tariff

ಮುಂದುವರೆದ ಟ್ರಂಪ್ ಹುಚ್ಚಾಟ: ಭಾರತದ ಉತ್ಪನ್ನಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕ; ಒಟ್ಟು ಶೇ.50 ಕ್ಕೆ ಏರಿಕೆ
ವಿದೇಶ

ಮುಂದುವರೆದ ಟ್ರಂಪ್ ಹುಚ್ಚಾಟ: ಭಾರತದ ಉತ್ಪನ್ನಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕ; ಒಟ್ಟು ಶೇ.50 ಕ್ಕೆ ಏರಿಕೆ

ಜುಲೈ ಆರಂಭದಲ್ಲಿ ಟ್ರಂಪ್ ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ್ದರು, ಜೊತೆಗೆ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಅನಿರ್ದಿಷ್ಟ ದಂಡವನ್ನು ವಿಧಿಸಿದ್ದರು.

ರಷ್ಯಾದಿಂದ ತೈಲ ಆಮದು: ಭಾರತಕ್ಕೆ ಮತ್ತೆ ಸುಂಕ ಬೆದರಿಕೆ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಿದೇಶ

ರಷ್ಯಾದಿಂದ ತೈಲ ಆಮದು: ಭಾರತಕ್ಕೆ ಮತ್ತೆ ಸುಂಕ ಬೆದರಿಕೆ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

"ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಈ ಕಾರಣದಿಂದಾಗಿ, ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

"Trump" ಬಂದ ದಾರಿಗೆ 'ಸುಂಕ'ವಿಲ್ಲ: ಬೆದರಿಕೆಯಿಂದ ಭಾರತದ ಜಿಡಿಪಿಗೆ ನಷ್ಟವಿಲ್ಲ!
ದೇಶ

"Trump" ಬಂದ ದಾರಿಗೆ 'ಸುಂಕ'ವಿಲ್ಲ: ಬೆದರಿಕೆಯಿಂದ ಭಾರತದ ಜಿಡಿಪಿಗೆ ನಷ್ಟವಿಲ್ಲ!

2024/25 ರ ಹಣಕಾಸು ವರ್ಷದಲ್ಲಿ ರೂ 330.68 ಲಕ್ಷ ಕೋಟಿ ದಾಖಲಾಗಿದ್ದ ಜಿಡಿಪಿಗೆ ಶೇಕಡಾ 0.2 ರಷ್ಟು ಹೊಡೆತ ನಾಮಮಾತ್ರದ್ದಾಗಿದ್ದು, 'ನಿರ್ವಹಿಸಬಹುದಾದ ಸವಾಲಾಗಿದೆ'.

ಭಾರತದ ಮೇಲೆ ಶೇ.25ರಷ್ಟು ತೆರಿಗೆ: ಆಗಸ್ಟ್ 7ರಿಂದ ಜಾರಿ; ಅಮೆರಿಕನ್ನರಿಗೆ ಭಾರತದ ವಸ್ತು ಖರೀದಿ ದುಬಾರಿ!
ವಿದೇಶ

ಭಾರತದ ಮೇಲೆ ಶೇ.25ರಷ್ಟು ತೆರಿಗೆ: ಆಗಸ್ಟ್ 7ರಿಂದ ಜಾರಿ; ಅಮೆರಿಕನ್ನರಿಗೆ ಭಾರತದ ವಸ್ತು ಖರೀದಿ ದುಬಾರಿ!

ಆಗಸ್ಟ್ 7ರಿಂದ ಹೊಸ ಸುಂಕ ಜಾರಿಗೆ ಬರಲಿದ್ದು, 70 ದೇಶಗಳು ಹಾಗೂ ಯೂರೋಪಿಯನ್ ಒಕ್ಕೂಟದ 27 ಸದಸ್ಯ ದೇಶಗಳಿಗೆ ಇದು ಅನ್ವಯವಾಗಲಿದೆ. ಈ ಆದೇಶದಲ್ಲಿ ಹೆಸರಿಸದ ದೇಶಗಳು ನಿಗದಿತ ಶೇಕಡ 10ರಷ್ಟು ಸುಂಕ ಎದುರಿಸಲಿವೆ.

US tariff: 'ಫ್ರೆಂಡ್ ಅಂತ ಹೇಳ್ತೊಂಡು ಬಂದು ಈಗ ಮಾಡಿದ್ದೇನು, ಇವರ ಫ್ರೆಂಡ್ ಶಿಪ್ ಗೆ ಏನು ಅರ್ಥ'? ಮೋದಿ ವಿರುದ್ಧ ಪ್ರತಿಪಕ್ಷಗಳ ಟೀಕೆ
ದೇಶ

US tariff: 'ಫ್ರೆಂಡ್ ಅಂತ ಹೇಳ್ತೊಂಡು ಬಂದು ಈಗ ಮಾಡಿದ್ದೇನು, ಇವರ ಫ್ರೆಂಡ್ ಶಿಪ್ ಗೆ ಏನು ಅರ್ಥ'? ಮೋದಿ ವಿರುದ್ಧ ಪ್ರತಿಪಕ್ಷಗಳ ಟೀಕೆ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಂದ ಸ್ಫೂರ್ತಿ ಪಡೆದು ಅಮೆರಿಕದ ಅಧ್ಯಕ್ಷರ ವಿರುದ್ಧ ನಿಲ್ಲಬೇಕು ಎಂದು ಹೇಳಿದ್ದಾರೆ.

'ಪಾಕಿಸ್ತಾನ ಒಂದು ದಿನ ಭಾರತಕ್ಕೆ ತೈಲ ಮಾರಾಟ ಮಾಡುವ ಸಮಯ ಬರಬಹುದು': Donald Trump
ವಿದೇಶ

'ಪಾಕಿಸ್ತಾನ ಒಂದು ದಿನ ಭಾರತಕ್ಕೆ ತೈಲ ಮಾರಾಟ ಮಾಡುವ ಸಮಯ ಬರಬಹುದು': Donald Trump

ಪಾಕಿಸ್ತಾನ ಒಂದು ದಿನ ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು ಎಂದು ಡೊನಾಲ್ಡ್ ಟ್ರಂಪ್ ಸೂಕ್ಷ್ಮವಾಗಿ ಹೇಳಿದ್ದಾರೆ.

ಯಾವುದೇ ವಿನಾಯಿತಿ ನೀಡಲ್ಲ, ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇವೆ: BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ!
ವಿದೇಶ

ಯಾವುದೇ ವಿನಾಯಿತಿ ನೀಡಲ್ಲ, ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇವೆ: BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ!

ಬ್ರಿಕ್ಸ್‌ನ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ.10 ಸುಂಕ ವಿಧಿಸಲಾಗುತ್ತದೆ.

'ಬೆದರಿಕೆ ತಂತ್ರ'ಕ್ಕೆ ಬಗ್ಗಲ್ಲ, ಅಂತ್ಯದವರೆಗೂ ಹೋರಾಡಲು ಸಿದ್ಧ: ಟ್ರಂಪ್ ಸುಂಕ ಬೆದರಿಕೆಗೆ ಚೀನಾ ತಿರುಗೇಟು
ವಿದೇಶ

'ಬೆದರಿಕೆ ತಂತ್ರ'ಕ್ಕೆ ಬಗ್ಗಲ್ಲ, ಅಂತ್ಯದವರೆಗೂ ಹೋರಾಡಲು ಸಿದ್ಧ: ಟ್ರಂಪ್ ಸುಂಕ ಬೆದರಿಕೆಗೆ ಚೀನಾ ತಿರುಗೇಟು

ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಪ್ರತೀಕಾರದ ಕ್ರಮ ತೆಗೆದುಕೊಂಡಿತ್ತು.

'ಮಾತು ಕೊಟ್ಟಿಲ್ಲ..': 'ಸುಂಕ ಕಡಿತಕ್ಕೆ ಭಾರತ ಒಪ್ಪಿದೆ' ಎಂಬ Donald Trump ಹೇಳಿಕೆಗೆ ಮೋದಿ ಸರ್ಕಾರ ತಿರುಗೇಟು
ದೇಶ

'ಮಾತು ಕೊಟ್ಟಿಲ್ಲ..': 'ಸುಂಕ ಕಡಿತಕ್ಕೆ ಭಾರತ ಒಪ್ಪಿದೆ' ಎಂಬ Donald Trump ಹೇಳಿಕೆಗೆ ಮೋದಿ ಸರ್ಕಾರ ತಿರುಗೇಟು

ಸುಂಕ ವಿಚಾರವಾಗಿ ಜಾಗತಿಕವಾಗಿ ಕದನಕ್ಕೇ ಇಳಿದಿರುವ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿರುವ ದೇಶಗಳ ವಿರುದ್ಧ ಹೆಚ್ಚಿನ ಸುಂಕದ ಎಚ್ಚರಿಕೆ ನೀಡಿದ್ದಾರೆ.