tariff

'ಡೊನಾಲ್ಡ್ ಟ್ರಂಪ್‌ಗೆ ಈಗ ತನ್ನ ತಪ್ಪಿನ ಅರಿವಾಗಿದೆ': ಮಾಜಿ ರಾಜತಾಂತ್ರಿಕ ಕೆಪಿ ಫ್ಯಾಬಿಯನ್
ಅಮೆರಿಕ ವಿಧಿಸಿರುವ ಸುಂಕಗಳು ಯಾವುದೇ ಘನ ಆಧಾರವಿಲ್ಲದವು ಮತ್ತು ಟ್ರಂಪ್ ಅವರ ಊಹೆಗಳು ಭಾರತದ ದೃಢಸಂಕಲ್ಪ ಏನೆಂಬುದನ್ನು ಕಡಿಮೆ ಅಂದಾಜು ಮಾಡಿವೆ ಎಂದು ಫ್ಯಾಬಿಯನ್ ವಿವರಿಸಿದರು.

ಪ್ರಧಾನಿ ಮೋದಿ ಜೊತೆಗಿನ ಟ್ರಂಪ್ ವೈಯಕ್ತಿಕ ಬಾಂಧವ್ಯ 'ಇದೀಗ ಮುಗಿದಿದೆ', ಇದು ಎಲ್ಲರಿಗೂ ಪಾಠ: ಅಮೆರಿಕದ ಮಾಜಿ ಅಧಿಕಾರಿ
ಟ್ರಂಪ್ ಅವರ ಮೊದಲ ಅವಧಿಯಲ್ಲಿ NSA ಆಗಿ ಸೇವೆ ಸಲ್ಲಿಸಿದ್ದ ಬೋಲ್ಟನ್, ತಮ್ಮ ಮಾಜಿ ಬಾಸ್ ಅನ್ನು ವ್ಯಾಪಕವಾಗಿ ಟೀಕಿಸಿದ್ದಾರೆ.

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ; ಎಂದು ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಛರ
ಭಾರತಕ್ಕೆ ಅಮೆರಿಕಾ ತೆರಿಗೆ ಶಾಕ್ ನೀಡಿದೆ. ಭಾರತದಿಂದ ಅಮೆರಿಕಾಗೆ ರಫ್ತಾಗುವ ಸರಕುಗಳ ಮೇಲೆ ಟ್ರಂಪ್ ವಿಧಿಸಿರುವ ಶೇ.50ರಷ್ಟು ಸುಂಕ ನೀತಿಯು ಬುಧವಾರದಿಂದ (ಆಗಸ್ಟ್ 27) ಜಾರಿಗೆ ಬಂದಿದೆ.

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಮತ್ತೆ ತರಲು ಬಗ್ಗೆ ಟ್ರಂಪ್ ಒಲವು!
ಅಮೆರಿಕ ಅಧ್ಯಕ್ಷರು ಐತಿಹಾಸಿಕ ಮಿಲಿಟರಿ ವಿಜಯಗಳ ಹೆಸರುಗಳನ್ನು ತಮ್ಮ ಆಡಳಿತದ ರಕ್ಷಣಾ ವಿಭಾಗಗಳಿಗೆ ನಾಮಕರಣ ಮಾಡಿದ್ದಾರೆ.

ಭಾರತದ ವಿರುದ್ಧ ಟ್ರಂಪ್ ಗೆ ದ್ವೇಷ; ಮೋದಿ ನೊಬೆಲ್ ಗೆ ಶಿಫಾರಸು ಮಾಡಿದರೆ ಎಲ್ಲವೂ ಸರಿಯಾಗುತ್ತೆ: ಟ್ರಂಪ್ ಮಾಜಿ ಆಪ್ತ!
ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಉಕ್ರೇನ್‌ನಲ್ಲಿ ಮಾಸ್ಕೋ ತನ್ನ ಯುದ್ಧವನ್ನು ಮುಂದುವರಿಸಲು ಭಾರತ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.

Trump Tariff ಜಟಾಪಟಿ ನಡುವೆ ಪ್ರಧಾನಿ ಮೋದಿಗೆ ಬ್ರೆಜಿಲ್ ಅಧ್ಯಕ್ಷ ಕರೆ
ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಪ್ರಧಾನಿಯವರು ಕಳೆದ ತಿಂಗಳು ಬ್ರೆಜಿಲ್‌ಗೆ ನೀಡಿದ ಭೇಟಿಯನ್ನು ನೆನಪಿಸಿಕೊಂಡರು ಎಂದು ಅದು ಹೇಳಿದೆ.

ಆಗಸ್ಟ್ ಅಂತ್ಯದಲ್ಲಿ ವ್ಲಾಡಿಮಿರ್ ಪುಟಿನ್ ಭಾರತ ಭೇಟಿ ಸಾಧ್ಯತೆ: ಅಜಿತ್ ದೋವಲ್
ಮಾಸ್ಕೋ ಜೊತೆಗಿನ ಭಾರತದ ವ್ಯಾಪಾರ ಸಂಬಂಧಗಳ ಕುರಿತು ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ರಷ್ಯಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.

'ಅಮೆರಿಕಕ್ಕೆ ಈಗ ಶತಕೋಟಿ ಡಾಲರ್‌ಗಳು ಹರಿದು ಬರುತ್ತಿವೆ': Donald Trump; ಭಾರತದ ಮೇಲೆ ಮೊದಲ ಸುತ್ತಿನ ಸುಂಕ ಇಂದಿನಿಂದ ಜಾರಿ
ಅಮೆರಿಕ ಅನ್ಯಾಯವೆಂದು ಪರಿಗಣಿಸುವ ವ್ಯಾಪಾರ ಪದ್ಧತಿಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಪರಸ್ಪರ ಸುಂಕಗಳ ಇತ್ತೀಚಿನ ಸುಂಕ ಹೇರಿಕೆಯು ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಮರಳಿದಾಗಿನಿಂದ ವಿಧಿಸಿರುವ ಕ್ರಮಗಳನ್ನು ವಿಸ್ತರಿಸುತ್ತದೆ.

ಅಮೆರಿಕಾ ದುಪ್ಪಟ್ಟು ತೆರಿಗೆ: ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ರೀತಿಯ ಬೆಲೆ ತೆರಲು ಭಾರತ ಸಿದ್ಧ; ಟ್ರಂಪ್'ಗೆ ಪ್ರಧಾನಿ ಮೋದಿ ತಿರುಗೇಟು; Video
ನಮಗೆ, ರೈತರ ಹಿತಾಸಕ್ತಿಯೇ ಪ್ರಮುಖ ಆದ್ಯತೆ. ಭಾರತ ಎಂದಿಗೂ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ವೈಯಕ್ತಿಕವಾಗಿ ಬೆಲೆ ತೆರಬೇಕಾದರೂ ನಾನು ಸಿದ್ಧ.

