್ ನ ಅಲ್ಟ್ರೋಜ್ XM+ ಆವೃತ್ತಿ ಬಿಡುಗಡೆ
ಟಾಟಾ ಮೋಟಾರ್ಸ್ ಅಲ್ಟ್ರೋಜ್ ನ XM+ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಸಾಲದ ಹೊಡೆತಕ್ಕೆ ಷೇರು ಮಾರಾಟಕ್ಕೆ ಮುಂದಾದ ಟಾಟಾ ಮೋಟಾರ್ಸ್!
ಸಾಲದ ಹೊಡೆತಕ್ಕೆ ಸಿಲುಕಿರುವ ಟಾಟಾ ಮೋಟಾರ್ಸ್ 68 ಸಾವಿರ ಕೋಟಿ ರುಪಾಯಿ ಸಾಲ ತೀರಿಸಲು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಟಾಟಾ ಮೋಟಾರ್ಸ್ ಜಾಗತಿಕ ಸಮೂಹ ಸಂಸ್ಥೆಗಳಲ್ಲಿ ಶೇ.64 ರಷ್ಟು ಕುಸಿತ!
ಜಾಗತಿಕ ಸಮೂಹ ಸಗಟುಗಳಲ್ಲಿ ಟಾಟಾ ಸಂಸ್ಥೆ ಶೇ.64 ರಷ್ಟು ಕುಸಿತ ದಾಖಲಿಸಿದೆ. ಜಾಗ್ವಾರ್, ಲಾಡ್ ರೋವರ್ ಸೇರಿ ಜೂನ್ ತ್ರೈಮಾಸಿಕದಲ್ಲಿ ಟಾಟಾ ಕುಸಿತ ಕಂಡಿದೆ.

ಸೈರಸ್ ಮಿಸ್ತ್ರಿಗೆ ಮತ್ತೆ ಟಾಟಾ ಸನ್ಸ್ ಅಧ್ಯಕ್ಷ ಪಟ್ಟ: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಆದೇಶ
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ ) ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪುನಃಸ್ಥಾಪಿಸಲು ಆದೇಶಿಸಿದೆ. ಈ ಮೂಲಕ ಮಿಸ್ತ್ರಿ ಅವರು ನಡೆಸುತ್ತಿದ್ದ ಹೋರಾಟಕ್ಕೆ ಮಹತ್ವದ ಗೆಲುವು ಸಿಕ್ಕಂತಾಗಿದೆ.

ಏಪ್ರಿಲ್ 2020 ರಿಂದ ನ್ಯಾನೋಗೆ 'ಟಾಟ'!
ಏಪ್ರಿಲ್ 2020 ರಿಂದ ರತನ್ ಟಾಟಾ ಅವರ ಡ್ರೀಮ್ ಕಾರ್ ನ್ಯಾನೋ ಉತ್ಪಾದನೆ ಹಾಗೂ ಮಾರಾಟ ಸ್ಥಗಿತಗೊಳ್ಳಲಿದೆ.

#MeToo: ರಜೆ ಮೇಲೆ ತೆರಳಿದ ಟಾಟಾ ಮೋಟಾರ್ಸ್ ಸಂಸ್ಥೆ ಸಂವಹನ ವಿಭಾಗದ ಮುಖಸ್ !
ಮಿಟೂ ಅಭಿಯಾನ ದೇಶದ ಮಾಧ್ಯಮ ಕ್ಷೇತ್ರದಲ್ಲೂ ರಿಂಗಣಿಸಿದ ನಂತರ ಇದೀಗ ಕಾರ್ಪೋರೇಟ್ ಕ್ಷೇತ್ರದಲ್ಲೂ ಅನುರಣಿಸುತ್ತಿದೆ.

ಇದೇ ಮೊದಲ ಬಾರಿಗೆ ಕುಸ್ತಿ ಫೆಡರೇಶನ್ ಗೆ ಟಾಟಾ ಮೋಟಾರ್ಸ್ ಪ್ರಾಯೋಜನೆ
ಇದೇ ಮೊದಲ ಬಾರಿಗೆ, ಭಾರತೀಯ ಕುಸ್ತಿ ಫೆಡರೇಶನ್ ಗೆ ಟಾಟಾ ಮೋಟಾರ್ಸ್ ಪ್ರಾಯೋಜನೆ ದೊರೆತಿದೆ.

ದೇಶದ ಇ-ವಾಹನ ತಯಾರಿಕಾ ಕ್ಷೇತ್ರಕ್ಕೆ ಟಾಟಾ ಮೋಟಾರ್ಸ್ ಸಾರಥ್ಯ
ಟಾಟಾ ಮೋಟಾರ್ಸ್ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನ ತಯಾರಿಕೆಗೆ ದೇಶದಲ್ಲೇ ಅತಿದೊಡ್ದ ಆರ್ಡರ್ ನ್ನು ಪಡೆದಿದೆ.

ಸಹಭಾಗಿತ್ವ ಒಪ್ಪಂದಕ್ಕೆ ಟಾಟಾ ಮೋಟಾರ್ಸ್-ಮೈಕ್ರೋಸಾಫ್ಟ್ ಸಹಿ
ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಮೈಕ್ರೊಸಾಫ್ಟ್ ನೊಂದಿಗೆ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

