ವಾಣಿಜ್ಯ

ಟಾಟಾ ಮೋಟಾರ್ಸ್ ಜಾಗತಿಕ ಸಮೂಹ ಸಂಸ್ಥೆಗಳಲ್ಲಿ ಶೇ.64 ರಷ್ಟು ಕುಸಿತ!

ಜಾಗತಿಕ ಸಮೂಹ ಸಗಟುಗಳಲ್ಲಿ ಟಾಟಾ ಸಂಸ್ಥೆ ಶೇ.64 ರಷ್ಟು ಕುಸಿತ ದಾಖಲಿಸಿದೆ. ಜಾಗ್ವಾರ್, ಲಾಡ್ ರೋವರ್ ಸೇರಿ ಜೂನ್ ತ್ರೈಮಾಸಿಕದಲ್ಲಿ ಟಾಟಾ ಕುಸಿತ ಕಂಡಿದೆ.

ಟಾಟಾ ಮೋಟಾರ್ಸ್ ಜಾಗತಿಕ ಸಮೂಹ ಸಂಸ್ಥೆಗಳಲ್ಲಿ ಶೇ.64 ರಷ್ಟು ಕುಸಿತ!
ಟಾಟಾ ಮೋಟರ್ಸ್
Published On :

ನವದೆಹಲಿ: ಜಾಗತಿಕ ಸಮೂಹ ಸಗಟುಗಳಲ್ಲಿ ಟಾಟಾ ಸಂಸ್ಥೆ ಶೇ.64 ರಷ್ಟು ಕುಸಿತ ದಾಖಲಿಸಿದೆ. ಜಾಗ್ವಾರ್, ಲಾಡ್ ರೋವರ್ ಸೇರಿ ಜೂನ್ ತ್ರೈಮಾಸಿಕದಲ್ಲಿ ಟಾಟಾ ಕುಸಿತ ಕಂಡಿದೆ. 

2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಹಾಗೂ ವಾಣಿಜ್ಯ ವಾಹನಗಳು ಹಾಗೂ ಟಾಟಾ ಡೇವೂ ಶ್ರೇಣಿಯ ವಾಹನಗಳು 11,598 ಯುನಿಟ್ ಗಳಷ್ಟು ಮಾರಾಟವಾಗಿದ್ದು ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಶೇ.89 ರಷ್ಟು ಕುಸಿತ ಕಂಡಿದೆ.

ಜಾಗತಿಕ ಮಟ್ಟದ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಜೂನ್ ತ್ರೈಮಾಸಿಕದಲ್ಲಿ ಶೇ.49 ರಷ್ಟು ಕುಸಿತ ಕಂಡಿದ್ದು 79,996 ಯುನಿಟ್ ಗಳಷ್ಟು ಮಾರಾಟವಾಗಿದೆ. ಜೂನ್ ತ್ರೈಮಾಸಿಕದಲ್ಲಿ ಜೆಎಲ್ ಆರ್ ಜಾಗತಿಕವಾಗಿ 65,425 ವಾಹನಗಳು, ಜಾಗ್ವಾರ್ ಇದೇ ಅವಧಿಯಲ್ಲಿ 17,971 ವಾಹನಗಳು ಮಾರಾಟವಾಗಿದೆ. ಲ್ಯಾಂಡ್ ರೋವರ್ 47,454 ವಾಹನಗಳು ಮಾರಾಟವಾಗಿವೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.