Tamil Nadu, West Bengal

ಅಂಗಾಂಗ ದಾನ, ತಮಿಳು ನಾಡು ಮುಂದು: ಆರೋಗ್ಯ ಸಚಿವ
ತಮಿಳುನಾಡಿನಲ್ಲಿ ೨೦೦೮ ರಿಂದ ಅಂಗ ಕಸಿ ಕೇಂದ್ರವನ್ನು ಸ್ಥಾಪಿಸಿದಾಗಲಿಂದಲು ೬೩೮ ಜನ ಅಂಗದಾನ ಮಾಡಿ ೩೦೦೦ಕ್ಕು ಹೆಚ್ಚು ಜನ ಇದರ ಫಲಾನುಭವಿಗಳಾಗಿದ್ದಾರೆ

ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಪ್ರವಾಹದ ಭೀತಿ
ಮುಂದಿನ ನಾಲ್ಕು ದಿನಗಳಲ್ಲಿ ಹಿಮಾಲಯದ ತಪ್ಪಲಿನಲ್ಲಿ ಅತಿ ಹೆಚ್ಚು ಮಳೆಯ ಸಂಭವವಿರುವುದರಿಂದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ

ರಾಷ್ಟ್ರಕ್ಕಾಗಿ ಏಕತೆಯಿಂದ ಕೆಲಸ ಮಾಡೋಣ: ಮಮತಾ ಬ್ಯಾನರ್ಜಿ
ರಾಷ್ಟ್ರಕ್ಕಾಗಿ ಏಕತೆಯಿಂದ ಚಿಂತಿಸೋಣ, ಮಾತನಾಡೋಣ ಮತ್ತು ಕೆಲಸ ಮಾಡೋಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ...

ಪಶ್ಚಿಮ ಬಂಗಾಳದ ಕಾಲೇಜಿನಲ್ಲಿ ಗುಂಪು ಘರ್ಷಣೆ: ವಿದ್ಯಾರ್ಥಿ ಸಾವು
ಕ್ಯಾಬಿನೆಚ್ ಮಂತ್ರಿಗೆ ಸನ್ಮಾನಿಸಲು ವಿರೋಧ ವ್ಯಕ್ತಪಡಿಸಿದಕ್ಕಾ ವಿದ್ಯಾರ್ಥಿಯೊಬ್ಬನಿಗೆ ಸಾಯುವಂತೆ ಹೊಡೆದಿರುವ ಘಟನೆಯೊಂದು ಪಶ್ಚಿಮ ಬಂಗಾಳದ ಕಾಲೇಜೊಂದರಲ್ಲಿ ಶುಕ್ರವಾರ ನಡೆದಿದೆ...

ಶಾರದಾ ಹಗರಣ: ಮದನ್ ಮಿತ್ರಾ ಜಾಮೀನು ತಿರಸ್ಕರಿಸಿದ ಕೋಲ್ತತಾ ಹೈ ಕೋರ್ಟ್
ಸಾವಿರಾರು ಕೋಟಿ ಹಗರಣ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಾರಿಗೆ ಹಾಗೂ ಕ್ರೀಡಾ ಸಚಿವ ಮದನ್ ಮಿತ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋಲ್ಕತಾ ಹೈ ಕೋರ್ಟ್ ಗುರುವಾರ ತಿರಸ್ಕರಿಸಿದೆ...

ಪಶ್ಚಿಮ ಬಂಗಾಳದ ಫೈಬರ್ ಗ್ಲಾಸ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ
ಪಶ್ಚಿಮ ಬಂಗಾಳದ ಬಾರಾನಗರದ ಫೈಬರ್ ಗ್ಲಾಸ್ ಫ್ಯಾಕ್ಟರಿಯಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಭಾರೀ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದು, ದಟ್ಟ ಹೊಗೆ ಆವರಿಸಿದೆ,...

ತಮಿಳುನಾಡಿನ ಸಾರ್ವಜನಿಕ ಸ್ಥಳಗಳಲ್ಲಿ ಮೊಲೆಯುಣಿಸುವ ಕೊಠಡಿಗಳ ಸ್ಥಾಪನೆ
ಸರಳ ಮತ್ತು ಪರಿಣಾಮಕಾರಿ ಯೋಜನೆಯೊಂದರಲ್ಲಿ ತಾಯಂದಿರು ಮಕ್ಕಳಿಗೆ ಸಾರ್ವಜನಿಕ ಪ್ರದೇಶದಲ್ಲಿ ಎದೆಹಾಲು ಕುಡಿಸಲು ಅನುವು ಮಾಡಿಕೊಡಲು...

ಮದ್ಯದಂಗಡಿಗೆ ದಾಂಗುಡಿ ಇಟ್ಟು ಧ್ವಂಸ ಮಾಡಿದ ವಿದ್ಯಾರ್ಥಿಗಳು
ಚೆನ್ನೈನಲ್ಲಿರುವ ಪಚ್ಚಿಯಪ್ಪಾಸ್ ಕಾಲೇಜುನ ವಿದ್ಯಾರ್ಥಿಗಳು ಚೀಟ್ ಪೇಟೆಯ ಬಳಿ ಇದ್ದ ಥಾಸ್ಮಾಕ್ ಮಧ್ಯದಂಗಡಿಗೆ ದಾಂಗುಡಿ ಇಟ್ಟು ಧ್ವಂಸ ಮಾಡಿದ್ದಾರೆ...

ಪಶ್ಟಿಮ ಬಂಗಾಲದಲ್ಲಿ ಪ್ರವಾಹ: ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಪಶ್ಟಿಮ ಬಂಗಾಲದ ಅನೇಕ ಜಿಲ್ಲೆಗಳಲ್ಲಿ ಉಂಟಾದ ಪ್ರವಾಹಕ್ಕೆ ಶನಿವಾರ ಮತ್ತೆ 7 ಮಂದಿ ಸಾವನ್ನಪ್ಪಿದ್ದು, ಇದುವರೆಗೆ ಸಾವಿನ ಸಂಖ್ಯೆ...

