Tanisha kuppanda

ಮಿಡ್ ವೀಕ್ ಎಲಿಮಿನೇಷನ್; ಬಿಗ್ ಬಾಸ್ ಮನೆಯಿಂದ ತನಿಷಾ ಹೊರಕ್ಕೆ!
ಸಿನಿಮಾ ಸುದ್ದಿ

ಮಿಡ್ ವೀಕ್ ಎಲಿಮಿನೇಷನ್; ಬಿಗ್ ಬಾಸ್ ಮನೆಯಿಂದ ತನಿಷಾ ಹೊರಕ್ಕೆ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಮಿಡ್ ವೀಕ್ ನಲ್ಲಿಯೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ತನಿಷಾ ಮನೆಯಿಂದ ಹೊರಗೆ ಬಂದಿದ್ದಾರೆ.

ಕೋಮಲ್ ಅಭಿನಯದ 'ಉಂಡೆನಾಮ' ಚಿತ್ರದ ಟ್ರೈಲರ್
ಮನರಂಜನೆ

ಕೋಮಲ್ ಅಭಿನಯದ 'ಉಂಡೆನಾಮ' ಚಿತ್ರದ ಟ್ರೈಲರ್

ನಟ ಕೋಮಲ್ ಕುಮಾರ್ ಮತ್ತು ಧನ್ಯಾ ಬಾಲಕೃಷ್ಣ ನಟನೆಯ ಉಂಡೆನಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.

ನೀಲಿ ಚಿತ್ರಗಳಲ್ಲಿ ನಟಿಸುತ್ತೀರಾ ಎಂದ ಯೂಟ್ಯೂಬರ್ ವಿರುದ್ಧ 'ಪೆಂಟಗನ್' ನಟಿ ತನಿಷಾ ಕುಪ್ಪಂಡ ದೂರು ದಾಖಲು
ಸಿನಿಮಾ ಸುದ್ದಿ

ನೀಲಿ ಚಿತ್ರಗಳಲ್ಲಿ ನಟಿಸುತ್ತೀರಾ ಎಂದ ಯೂಟ್ಯೂಬರ್ ವಿರುದ್ಧ 'ಪೆಂಟಗನ್' ನಟಿ ತನಿಷಾ ಕುಪ್ಪಂಡ ದೂರು ದಾಖಲು

ಸಂದರ್ಶನದ ವೇಳೆ 'ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತೀರಾ' ಎಂದು ಕೇಳಿದ್ದಕ್ಕಾಗಿ ಯೂಟ್ಯೂಬರ್ ವಿರುದ್ಧ ನಟಿ ತನಿಷಾ ಕುಪ್ಪಂಡ ದೂರು ದಾಖಲಿಸಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

Nude ಫಿಲ್ಮ್ ಮಾಡ್ತೀರಾ?: ನಟ ಹರ್ಷ ವಿರುದ್ದ ನಟಿ ತನಿಷಾ ಕುಪ್ಪಂಡ ಗರಂ
ಸಿನಿಮಾ ಸುದ್ದಿ

Nude ಫಿಲ್ಮ್ ಮಾಡ್ತೀರಾ?: ನಟ ಹರ್ಷ ವಿರುದ್ದ ನಟಿ ತನಿಷಾ ಕುಪ್ಪಂಡ ಗರಂ

ಪೆಂಗಟನ್ ಚಿತ್ರದ ಕಾಮನಬಿಲ್ಲು ವಿಡಿಯೋ ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೇ ವಿಚಾರವಾಗಿ ಯೂಟ್ಯೂಬರ್ ಒಬ್ಬ ನೀವು Nude ಚಿತ್ರಗಳನ್ನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದು ಇದಕ್ಕೆ ನಟಿ ಆತನ ಮೇಲೆ ಗರಂ ಆಗಿದ್ದರು.

ತೀವ್ರ ಚರ್ಚೆಗೆ ಗ್ರಾಸವಾದ ಪೆಂಟಗನ್ ಚಿತ್ರದ 'ಕಾಮನಬಿಲ್ಲು' ವಿಡಿಯೋ ಹಾಡು!
ಮನರಂಜನೆ

ತೀವ್ರ ಚರ್ಚೆಗೆ ಗ್ರಾಸವಾದ ಪೆಂಟಗನ್ ಚಿತ್ರದ 'ಕಾಮನಬಿಲ್ಲು' ವಿಡಿಯೋ ಹಾಡು!

ಪೆಂಟಗನ್ ಚಿತ್ರದ ಕಾಮನಬಿಲ್ಲು ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ನಟಿಸಿದ್ದು ಈ ವಿಡಿಯೋ ಹಾಡು ಇದೀಗ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

'ಅಶ್ಲೀಲ ಚಿತ್ರ' ಮಾಡುತ್ತೀರಾ ಎಂದ ಯೂಟ್ಯೂಬರ್‌ ನ ತರಾಟೆಗೆ ತೆಗೆದುಕೊಂಡ 'ಪೆಂಟಗನ್' ನಟಿ 'ತನಿಷಾ ಕುಪ್ಪಂಡ'
ಸಿನಿಮಾ ಸುದ್ದಿ

'ಅಶ್ಲೀಲ ಚಿತ್ರ' ಮಾಡುತ್ತೀರಾ ಎಂದ ಯೂಟ್ಯೂಬರ್‌ ನ ತರಾಟೆಗೆ ತೆಗೆದುಕೊಂಡ 'ಪೆಂಟಗನ್' ನಟಿ 'ತನಿಷಾ ಕುಪ್ಪಂಡ'

ಸಂದರ್ಶನದ ವೇಳೆ 'ಅಶ್ಲೀಲ ಚಿತ್ರ' ಮಾಡುತ್ತೀರಾ ಎಂದು  ಕೇಳಿದ ಯೂಟ್ಯೂಬರ್ ಒಬ್ಬರನ್ನು 'ಪೆಂಟಗನ್' ಚಿತ್ರದ ನಟಿ ತನಿಷಾ ಕುಪ್ಪಂಡ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.