tamilnadu

ತಮಿಳುನಾಡು: ಗಜಾ ಚಂಡಮಾರುತ ಎಪೆಕ್ಟ್ , ಕರುಣಾನಿಧಿ ಪೂರ್ವಜರ ಮನೆಗೆ ಹಾನಿ
ದೇಶ

ತಮಿಳುನಾಡು: ಗಜಾ ಚಂಡಮಾರುತ ಎಪೆಕ್ಟ್ , ಕರುಣಾನಿಧಿ ಪೂರ್ವಜರ ಮನೆಗೆ ಹಾನಿ

ತಮಿಳುನಾಡಿನಲ್ಲಿ ಗಜಾ ಚಂಡಮಾರುತದ ಅಬ್ಬರ ಮುಂದುವರೆದಿದ್ದು, ತಿರುವರೂರ್ ಬಳಿಯ ತಿರುಕುವಲೈ ನಲ್ಲಿನ ಡಿಎಂಕೆ ಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ ಪೂರ್ವಜರು ವಾಸಿಸುತ್ತಿದ್ದ ಮನೆಯೊಂದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ: ತೈಲ ಪೈಪ್ ಒಡೆದ ಪರಿಣಾಮ ಭಾರಿ ಪ್ರಮಾಣದ ತೈಲ ಸಮುದ್ರ ಪಾಲು!
ದೇಶ

ಚೆನ್ನೈ: ತೈಲ ಪೈಪ್ ಒಡೆದ ಪರಿಣಾಮ ಭಾರಿ ಪ್ರಮಾಣದ ತೈಲ ಸಮುದ್ರ ಪಾಲು!

ಕಳೆದ ವರ್ಷ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಚೆನ್ನೈ ತೈಲ ಸೋರಿಕೆ ಪ್ರಕರಣ ಮತ್ತೆ ನೆನಪಾಗಿದ್ದು, ಚೆನ್ನೈ ಬಂದರಿನ ಉತ್ತರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿ ಆತಂಕ ಮೂಡಿಸಿದೆ.

ತ.ನಾಡು ಉಪಚುನಾವಣೆಗೂ ಮೊದಲೇ 'ನ್ಯೂಸ್ ಜೆ' ಸುದ್ದಿವಾಹಿನಿಗೆ ಚಾಲನೆ ನೀಡಿದ ಎಐಎಡಿಎಂಕೆ
ದೇಶ

ತ.ನಾಡು ಉಪಚುನಾವಣೆಗೂ ಮೊದಲೇ 'ನ್ಯೂಸ್ ಜೆ' ಸುದ್ದಿವಾಹಿನಿಗೆ ಚಾಲನೆ ನೀಡಿದ ಎಐಎಡಿಎಂಕೆ

ತಮಿಳುನಾಡು ಉಪ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಅತ್ತ ಆಡಳಿತಾ ರೂಢ ಎಐಎಡಿಎಂಕೆ ಪಕ್ಷ 'ನ್ಯೂಸ್ ಜೆ' ಸುದ್ದಿವಾಹಿನಿಗೆ ಚಾಲನೆ ನೀಡಿದೆ.

ಕಾವೇರಿ ನೀರು ಪಡೆಯುವ ತಮಿಳುನಾಡು ಕೊಡವರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ ಹೇಗೆ: ಸಿಎಂ ಗೆ ಎಸ್.ಎಲ್ ಭೈರಪ್ಪ ಪ್ರಶ್ನೆ
ರಾಜ್ಯ

ಕಾವೇರಿ ನೀರು ಪಡೆಯುವ ತಮಿಳುನಾಡು ಕೊಡವರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ ಹೇಗೆ: ಸಿಎಂ ಗೆ ಎಸ್.ಎಲ್ ಭೈರಪ್ಪ ಪ್ರಶ್ನೆ

ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ಧೋರಣೆ ತೋರಿಸಿದ್ದಕ್ಕೆ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ...

ವಿಡಿಯೋ: ರೈಲ್ವೇ ಪೊಲೀಸ್ ಸಿಬ್ಬಂದಿಯ ಸಾಹಸದಿಂದ ಬದುಕುಳಿದ ಪ್ರಯಾಣಿಕ!
ದೇಶ

ವಿಡಿಯೋ: ರೈಲ್ವೇ ಪೊಲೀಸ್ ಸಿಬ್ಬಂದಿಯ ಸಾಹಸದಿಂದ ಬದುಕುಳಿದ ಪ್ರಯಾಣಿಕ!

ರೈಲ್ವೇ ಸಿಬ್ಬಂದಿಯ ಸಾಹಸ ಮತ್ತು ಸಮಯ ಪ್ರಜ್ಞೆಯಿಂದಾಗಿ ಅಪಾಯಕ್ಕೆ ಸಿಲುಕಿದ್ದ ರೈಲು ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಪೂರ್ವ ಕರಾವಳಿಯಲ್ಲಿ ಗಜ ಚಂಡಮಾರುತ ಅಬ್ಬರ, ಭಾರೀ ಮಳೆ ಸಾಧ್ಯತೆ
ದೇಶ

ಪೂರ್ವ ಕರಾವಳಿಯಲ್ಲಿ ಗಜ ಚಂಡಮಾರುತ ಅಬ್ಬರ, ಭಾರೀ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಗಜ ಚಂಡಮಾರುತದ ಪರಿಣಾಮ ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭೀಕರ ಅಪಘಾತ: ಬಸ್ ಗೆ ಬೈಕ್ ಢಿಕ್ಕಿ, ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರರು
ದೇಶ

ಭೀಕರ ಅಪಘಾತ: ಬಸ್ ಗೆ ಬೈಕ್ ಢಿಕ್ಕಿ, ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರರು

ತಮಿಳುನಾಡಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ವೊಂದು ಸರ್ಕಾರಿ ಬಸ್ ಗೆ ಢಿಕ್ಕಿ ಹೊಡೆದ ಘಟನೆ ಇದೀಗ ವೈರಲ್ ಆಗಿದೆ.

ತಮಿಳುನಾಡು: ವರನಿಗೆ ಗೆಳೆಯರಿಂದ ಸ್ಪೆಷಲ್ ಗಿಫ್ಟ್; 5 ಲೀಟರ್ ಪೆಟ್ರೋಲ್!
ದೇಶ

ತಮಿಳುನಾಡು: ವರನಿಗೆ ಗೆಳೆಯರಿಂದ ಸ್ಪೆಷಲ್ ಗಿಫ್ಟ್; 5 ಲೀಟರ್ ಪೆಟ್ರೋಲ್!

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾಗಿರುವ ದಿನಗಳಲ್ಲಿ ತಮಿಳುನಾಡಿನ ಕುದ್ದಲೂರಿನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ವರನಿಗೆ ಆತನ ಗೆಳೆಯರು 5 ಲೀಟರ್ ಪೆಟ್ರೋಲ್ ನ್ನು ಸ್ಪೆಷಲ್ ಗಿಫ್ಟ್ ಆಗಿ ನೀಡಿದ್ದಾರೆ.

ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ತಮಿಳುನಾಡು  ಸರ್ಕಾರ ಕೋರಿಕೆ: ಕೇಂದ್ರಕ್ಕೆ ವರ್ಗಾ ಇಲ್ಲ- ರಾಜ್ಯಪಾಲರು
ದೇಶ

ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ತಮಿಳುನಾಡು ಸರ್ಕಾರ ಕೋರಿಕೆ: ಕೇಂದ್ರಕ್ಕೆ ವರ್ಗಾ ಇಲ್ಲ- ರಾಜ್ಯಪಾಲರು

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಶಿಫಾರಸ್ಸನ್ನು ಕೇಂದ್ರಸರ್ಕಾರಕ್ಕೆ ವರ್ಗಾವಣೆ ಮಾಡುವುದಿಲ್ಲ ಎಂದು ರಾಜಭವನ ಮೂಲಗಳು ಸ್ಪಷ್ಟಪಡಿಸಿವೆ